ಐಪಿಎಲ್ ಮ್ಯಾಚ್ ನೋಡಲು ಹೋಗುವ ಮುನ್ನ ಎಚ್ಚರ!

Published : May 01, 2018, 10:52 AM IST
ಐಪಿಎಲ್ ಮ್ಯಾಚ್ ನೋಡಲು ಹೋಗುವ ಮುನ್ನ ಎಚ್ಚರ!

ಸಾರಾಂಶ

ಐಪಿಎಲ್ ಮ್ಯಾಚ್ ನೋಡಲು ಬೈಕ್ ಪಾರ್ಕಿಂಗ್ ಮಾಡಿ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಮುನ್ನ ಎಚ್ಚರ!  ಆರ್’ಸಿಬಿ  ಮ್ಯಾಚ್ ನೋಡಲು ಹೋದ್ರೆ ನಿಮ್ಮ ಬೈಕ್ ಮಂಗಮಾಯ ಆಗ್ತಾವೆ!

ಬೆಂಗಳೂರು (ಮೇ. 01):  ಐಪಿಎಲ್ ಮ್ಯಾಚ್ ನೋಡಲು ಬೈಕ್ ಪಾರ್ಕಿಂಗ್ ಮಾಡಿ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಮುನ್ನ ಎಚ್ಚರ!  ಆರ್’ಸಿಬಿ  ಮ್ಯಾಚ್ ನೋಡಲು ಹೋದ್ರೆ ನಿಮ್ಮ ಬೈಕ್ ಮಂಗಮಾಯ ಆಗ್ತಾವೆ!

ಬೆಂಗಳೂರು ಐಪಿಎಲ್ ಪ್ರಿಯರಿಗೆ ಶುರುವಾಗಿದೆ ಬೈಕ್ ಕಳ್ಳರ ಕಾಟ.  ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಬಂದ ಪ್ರೇಕ್ಷಕರ 15 ಬೈಕ್’ಗಳನ್ನ  ಕದ್ದು  ಖದೀಮರು ಎಸ್ಕೇಪ್ ಆಗಿದ್ದಾರೆ. ಕಬ್ಬನ್ ಪಾರ್ಕ್’ನಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಆರ್’ಸಿಬಿ ಮತ್ತು ಚೈನ್ನೈ ಮ್ಯಾಚ್ ನೋಡಲು ಹೋಗಿದ್ದ ವೇಳೆ ಕಳ್ಳರು ಬೈಕ್ ಕದ್ದಿದ್ದಾರೆ.   

ಕಳೆದ 3 ಪಂದ್ಯಾವಳಿಗಳು ಸೇರಿ ಒಟ್ಟು 15 ಬೈಕ್ ಗಳನ್ನ ಕದ್ದಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಆರಂಭದಲ್ಲೇ ಸ್ಟ್ರಾಂಗ್ ರೂಮ್ ಬೀಗ ನಾಪತ್ತೆ!
Tamil Nadu Election Result: ಪೆರಂಬೂರ್‌ ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಕಂಡ ಜೋಸೆಫ್‌ ವಿಜಯ್‌