Karnataka By Election  

(Search results - 860)
 • BSY
  Video Icon

  Politics14, Jan 2020, 4:41 PM IST

  ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಗುಟ್ಟು ಬಿಚ್ಚಿಟ್ಟ ಮಾಜಿ ಸಿಎಂ!

  ಕಳೆದ ಡಿ.05ರಂದು 15 ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಗೆಲುವಿನ ಹಿಂದಿನ ಕಾರಣವನ್ನು ಮಾಜಿ ಸಿಎಂ ಬಿಚ್ಚಿಟ್ಟಿದ್ದಾರೆ. 

 • Shivaram Hebbar helpless

  Karnataka Districts25, Dec 2019, 1:16 PM IST

  ಹೆಬ್ಬಾರ್ ಗೆಲುವಿನ ಹಿಂದಿನ ಕಾರಣವಿದು

  ಉತ್ತರ ಕನ್ನಡದ ಯಲ್ಲಾಪುರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ ಗೆಲುವು ಸಾಧಿಸಿದ್ದು, ಅವರ ಗೆಲುವಿಗೆ ಕಾರಣವೇ ಇದಾಗಿದೆ. ಆ ಕಾರಣ ಏನು? 

 • undefined

  Karnataka Districts25, Dec 2019, 11:31 AM IST

  ‘ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿಯಿಂದ 15 ಕೋಟಿ’

  ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 15 ಕೋಟಿಗೆ ಸೇಲಾಗಿದ್ದರು ಎಂದು ಗಂಭೀರ ಆರೋಪ ಮಾಡಲಾಗಿದೆ. ಹಾಗಾದ್ರೆ ಆ ಅಭ್ಯರ್ಥಿ ಯಾರು? 

 • BSY

  Politics22, Dec 2019, 12:26 PM IST

  ಪ್ರಮಾಣವಚನ ಸ್ವೀಕರಿಸಿದ ನೂತನ ಶಾಸಕರು: ಸಚಿವರಾಗಿ ಪ್ರಮಾಣ ಯಾವಾಗ..?

  ಇತ್ತೀಚೆಗ ನಡೆದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ವಿಧಾನಸಭಾ ಸದಸ್ಯರ ಪೈಕಿ 13 ಜನರು ಇಂದು (ಭಾನುವಾರ) ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.ವಿಧಾನಸೌಧದ ಬಾಂಕ್ವೇಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.

  ಬಿಜೆಪಿಯ 12 ಹಾಗೂ ಓರ್ವ ಪಕ್ಷೇತರ ಶಾಸಕ ಪ್ರಮಾಣ ವಚನ ಸ್ವೀಕರಿಸಿದರು. ಆದ್ರೆ, ಇಬ್ಬರು ಕಾಂಗ್ರೆಸ್ ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಿಲ್ಲ. ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಡಿಸೆಂಬರ್ 5 ರಂದು ನಡೆದಿದ್ದ ಚುನಾವಣೆಯಲ್ಲಿ 12 ಬಿಜೆಪಿ, 2 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರು. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ. ಇನ್ನು ಸಚಿವರಾಗಿ ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ಎಲ್ಲಾ ಸಾಧ್ಯತೆಗಳಿವೆ. 

 • undefined

  Karnataka Districts19, Dec 2019, 3:30 PM IST

  ನನ್ನ ಸೋಲಿಗೆ ಕೆಲ ಬಿಜೆಪಿಗರು ಕಾರಣ : ಎಚ್. ವಿಶ್ವನಾಥ್

  ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಪರಾಭವಗೊಂಡ ಎಚ್ ವಿಶ್ವನಾಥ್ ತಮ್ಮ ಸೋಲಿಗೆ ಕೆಲ ಬಿಜೆಪಿ ನಾಯಕರು ಕಾರಣ ಎಂದು ಹೇಳಿದ್ದಾರೆ.

 • idcard

  Politics18, Dec 2019, 12:14 PM IST

  ರಾಜ್ಯ ಸರ್ಕಾರಿ ನೌಕರ ಪಕ್ಷೇತರ ಅಭ್ಯರ್ಥಿಯ ಎಣಿಕೆ ಏಜೆಂಟ್‌!

  ರಾಜ್ಯ ಸರ್ಕಾರಿ ನೌಕರ ಪಕ್ಷೇತರ ಅಭ್ಯರ್ಥಿಯ ಎಣಿಕೆ ಏಜೆಂಟ್‌!| ಅಥಣಿ ಕ್ಷೇತ್ರದಲ್ಲಿ ತಡವಾಗಿ ಬೆಳಕಿಗೆ| ನೌಕರಗೆ ಸಂಕಷ್ಟ

 • BSY

  Politics16, Dec 2019, 9:40 PM IST

  ಬೈ ಎಲೆಕ್ಷನ್‌ನಲ್ಲಿ ಗೆದ್ದ ನೂತನ ಶಾಸಕರ ಪ್ರಮಾಣವಚನಕ್ಕೆ ಡೇಟ್ ಫಿಕ್ಸ್

  ರಾಜ್ಯದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ನೂತನ ಶಾಸಕರ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ. ಯಾವಾಗ..? ಈ ಕೆಳಗಿನಂತಿದೆ ನೋಡಿ ಡೇಟ್.

