ನಾಳೆ ಕನಕ ಜಯಂತಿ : ಬ್ಯಾಂಕ್'ಗಳಿಗೆ ರಜೆಯಿಲ್ಲ

Published : Nov 16, 2016, 03:44 PM ISTUpdated : Apr 11, 2018, 12:59 PM IST
ನಾಳೆ ಕನಕ ಜಯಂತಿ : ಬ್ಯಾಂಕ್'ಗಳಿಗೆ ರಜೆಯಿಲ್ಲ

ಸಾರಾಂಶ

ಸಾರ್ವಜನಿಕರು ತಮ್ಮ ಹಳೆ ನೋಟುಗಳ ಬದಲಾವಣೆಗೆ ಎಂದಿನಂತೆ ಅವಕಾಶವಿರುತ್ತದೆ.

ಬೆಂಗಳೂರು(ನ.16): ನಾಳೆ ಕನಕ ಜಯಂತಿಯ ಪ್ರಯುಕ್ತ ಬ್ಯಾಂಕ್'ಗಳು ಹೊರತುಪಡಿಸಿ ಉಳಿದ ರಾಜ್ಯದ ಎಲ್ಲ ಸಾರ್ವಜನಿಕ ಸಂಸ್ಥೆಗಳಿಗೆ ರಜೆಯಿರುತ್ತದೆ. ನಾಳೆ ಎಲ್ಲ ಬ್ಯಾಂಕ್'ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ತಮ್ಮ ಹಳೆ ನೋಟುಗಳ ಬದಲಾವಣೆಗೆ ಎಂದಿನಂತೆ ಅವಕಾಶವಿರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: 100 ಕೋಟಿ ರೂ. ಮೌಲ್ಯದ 3 ಎಕರೆ 13 ಗುಂಟೆ ಸರ್ಕಾರಿ ಜಮೀನು ವಶಕ್ಕೆ ಪಡೆದ ಜಿಬಿಎ
India Latest News Live 30 September 2026: ವಿದೇಶಿ ದೇಣಿಗೆ ಸ್ವೀಕಾರದಲ್ಲಿ ಕರ್ನಾಟಕ ಎನ್‌ಜಿಒ ನಂ.3