ರೂಪಾ ಆರ್ ಗೆ ಕೌನ್ಸಿಲ್ ಸಭೆಯಲ್ಲಿ ಕಾಣಿಸಿಕೊಂಡ ಎದೆನೋವು ತೀವ್ರ ನೋವಿನಿಂದ ಕೌನ್ಸಿಲ್ ಹಾಲ್ ನಲ್ಲೆ ಒದ್ದಾಡಿದ ಕಾರ್ಪೊರೇಟರ್ ಗೋವಿಂದ್ ರಾಜ ನಗರ ವಿಧಾನಸಭಾ ಕ್ಷೇತ್ರದ ರಾಜಕುಮಾರ್ ವಾರ್ಡ್ ಸದಸ್ಯೆ ರಕ್ಷಣೆಗೆ ಮುಂದಾದ ಮೇಯರ್, ಆಡಳಿತ ಪಕ್ಷದ ನಾಯಕರು