(Video)ನೀರಿನ ರಭಸಕ್ಕೆ ಸೇತುವೆ ಕುಸಿದು ನದಿಯಲ್ಲಿ ಕೊಚ್ಚಿ ಹೋದ ತಾಯಿ, ಮಗು!: ಶಾಕಿಂಗ್ ದೃಶ್ಯಗಳು ವೈರಲ್

Published : Aug 18, 2017, 07:44 AM ISTUpdated : Apr 11, 2018, 12:45 PM IST
(Video)ನೀರಿನ ರಭಸಕ್ಕೆ ಸೇತುವೆ ಕುಸಿದು ನದಿಯಲ್ಲಿ ಕೊಚ್ಚಿ ಹೋದ ತಾಯಿ, ಮಗು!: ಶಾಕಿಂಗ್ ದೃಶ್ಯಗಳು ವೈರಲ್

ಸಾರಾಂಶ

ಬಿಹಾರದಲ್ಲಿ ಕಳೆದ ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಿಶನ್​ ಗಂಜ್​ ಪ್ರದೇಶದ ಬಳಿ ನದಿವೊಂದು ತುಂಬಿ ಹರಿಯುತ್ತಿತ್ತು. ಈ ವೇಳೆ ನೀರಿನ ರಭಸಕ್ಕೆ ನದಿಯಲ್ಲಿನ ಚಿಕ್ಕ-ಪುಟ್ಟ ಗಿಡಗಳು ಸಹ ನೀರಿನೊಂದಿಗೆ ಕೊಚ್ಚಿಕೊಂಡು ಹೋಗುತ್ತಿದ್ದವು, ಗ್ರಾಮದ ಹತ್ತಾರು ಜನರು ನೀರಿನ ರಭಸ ನೋಡಲು ನದಿಗೆ ಇರುವ ಸೇತುವೆ ಬಳಿ ನಿಂತುಕೊಂಡಿದ್ರು.

ಬಿಹಾರ(ಆ.18): ಬಿಹಾರದಲ್ಲಿ ಕಳೆದ ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಿಶನ್​ ಗಂಜ್​ ಪ್ರದೇಶದ ಬಳಿ ನದಿವೊಂದು ತುಂಬಿ ಹರಿಯುತ್ತಿತ್ತು. ಈ ವೇಳೆ ನೀರಿನ ರಭಸಕ್ಕೆ ನದಿಯಲ್ಲಿನ ಚಿಕ್ಕ-ಪುಟ್ಟ ಗಿಡಗಳು ಸಹ ನೀರಿನೊಂದಿಗೆ ಕೊಚ್ಚಿಕೊಂಡು ಹೋಗುತ್ತಿದ್ದವು, ಗ್ರಾಮದ ಹತ್ತಾರು ಜನರು ನೀರಿನ ರಭಸ ನೋಡಲು ನದಿಗೆ ಇರುವ ಸೇತುವೆ ಬಳಿ ನಿಂತುಕೊಂಡಿದ್ರು.

ಇದೇ ವೇಳೆ ಜನರು ನೀರಿನ ರಭಸ ಕಂಡು ಭಯಬೀತರಾಗಿ ಸೇತುವೆದಾಡಲು ಹಿಂದೇಟು ಹಾಕುತ್ತಲ್ಲೇ ಓಡಿ ಓಡಿ ಸೇತುವೆ  ದಾಟಿದರು. ಮಹಿಳೆಯೊಬ್ಬಳು ಮಗುವಿನೊಂದಿಗೆ ತಲೆ ಮೇಲೆ ಸೌದೆ ಇಟ್ಟುಕೊಂಡು ಸೇತುವೆ ದಾಟಲು ಮುಂದಾಗಿದ್ದಳು. ಆ ವೇಳೆ ಏಕಾಏಕಿ ಸೇತುವೆ ಕುಸಿದು ಮಹಿಳೆ ಮತ್ತು ಮಗು ನೀರು ಪಾಲಾಗಿದ್ರು. ಈ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BMTC ಬಸ್‌ ಟಿಕೆಟ್ ಹಣ ಆನ್‌ಲೈನ್ ಪಾವತಿ ವೇಳೆ ಎಡವಟ್ಟು: 6 ರೂ. ಬದಲು 60 ಸಾವಿರ ರೂ ಪೇ ಮಾಡಿದ ಪ್ರಯಾಣಿಕ
ಬೆಳಿಗ್ಗೆ 6ರಿಂದ 8ರವರೆಗೆ ಮಾತ್ರ ನಾನು ನಟ ಎಂದ ರಾಮ್ ಚರಣ್; ಈ ಶಾಕಿಂಗ್ ಸ್ಟೇಟ್‌ಮೆಂಟ್ ಹೇಳಿದ್ಯಾಕೆ?