‘ರಫೆಲ್ ಎಂದರೆ ರಾಹುಲ್ ಪ್ರಕಾರ 3 ಚಕ್ರದ ಸೈಕಲ್’

Published : Mar 12, 2019, 06:14 PM IST
‘ರಫೆಲ್ ಎಂದರೆ ರಾಹುಲ್ ಪ್ರಕಾರ 3 ಚಕ್ರದ ಸೈಕಲ್’

ಸಾರಾಂಶ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ಡಿಎಸ್ಎ ಪರೀಕ್ಷೆಗೆ ಒಳಪಡಿಸಬೇಕು ಎಂದಿದ್ದ ಹೆಗಡೆ ಈ ಬಾರಿ ಬೇರೆಯದನ್ನೆ ಹೇಳಿದ್ದಾರೆ.

ಕಾರವಾರ[ಮಾ. 12] ರಾಹುಲ್ ಗಾಂಧಿ ವಿರುದ್ಧ ಅನಂತಕುಮಾರ ಹೆಗಡೆ ಟೀಕಾ ಪ್ರಹಾರ ಮಾಡಿದ್ದಾರೆ.ರಫೆಲ್ ಬಗ್ಗೆ ರಾಹುಲ್ ಗಾಂಧಿಗೆ ಏನೂ ಗೊತ್ತಿಲ್ಲ. ಮೂರು ಚಕ್ರದ ಸೈಕಲ್ ಎಂದು ಆ ಮನುಷ್ಯ ತಿಳಿದಿದ್ದಾನೆ ಎಂದು ವಾಗ್ದಾಳಿ ಮಾಡಿದರು.

ರಾಹುಲ್ ಈ ಪಾಂಡಿತ್ಯದ ಬಗ್ಗೆ  ನಾನು ಚರ್ಚೆ ಮಾಡಲ್ಲ. ರಾಜಕೀಯವಾಗಿ ಏನೇ ಮಾಡಲಿ ಆದರೆ ದೇಶದ ಸೈನ್ಯ ಬಳಸಿಕೊಂಡು ರಾಜಕಾರಣ ಮಾಡಬೇಡಿ.  ಸೈನ್ಯವನ್ನು ಇಟ್ಟು ನಾವು ರಾಜಕೀಯ ಮಾಡುತ್ತಿಲ್ಲ ಎಂದು ಕಾರವಾರ ತಾಲೂಕಿನ ಕಿನ್ನರದಲ್ಲಿ ಹೇಳಿದ್ದಾರೆ.

ಮುಸಲ್ಮಾನನ ಮಗ ಗಾಂಧಿ ಹೇಗಾದ? ಹೆಗಡೆಗೆ ಸೋಶಿಯಲ್ ಮೀಡಿಯಾ ಛೀಮಾರಿ

ನಾವು ಸೈನ್ಯಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ರಾಜಕಾರಣದ ಹೆಸರಿನಲ್ಲಿ ಯೋಧರ ಶಕ್ತಿ ಕುಂದಿಸುವ ಕೆಲಸ ಮಾಡಬಾರದು ಎಂದು ಹೇಳಿದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Today Live Updates: ಯುಪಿಐ ಮೇಲಿನ ಎಂಡಿಆರ್‌ ಶುಲ್ಕದ ಹೊರೆ ಗ್ರಾಹಕರಿಗೆ ಹೊರಿಸುವಂತಿಲ್ಲ: ಸುಪ್ರೀಂ ಎನ್‌ಪಿಸಿಐ
ಐಟಿಬಿಟಿಯಲ್ಲಿ ಕನ್ನಡಿಗರ ಕಡೆಗಣನೆ ಬೆನ್ನಲ್ಲೇ ರೈಲ್ವೆ ಮಂಡಳಿ ಪರೀಕ್ಷೇಲೂ ಅನ್ಯಾಯ! ಹೈದರಾಬಾದ್‌ಗೆ ತೆಲುಗು, ಕರ್ನಾಟಕಕ್ಕೇಕಿಲ್ಲ ಕನ್ನಡ?