ನಿಗಮ ಮಂಡಳಿ ಸ್ಥಾನಗಳಿಗೆ ರೆಡಿಯಾಗಿದೆ ಜೆಡಿಎಸ್ ಪಟ್ಟಿ : ಯಾವ ಶಾಸಕರಿಗೆ ಸ್ಥಾನ ?

Published : Jun 25, 2018, 06:33 PM ISTUpdated : Jun 25, 2018, 06:34 PM IST
ನಿಗಮ ಮಂಡಳಿ ಸ್ಥಾನಗಳಿಗೆ ರೆಡಿಯಾಗಿದೆ ಜೆಡಿಎಸ್ ಪಟ್ಟಿ : ಯಾವ ಶಾಸಕರಿಗೆ ಸ್ಥಾನ ?

ಸಾರಾಂಶ

ಮೈತ್ರಿ ಸರ್ಕಾರದಿಂದ ಮೊದಲ ಹಂತದಲ್ಲಿ 30 ಸ್ಥಾನಗಳಿಗೆ ನೇಮಕ ಕಾಂಗ್ರೆಸ್ ಗೆ 20 ಹಾಗೂ ಜೆಡಿಎಸ್ ಗೆ ಹತ್ತು ಸ್ಥಾನ   

ಬೆಂಗಳೂರು[ಜೂ.25]: ಮೈತ್ರಿ ಸರ್ಕಾರದ ನಿಗಮ ಮಂಡಳಿ ಸ್ಥಾನಗಳಿಗೆ ಪಟ್ಟಿ ಸಿದ್ಧವಾಗಿದ್ದು ಮೊದಲ ಹಂತದಲ್ಲಿ 30 ಸ್ಥಾನಗಳಿಗೆ ನೇಮಿಸುವುದು ಬಹುತೇಕ ಖಚಿತವಾಗಿದೆ.

ಸಮನ್ವಯ ಸಮಿತಿಯಲ್ಲಿ ಇಪ್ಪತ್ತು ಸ್ಥಾನ ಕಾಂಗ್ರೆಸ್ ಗೆ ಹಾಗೂ ಹತ್ತು ಸ್ಥಾನ ಜೆಡಿಎಸ್ ಗೆ ಎಂದು ನಿರ್ಧರಿಸಲಾಗಿದೆ. ಈ ಪೈಕಿ ಜೆಡಿಎಸ್ ನ ಮೊದಲ ಪಟ್ಟಿ ಸಿದ್ದವಾಗಿದ್ದು ಈ ಭಾರಿಯೂ ಪರಿಷತ್ ಸದಸ್ಯರಿಗೆ ನಿಗಮ ಮಂಡಳಿ ಸ್ಥಾನ ಅನುಮಾನವಾಗಿದೆ. 

ಜೆಡಿಎಸ್ನಿಂದ ಬಹುತೇಕ  ಆಯ್ಕೆಯಾಗುವ ಸಂಭವನೀಯರ ಪಟ್ಟಿ

1. ಎಚ್ ಕೆ ಕುಮಾರಸ್ವಾಮಿ, ಸಕಲೇಶಪುರ
2. ಶಿವಲಿಂಗೇ ಗೌಡ -   ಅರಸೀಕೆರೆ
3. ರವೀಂದ್ರ ಶ್ರೀಕಂಠಯ್ಯ -  ಶ್ರೀರಂಗ ಪಟ್ಟಣ.
4. ಶ್ರೀನಿವಾಸಗೌಡ - ಕೋಲಾರ
5. ಗೌರೀಶಂಕರ್   - ತುಮಕೂರು ಗ್ರಾಮಾಂತರ.
6. ಸತ್ಯ ನಾರಾಯಣ -  ಶಿರಾ
7. ದೇವಾನಂದ ಚೌಹಾಣ್ - ನಾಗಠಾಣ 
8. ರಾಜಾ ವೆಂಕಟಪ್ಪ ನಾಯಕ - ಮಾನ್ವಿ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!