ಮೈಸೂರಿನಲ್ಲಿ ಬಿಜೆಪಿಗೆ ದೊಡ್ಡ ಶಾಕ್ :ಜಿಲ್ಲೆಯ ಪ್ರಮುಖ ನಾಯಕ ಕಾಂಗ್ರೆಸ್'ಗೆ ?

Published : Oct 05, 2017, 04:41 PM ISTUpdated : Apr 11, 2018, 12:49 PM IST
ಮೈಸೂರಿನಲ್ಲಿ ಬಿಜೆಪಿಗೆ ದೊಡ್ಡ ಶಾಕ್ :ಜಿಲ್ಲೆಯ ಪ್ರಮುಖ ನಾಯಕ ಕಾಂಗ್ರೆಸ್'ಗೆ ?

ಸಾರಾಂಶ

ವಿಜಯ್ ಶಂಕರ್ ಅವರು 2014ರ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಪಕ್ಷವು ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೆ ನೀಡಿ ಇವರಿಗೆ ಹಾಸನದಿಂದ ನೀಡಲಾಗಿತ್ತು.

ಮೈಸೂರು(ಅ.05): ಜಿಲ್ಲೆಯಲ್ಲಿ ಮುಂದಿನ ಚುನಾವಣೆಗೆ ಬಿಜೆಪಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಮಾಜಿ ಸಂಸದ ವಿಜಯ್ ಶಂಕರ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.

ಹಿರಿಯ ನಾಯಕರ ನಡವಳಿಕೆಯಿಂದ ವಿಜಯ್ ಶಂಕರ್ ಅಸಮಾಧಾನ'ಗೊಂಡಿದ್ದು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.ವಿಜಯ್ ಶಂಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಳ ಹಾಕಿದ್ದು, ಹೆಚ್. ವಿಶ್ವನಾಥ್ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆಯಿದೆ. ವಿಜಯ್ ಶಂಕರ್ ಅವರು 2014ರ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಪಕ್ಷವು ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೆ ನೀಡಿ ಇವರಿಗೆ ಹಾಸನದಿಂದ ನೀಡಲಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಎದುರು ಸ್ಪರ್ಧಿಸಿ ವಿಜಯ್ ಶಂಕರ್ ಸೋತಿದ್ದರು.

(ಸಂಗ್ರಹ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live Updates Today Sep 26th: ಮಧ್ಯಪ್ರದೇಶದಲ್ಲಿ 21 ವರ್ಷ ನಂತರ ಸರ್ಕಾರಿ ಬಸ್‌ ಸೇವೆ ಆರಂಭ!
Karnataka News Live Updates Sep 26th: ರಾಮಕೃಷ್ಣ ಹೆಗಡೆ ರೀತಿ ಸಿನಿಮಾದಲ್ಲಿ ನಟಿಸಲು ಸಿದ್ದು ಈಗ ತಯಾರಿ, ಸಿಎಂ ಪಾತ್ರದಲ್ಲಿ ನಟನೆ