 • టీపీసీసీ క్రమశిక్షణ కమిటీ భేటీలో కూడ రేవంత్ రెడ్డి వ్యాఖ్యల గురించి ప్రస్తావన వచ్చినట్టు సమాచారం.రేవంత్ రెడ్డి చేసిన వ్యాఖ్యలు పత్రికల్లో వచ్చిన కథనాలపై కూడ కమిటీ చర్చించినట్టుగా సమాచారం.
  Video Icon

  Politics16, Dec 2019, 7:27 PM IST

  ಸೋಲಿನ ನೋವಿನಿಂದ ಹೊರಬರಲು ಕೈ ನಾಯಕರ ಹೊಸ ಉಪಾಯ!

   ಚಿಕ್ಕಬಳ್ಳಾಪುರದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡ ನೋವಿನಿಂದ ಹೊರ ಬರಲು  ನಾಯಕರು ಹಾಡುಗಳ ಮೊರೆ ‌ಹೋಗಿದ್ದಾರೆ. ತಬಲಾ- ವಾದ್ಯಗಳ ಹಾಡುಗಳಿಗೆ ನಾಯಕರು ಮನಸೋತಿದ್ದಾರೆ.

  ಕೈ ಮುಖಂಡ ಯಲುವಹಳ್ಳಿ ರಮೇಶ್ ಕಚೇರಿಯಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಡುಗಳನ್ನು ಆಸ್ವಾದಿಸುವ ಮೂಲಕ ಸೋಲಿನ ನೋವು ಕಡಿಮೆ ಮಾಡಿಕೊಂಡೆವು ಎಂದು ಮುಖಂಡ ಯಲುವಹಳ್ಳಿ ರಮೇಶ್ ಹೇಳಿದರು.

 • Siddu
  Video Icon

  Politics16, Dec 2019, 3:14 PM IST

  ಮೂಲ ಕಾಂಗ್ರೆಸ್ಸಿಗರಿಗೆ ಶಾಕ್: ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ ಸೋತ್ರೂ ಗೆದ್ದು ಬೀಗಿದ ಸಿದ್ದು

  15 ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2ರಲ್ಲಿ ಗೆದ್ದು ಹೀನಾಯ ಸೋಲುಕಂಡಿದೆ. ಈ ಸೋಲಿನ ಹೊಣೆಹೊತ್ತು ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ.  ಈ ಹುದ್ದೆಗೆ ಮೂಲ ಕಾಂಗ್ರೆಸ್ಸಿಗರಲ್ಲಿ ತೀವ್ರ ಪೈಪೋಟಿ ನಡೆದಿದೆ. ಆದ್ರೆ, ಬೈ ಎಲೆಕ್ಷನ್ ಸೋಲಿನ ಬಗ್ಗೆ ಎಐಸಿಸಿ ವೀಕ್ಷಕರ ವರದಿಯಿಂದ ಸಿದ್ದು ಬಣಕ್ಕೆ ಮೇಲುಗೈ ಆಗಿದ್ದು, ವಿರೋಧಿ ಬಣಕ್ಕೆ ಹಿನ್ನಡೆಯಾಗಿದೆ.

 • BSY
  Video Icon

  Politics16, Dec 2019, 2:45 PM IST

  ಆತುರದಲ್ಲಿರುವ ಅರ್ಹ ಶಾಸಕರಿಗೆ ನಿರಾಸೆ: ಮುಂದಿನ ವರ್ಷವೇ ಮಂತ್ರಿ ಭಾಗ್ಯ..?

  ಉಪಸಮರ ಗೆದ್ದ 11 ಶಾಸಕರು ಸಚಿವರಾಗಲು ತುದಿಗಾಗಲ್ಲಲ್ಲಿ ನಿಂತಿದ್ದಾರೆ. ಚುನಾವಣೆಗೂ  ಮುನ್ನ ಸಿಎಂ ಮಾತು ಕೊಟ್ಟಂತೆ, ಎಲ್ಲರನ್ನೂ ಮಂತ್ರಿ ಮಾಡೋದು ನಿಶ್ಚಿತ. ಆದ್ರೆ, ಸಂಪುಟ ವಿಸ್ತರಣೆಗೆ ಯಾವಾಗ ಅನ್ನೋದು ಮಾತ್ರ ಇನ್ನು ನಿಖರವಾಗಿಲ್ಲ.

  ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಅನರ್ಹಗೊಂಡು ಉಪಚುನಾವಣೆಯಲ್ಲಿ ಗೆದ್ದ ಅರ್ಹರಾಗಿ ನೂತನ ಶಾಸಕರು ಬಿಎಸ್‌ವೈ ಸಂಪುಟ ಸೇರುವ ಆತುರದಲ್ಲಿದ್ದಾರೆ. ಆದ್ರೆ, ಸಂಪುಟ ವಿಸ್ತರಣೆಯನ್ನು ಮುಂದಿನ ವರ್ಷ ಮಾಡುವ ಮಾತುಗಳು ಕೇಳಿಬರುತ್ತಿವೆ. ಸಂಪುಟ ವಿಸ್ತರಣೆ ಮುಂದೂಡುವುದಕ್ಕೆ ಒಂದು ಪ್ರಮುಖ ಕಾರವಿದೆ. ಏನದು ಕಾರಣ..? ಸಂಪುಟ ವಿಸ್ತರಣೆಯಾವಾಗ..? ವಿಡಿಯೋನಲ್ಲಿ ನೋಡಿ..

