(Video)ಬಿಗ್ ಬಾಸ್ 5 ಪ್ರೋಮೋ ಶೂಟಿಂಗ್ ಫಿನಿಷ್..!: ರಿವೀಲ್ ಆಯ್ತು ಕಿಚ್ಚನ ಖದರ್ ಲುಕ್

Published : Sep 14, 2017, 11:26 AM ISTUpdated : Apr 11, 2018, 12:57 PM IST
(Video)ಬಿಗ್ ಬಾಸ್ 5 ಪ್ರೋಮೋ ಶೂಟಿಂಗ್ ಫಿನಿಷ್..!: ರಿವೀಲ್ ಆಯ್ತು ಕಿಚ್ಚನ  ಖದರ್ ಲುಕ್

ಸಾರಾಂಶ

ಕಿಚ್ಚ  ಸುದೀಪ್ ಮತ್ತೆ ಬಿಗ್ ಬಾಸ್ ಆಗಿ ಎಲ್ಲಾರ ಮನೆಯಂಗಳಕ್ಕೆ ಬರೋದಿಕ್ಕೆ  ಮತ್ತೆ ರೆಡಿಯಾಗಿದ್ದಾರೆ.

ಬೆಂಗಳೂರು(ಸೆ.14): ಕಿಚ್ಚ  ಸುದೀಪ್ ಮತ್ತೆ ಬಿಗ್ ಬಾಸ್ ಆಗಿ ಎಲ್ಲಾರ ಮನೆಯಂಗಳಕ್ಕೆ ಬರೋದಿಕ್ಕೆ  ಮತ್ತೆ ರೆಡಿಯಾಗಿದ್ದಾರೆ.

ಇತ್ತೀಚೆಗೆ ಬಿಗ್ ಬಾಸ್ ಸೀಸನ್ 5ನೇ ಆವೃತ್ತಿಯ ಪ್ರೊಮೋ ಶೂಟಿಂಗ್ ಮಾಡಲಾಡಯಿತು. ಈ  ಟೀಸರ್ ರಿವೀಲ್ ಆಗಿದ್ದು  ಇದ್ರಲ್ಲಿ ಕಿಚ್ಚ ಸುದೀಪ್ ಸ್ಟೈಲಿಷ್ ಜೊತೆಗೆ ಡಿಫ್ರೆಂಟ್ ಆಗಿ ಕಾಣುತ್ತಾರೆ.

ಸದ್ಯಕ್ಕೆ ಬಿಗ್ ಬಾಸ್ ಸೀಸನ್ 5ನೇ ಆವೃತ್ತಿಯ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದು ,ಮುಂದಿನ ತಿಂಗಳು ಈ ಶೋ ಸ್ಟಾರ್ಟ್​ ಆಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಕಲ್ಲು ಕ್ವಾರಿ ದುರಂತ: ಯಾದಗಿರಿಯ ಓರ್ವ ಸೇರಿ ಒಟ್ಟು 7 ಸಾವು, 10 ನಿಮಿಷ ತಡವಾಗಿದ್ರೆ ಎಲ್ಲರೂ ಉಳಿತಿದ್ರು ಆದ್ರೆ....!
Bhagyavantaru Serial: ಅಪ್ಪನ ಆಸೆಯಂತೆ ಶ್ರೀಮಂತ ಮನೆಗೆ ಸೊಸೆಯಾದ ಜನನಿ; ಅಲ್ಲೇ ಇರೋದು ಟ್ವಿಸ್ಟ್!