ಪ್ರಧಾನಿಗೆ 69ನೇ ಹುಟ್ಟುಹಬ್ಬದ ಸಂಭ್ರಮ: ಟ್ವಿಟರ್‌ನಲ್ಲಿ ಮೋದಿ ಟ್ರೆಂಡ್!

By Web Desk  |  First Published Sep 17, 2019, 9:37 AM IST

ಪ್ರಧಾನಿ ನರೇಂದ್ರ ಮೋದಿಗಿಂದು ಹುಟ್ಟುಹಬ್ಬದ ಸಂಭ್ರಮ| ಗುಜರಾತ್‌ಗೆ ತೆರಳಿ ತಾಯಿಯ ಆಶೀರ್ವಾದ ಪಡೆಯಲಿದ್ದಾರೆ ಪಿಎಂ| ಟ್ವಿಟರ್‌ನಲ್ಲಿ ಟ್ರೆಂಡ್ ಹುಟ್ಟಿಸಿದ ಮೋದಿ ಬರ್ತ್‌ಡೇ


ನವದೆಹಲಿ[ಸೆ.17]: ಪ್ರಧಾನಿ ನರೇಂದ್ರ ಮೋದಿಗಿಂದು 69ನೇ ಹುಟ್ಟುಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಗುಜರಾತ್‌ಗೆ ತೆರಳಿರುವ ಮೋದಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ನರ್ಮದಾ ಜಿಲ್ಲೆಯಲ್ಲಿರುವ ಕೆವಡಿಯಾ ಪ್ರದೇಶಕ್ಕೆ ಭೇಟಿ ನೀಡಿ ಏಕತಾ ಪ್ರತಿಮೆ ಹಾಗೂ ಸರ್ದಾರ ಸರೋವರ್ ಡ್ಯಾಂ ಯೋಜನೆಯನ್ನು ಪರಿಶೀಲಿಸಲಿದ್ದಾರೆ. ಇನ್ನು ಮೋದಿ ಹುಟ್ಟುಹಬ್ಬ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು, ಗಣ್ಯರು ಶುಭ ಕೋರಿದ್ದಾರೆ.

हर भारतीय के जीवन को सुगम बनाने के लिए आपका परिश्रम व संकल्प भाव हमारे लिए एक प्रेरणास्त्रोत है।

एक जनप्रतिनिधि, एक कार्यकर्ता और एक देशवासी के रूप में आपके साथ राष्ट्रीय पुनर्निर्माण में भागीदार बनना सौभाग्य की बात है। ईश्वर से आपके स्वस्थ जीवन व दीर्घायु की कामना करता हूँ।

— Amit Shah (@AmitShah)

Greetings and warm wishes to PM Shri on his birthday. He has been instrumental in building and strengthening India’s position in the comity of nations. His visionary leadership has helped India in scaling new heights of glory. I pray for his good health & long life.

— Rajnath Singh (@rajnathsingh)

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಜಗತ್ತಿನ ಟಾಪ್‌ 10 ಟ್ರೆಂಡಿಂಗ್‌ನಲ್ಲಿ ಅತಿ ಹೆಚ್ಚು ಮೋದಿ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಹ್ಯಾಷ್‌ಟ್ಯಾಗ್‌ಗಳಿವೆ. #happybirthdaynarendramodi ಮೊದಲ ಸ್ಥಾನದಲ್ಲಿದ್ದರೆ, #HappyBirthdayPM ಹಾಗೂ #ShriNarendraModi ಎರಡು ಹಾಗೂ ಐದನೇ ಸ್ಥಾನದಲ್ಲಿವೆ. 

Tap to resize

Latest Videos

undefined

A very happy birthday to ji. Wishing you good health, prosperity and zeal to continue being a global visionary.

— B.S. Yediyurappa (@BSYBJP)

pic.twitter.com/qzKY44GiBk

— Nalinkumar Kateel (@nalinkateel)

ದೇಶ ಕಂಡ ಅಪ್ರತಿಮ ನಾಯಕ, ಅಭಿವೃದ್ಧಿಯ ಹರಿಕಾರ, ಭಾರತವನ್ನು ವಿಶ್ವಗುರು ಮಾಡುವ ದಿಶೆಯಲ್ಲಿ ಸಾಗುತ್ತಿರುವ ದೂರದೃಷ್ಟಿಯುಳ್ಳ ನಾಯಕ, ನಮ್ಮ ನೆಚ್ಚಿನ ಪ್ರಧಾನಮಂತ್ರಿ ಶ್ರೀ ಜೀ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. pic.twitter.com/rlLIWTGJIk

— R Ashoka (@RAshokaBJP)

ಭಾರತದ ಟಾಪ್‌ 10 ಟ್ರೆಂಡಿಂಗ್‌ನಲ್ಲಿ, ಒಟ್ಟು 7 ಮೋದಿಗೆ ಶುಭಾಷಯ ಕೋರುತ್ತಿವೆ. ರಾಜಕೀಯ ನಾಯಕರು, ಸಿನಿ ತಾರೆಯರು ಸೇರಿದಂತೆ ಅನೇಕ ಗಣ್ಯರು ಮೋದಿಗೆ ಶುಭ ಕೋರಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಮುಖಂಡರು ಮೋದಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

click me!