 • yeddi

  Politics16, Dec 2019, 7:56 AM IST

  ಬೈ ಎಲೆಕ್ಷನ್ ಗೆಲುವು, ಮುಂದಿನ ವಿಘ್ನ ನಿವಾರಣೆಗೆ ಬಿಎಸ್‌ವೈ ಸುದರ್ಶನ ಹೋಮ!

  ಬಿಎಸ್‌ವೈ ಸುದರ್ಶನ ಹೋಮ| ಉಪ ಚುನಾವಣೆ ಗೆಲುವು, ಮುಂದಿನ ವಿಘ್ನ ನಿವಾರಣೆಗಾಗಿ ಪೂಜೆ

 • ramesh jarkiholi satish jarkiholi
  Video Icon

  Politics15, Dec 2019, 9:04 PM IST

  ಇದೇನಿದು.. ರಮೇಶ್ ಜಾರಕಿಹೊಳಿ ಗೆಲುವಿನ ರಹಸ್ಯ ಹೇಳಿದ ಸತೀಶ್!

  ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬರದೆ ಇದ್ದಿದ್ದರೆ ರಮೇಶ್ ಜಾರಕಿಹೊಳಿ ಮೂರನೇ ಸ್ಥಾನಕ್ಕೆ ಹೋಗುತ್ತಿದ್ದ ಎಂದು ಸತೀಶ್ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ. 

  ಗೋಕಾಕ್ ನಲ್ಲಿ ಈಗಿನಿಂದಲೇ ಕಾಂಗ್ರೆಸ್ ಕಟ್ಟುವ ಕಾರ್ಯ ಮಾಡುತ್ತಿದ್ದು ಮುಂದಿನ ಜನರಲ್ ಎಲೆಕ್ಷನ್ ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

 • Yaga
  Video Icon

  Politics15, Dec 2019, 6:20 PM IST

  ಗೆದ್ದು ಬೀಗಿದರೂ ಬಿಎಸ್‌ವೈ ಮನೆಯಲ್ಲಿ ಯಾಗ, 12 ಪೆನ್ ಪೂಜಾ ರಹಸ್ಯ!

  ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಜೆಪಿ 12 ಸ್ಥಾನ ಗೆಲ್ಲಲಿದೆ ಎಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು.

  ಅಲ್ಲದೇ ಫಲಿತಾಂಶಕ್ಕೂ ಮುನ್ನ 12 ಬಣ್ಣದ ಪೆನ್ ಗಳನ್ನು ಯಡಿಯೂರಪ್ಪಗೆ ವಿನಯ್ ಗುರೂಜಿ ನೀಡಿದ್ದರು. ಇಂದು ನಡೆದ ಯಾಗದಲ್ಲಿ 12 ಪೆನ್ ಗಳಿಗೂ ಬಿಎಸ್‌ವೈ ಪೂಜೆ ಮಾಡಿದ್ದಾರೆ.

 • undefined

  Karnataka Districts15, Dec 2019, 1:54 PM IST

  ಉಪಚುನಾವಣೆ ಬಳಿಕ ಬಿಜೆಪಿಯತ್ತ ಹಲವು ನಾಯಕರ ಚಿತ್ತ

  ರಾಜ್ಯದಲ್ಲಿ ಉಪ ಚುನಾವಣೆ ನಡೆದು, ಈ ಚುನಾವಣೆ ಬಳಿಕ ಬಿಜೆಪಿ ಭಾರೀ ಜಯಭೇರಿ ಭಾರಿಸಿದೆ. ಇದೇ ವೇಳೆ ಹಲವರು ಪಕ್ಷ ಬಿಡುವ ಬಗೆಗಿನ ಮಾತುಗಳನ್ನು ಆಡಿದ್ದಾರೆ. ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ. 

 • revanna kumaraswamy

  Politics15, Dec 2019, 8:35 AM IST

  'ಒಳ ಏಟಿನಿಂದ ಜೆಡಿಎಸ್‌ಗೆ ಸೋಲು: ಧೃತಿಗೆಡುವುದಿಲ್ಲ, ಫೀನಿಕ್ಸ್‌ನಂತೆ ಎದ್ದು ಬರುತ್ತೇವೆ'

  ಒಳ ಏಟಿನಿಂದ ಜೆಡಿಎಸ್‌ಗೆ ಸೋಲು: ರೇವಣ್ಣ| ಸೋತ ತಕ್ಷಣ ಧೃತಿಗೆಡುವುದಿಲ್ಲ, ಫೀನಿಕ್ಸ್‌ನಂತೆ ಎದ್ದು ಬರುತ್ತೇವೆ