ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಆದೇಶಕ್ಕೆ 1 ವರ್ಷ: ಈ ಕುರಿತಾದ ವರದಿ

Published : Jan 12, 2017, 03:06 AM ISTUpdated : Apr 11, 2018, 01:02 PM IST
ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಆದೇಶಕ್ಕೆ 1 ವರ್ಷ: ಈ ಕುರಿತಾದ ವರದಿ

ಸಾರಾಂಶ

ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಒಂದು ವರ್ಷ ಪೂರ್ಣಗೊಂಡಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ರಾಜ್ಯಾದ್ಯಂತ  ಜಾರಿಗೆ ಬಂದ  ಹೆಲ್ಮೆಟ್ ಕಡ್ಡಾಯ ನಿಯಮ ಭಾರಿ ಸಂಚಲನ ಮಾಡಿತ್ತು. ಹಾಗಾದರೆ ಹೆಲ್ಮೆಟ್ ಕಡ್ಡಾಯದಿಂದ ಈ ಒಂದು ವರ್ಷದಲ್ಲಿ ಆದ ಸಾಧಕ ಬಾಧಕಗಳ ಏನು ? ಈ ಕುರಿತಾದ ಸಂಪೂರ್ಣ ವರದಿ.

ಬೆಂಗಳೂರು(ಜ.12): ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಒಂದು ವರ್ಷ ಪೂರ್ಣಗೊಂಡಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ರಾಜ್ಯಾದ್ಯಂತ  ಜಾರಿಗೆ ಬಂದ  ಹೆಲ್ಮೆಟ್ ಕಡ್ಡಾಯ ನಿಯಮ ಭಾರಿ ಸಂಚಲನ ಮಾಡಿತ್ತು. ಹಾಗಾದರೆ ಹೆಲ್ಮೆಟ್ ಕಡ್ಡಾಯದಿಂದ ಈ ಒಂದು ವರ್ಷದಲ್ಲಿ ಆದ ಸಾಧಕ ಬಾಧಕಗಳ ಏನು ? ಈ ಕುರಿತಾದ ಸಂಪೂರ್ಣ ವರದಿ.

ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ಒಂದು ವರ್ಷ: ಹೆಲ್ಮೆಟ್ ಕಡ್ಡಾಯದಿಂದ ಆದ ಪ್ರಯೋಜನವಾದ್ರೂ ಏನೂ ?

ಕಳೆದ ವರ್ಷ ಜನವರಿ 12. ಸುಪ್ರೀಂಕೋರ್ಟ್​ನ ಆದೇಶದಂತೆ ರಾಜ್ಯದಲ್ಲಿ  ಹಿಂಬದಿ ಸವಾರರಿಗೂ ಹೆಲ್ಮಟ್ ಕಡ್ಡಾಯ ಮಾಡಲಾಗಿತ್ತು. ಕೆಲವರು ಈ ನಿಯಮ ಸ್ವಾಗತಿಸಿದರೆ ಮತ್ತೆ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಟ್ರಾಫಿಕ್​ ಪೊಲೀಸರು ಚಾಕಲೇಟ್ ಮತ್ತು ಗುಲಾಬಿ ನೀಡಿ ಬೈಕ್ ಸವಾರರಿಗೆ ಈ ಬಗ್ಗೆಯೆಲ್ಲ ಜಾಗೃತಿ ಮೂಡಿಸಿದ್ದರು. ಇದೆಲ್ಲ ನಡೆದು ಇವತ್ತಿಗೆ ಒಂದು ವರ್ಷ.

ಒಂದು ವರ್ಷದಲ್ಲಿ 17,34,111 ಪ್ರಕರಣ ದಾಖಲು

ಸ್ಥಳದಲ್ಲೇ ದಂಡ ವಿಧಿಸಿದ ಮೊತ್ತ 9,27,39,300 ರೂ.

ಹೆಲ್ಮೆಟ್​ ಇಲ್ಲದೆ ಮೃತ ಪಟ್ಟ ಹಿಂಬದಿ ಸವಾರರು 60ಕ್ಕೂ ಹೆಚ್ಚು

ಆಗಿದ್ದು ಆಗಿ ಹೋಗಿದೆ. ಇನ್ನಾದರೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ನಿಮ್ಮ ಜೀವ ನಿಮ್ಮ ಕೈಯ್ಯಲ್ಲೇ ಇದೆ. ಕಾನೂನು ಪಾಲನೆ ಜೊತೆ ನಿಮ್ಮ ಅಮೂಲ್ಯ ಜೀವವನ್ನೂ ಉಳಿಸಿಕೊಳ್ಳಿ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhabana Menon: 'ಮಲಯಾಳಂ ಚಿತ್ರರಂಗದ ಹೆಮ್ಮೆ' ಎಂದ ಸಚಿವರು; ನಟಿ ಭಾವನಾಗೆ ಪ್ರಶಂಸೆ ಸುರಿಮಳೆ!'
ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು