ಕಾವೇರಿ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಪ್ರಧಾನಿ

By Internet DeskFirst Published Sep 13, 2016, 11:20 PM IST
Highlights

ನವದೆಹಲಿ(ಸೆ.14): ಕಾವೇರಿ ಜಲ ವಿವಾದ ಮತ್ತು ಕರ್ನಾಟಕದಲ್ಲಿನ ಗಲಭೆ, ಹಿಂಸಾಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊನೆಗೂ ಮೌನ ಮುರಿದಿದ್ದಾರೆ.

Situation that has emerged in Karnataka & Tamil Nadu, as a fallout of issue of distribution of waters of Cauvery River, is distressful: PM

— PMO India (@PMOIndia) September 13, 2016

ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಯಿಂದ ವೈಯಕ್ತಿಕವಾಗಿ ನನಗೆ ನೋವಾಗಿದೆ ಎಂದಿದ್ದಾರೆ. ಹಿಂಸಾಚಾರದಿಂದ ಯಾವುದೇ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ, ಸಂಯಮ ಮತ್ತು ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಕಾನೂನಿನ ಚೌಕಟ್ಟಿನೊಳಗೆ ಮಾತುಕತೆ ಮೂಲಕ ಮಾತ್ರ ಈ ವಿವಾದವನ್ನು ಬಗೆಹರಿಸಿಕೊಳ್ಳಬಹುದಷ್ಟೆ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

I am personally pained at the developments: PM @narendramodi

— PMO India (@PMOIndia) September 13, 2016

ನೀವೆಲ್ಲರೂ ರಾಷ್ಟ್ರದ ವಿಷಯ ಬಂದಾಗ ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸುತ್ತೀರಿ ಎಂದು ನಂಬುತ್ತೇನೆ. ಸೌಹಾರ್ದಯುತವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

Violence cannot provide a solution to any problem. In a democracy, solutions are found through restraint and mutual dialogue: PM

— PMO India (@PMOIndia) September 13, 2016

This dispute can only be solved within the legal ambit. Breaking the law is not a viable alternative: PM @narendramodi

— PMO India (@PMOIndia) September 13, 2016

The violence and arson seen in the last two days is only causing loss to the poor, and to our nation’s property: PM @narendramodi

— PMO India (@PMOIndia) September 13, 2016

Whenever the country has faced adverse circumstances, the people of Karnataka and Tamil Nadu, just like people across the country (1/2)

— PMO India (@PMOIndia) September 13, 2016

I appeal to the people of the two States, to display sensitivity, and also keep in mind their civic responsibilities: PM @narendramodi

— PMO India (@PMOIndia) September 13, 2016
click me!