ಏಷ್ಯಾದ ಅತೀ ದೊಡ್ಡ ಸ್ಥಳೀಯ ಸಂಸ್ಥೆಗೆ ಚುನಾವಣೆ

Published : Feb 21, 2017, 01:16 PM ISTUpdated : Apr 11, 2018, 12:54 PM IST
ಏಷ್ಯಾದ ಅತೀ ದೊಡ್ಡ ಸ್ಥಳೀಯ ಸಂಸ್ಥೆಗೆ ಚುನಾವಣೆ

ಸಾರಾಂಶ

ಒಟ್ಟು 227 ಸ್ಥಾನಗಳಿಗೆ,  2,275  ಅಭ್ಯರ್ಥಿಗಳು ಕಣದಲ್ಲಿದ್ದು  92 ಲಕ್ಷ ಮತದಾರರನ್ನ ಹೊಂದಿದ್ದು. ಇನ್ನು 2ನೇ ಹಂತದ ಚುನಾವಣೆಯಲ್ಲಿ 11 ಜಿಲ್ಲಾ ಪರಿಷತ್ ಮತ್ತು 118 ಪಂಚಾಯಿತಿ ಸಮಿತಿಗಳಿಗೂ ಇಂದೇ ಮತದಾನ ನಡೆಯಿತು.

ಬಿರುಸಿನಿಂದ ನಡೆದ ಬೃಹತ್ ಮುಂಬೈ ಮಹಾನಗರ ಪಾಲಿಕೆಗಯ ಚುನಾವಣೆಯ ಮತದಾನ . ಮುಂಬೈ ಪಾಲಿಕೆಯ ಗದ್ದುಗೆಗೆ  ಇಂದು  ತುರುಸಿನ ಮತದಾನ ನಡೆಯಿತು.  ಏಷ್ಯಾದ ಅತಿ ದೊಡ್ಡ ಸ್ಥಳೀಯ ಸಂಸ್ಥೆಯ ಆಡಳಿತವಾಗಿರುವ  ಮುಂಬೈ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಷತ್ ಗೆ  2ನೇ ಹಂತದ ಚುನಾವನೆಗೆ  ಮತದಾನವನ್ನ  ನಡೆಯಿತು. ಒಟ್ಟು 227 ಸ್ಥಾನಗಳಿಗೆ,  2,275  ಅಭ್ಯರ್ಥಿಗಳು ಕಣದಲ್ಲಿದ್ದು  92 ಲಕ್ಷ ಮತದಾರರನ್ನ ಹೊಂದಿದ್ದು. ಇನ್ನು 2ನೇ ಹಂತದ ಚುನಾವಣೆಯಲ್ಲಿ 11 ಜಿಲ್ಲಾ ಪರಿಷತ್ ಮತ್ತು 118 ಪಂಚಾಯಿತಿ ಸಮಿತಿಗಳಿಗೂ ಇಂದೇ ಮತದಾನ ನಡೆಯಿತು. ಆಡಳಿತಾರೂಢ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಒಡಕು ಉಂಟಾಗಿರುವುದರಿಂದ ಈ ಚುನಾವಣೆ ಎರಡೂ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ.ಇನ್ನು  ಹಿರಿಯ ರಾಜಕಾರಣಿಗಳು, ಬಾಲಿವುಡ್‌ ನಟ-ನಟಿಯರು, ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ರು. ಬಿಜೆಪಿ ನಾಯಕಿ ಸೈನಾ ಸೈಕಲ್ ನಲ್ಲಿ  ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಇನ್ನಿಲ್ಲ; ಹೊಟ್ಟೆನೋವು ತಾಳಲಾರದೇ ಆತ್ಮ*ಹತ್ಯೆ!
ಹೊಸ ವರ್ಷ 2026ಕ್ಕೆ ಕೆಲವೇ ದಿನ, 2025ರಲ್ಲಿ ದೇಶಮಟ್ಟದಲ್ಲಿ ಸುದ್ದಿಯಾದ ಬೆಂಗಳೂರಿನ ಅಪರಾಧ ಲೋಕದ ಕರಾಳ ಅಧ್ಯಾಯಗಳಿವು!