ಡಿ.30ರವರೆಗೆ 5000 ರೂ. ಗೂ ಹೆಚ್ಚು ಹಳೇ ನೋಟುಗಳನ್ನ ಒಮ್ಮೆ ಮಾತ್ರ ಡೆಪಾಸಿಟ್ ಮಾಡಬಹುದು

Published : Dec 19, 2016, 04:52 AM ISTUpdated : Apr 11, 2018, 01:05 PM IST
ಡಿ.30ರವರೆಗೆ 5000 ರೂ. ಗೂ ಹೆಚ್ಚು ಹಳೇ ನೋಟುಗಳನ್ನ ಒಮ್ಮೆ ಮಾತ್ರ ಡೆಪಾಸಿಟ್ ಮಾಡಬಹುದು

ಸಾರಾಂಶ

ಇನ್ಮುಂದೆ ಅಂದರೆ ಡಿಸೆಂಬರ್ 30ರವರೆಗೆ  ರದ್ದಾಗಿರುವ ಹಳೇ ನೂಟಗಳನ್ನ 5 ಸಾವಿರಕ್ಕಿಂತ ಹೆಚ್ಚುವರಿಯಾಗಿ ಒಮ್ಮೆ ಮಾತ್ರ ಡೆಪಾಸಿಟ್ ಮಾಡಬಹುದು.  

ನವದೆಹಲಿ(ಡಿ.19): ಕಪ್ಪು ಹಣವನ್ನ ತಡೆಯಲು ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಈಗಾಗಲೇ, ನಿಷೇಧವಾಗಿರುವ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನೊಳಗೊಂಡ 5000 ರೂ. ಗೂ ಹೆಚ್ಚಿನ ಹಣವನ್ನ ಡಿಸೆಂಬರ್ 30ರವರೆಗೆ ಒಂದು ಬಾರಿ ಮಾತ್ರ ಅಕೌಂಟಿಗೆ ಡೆಪಾಸಿಟ್ ಮಾಡಬಹುದು. 5 ಸಾವಿರದವರೆಗಿನ ಡೆಪಾಸಿಟ್`ಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರದ್ದಾಗಿರುವ ಭಾರೀ ಪ್ರಮಾಣದ ನೋಟುಗಳನ್ನು ಬ್ಯಾಂಕ್‌ ಖಾತೆ ಬಳಸಿಕೊಂಡು ಹೊಸ ನೋಟುಗಳಿಗೆ ಪರಿವರ್ತಿಸುವ ವ್ಯಾಪಕ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಈ ಹೊಸ ನಿರ್ಬಂಧವನ್ನು ವಿಧಿಸಿದೆ.

ಹೀಗಾಗಿ, ಇನ್ಮುಂದೆ ಅಂದರೆ ಡಿಸೆಂಬರ್ 30ರವರೆಗೆ  ರದ್ದಾಗಿರುವ ಹಳೇ ನೂಟಗಳನ್ನ 5 ಸಾವಿರಕ್ಕಿಂತ ಹೆಚ್ಚುವರಿಯಾಗಿ ಒಮ್ಮೆ ಮಾತ್ರ ಡೆಪಾಸಿಟ್ ಮಾಡಬಹುದು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೋಂಡಿ ಬೀಚಲ್ಲಿ ಗುಂಡಿಗೂ ಮುನ್ನ ಬಾಂಬ್‌ ಎಸೆದಿದ್ದ ಉಗ್ರ ಅಪ್ಪ-ಮಗ
ಪಿಎಸ್‌ಐ ನೇಮಕಾತಿಗೆ ಗೃಹ ಇಲಾಖೆ ರೆಡ್‌ ಸಿಗ್ನಲ್‌: ಎಎಸ್‌ಐಗಳಿಗೆ ಮುಂಬಡ್ತಿ