ಈ 23 ಸ್ಥಳಗಳಲ್ಲಿ ನೀವು ರದ್ದಾದ 500 ರೂ.ಗಳ ನೋಟನ್ನು ಡಿ.15ರ ತನಕ ಬಳಸಬಹುದು

Published : Nov 24, 2016, 08:11 AM ISTUpdated : Apr 11, 2018, 12:57 PM IST
ಈ 23 ಸ್ಥಳಗಳಲ್ಲಿ ನೀವು ರದ್ದಾದ 500 ರೂ.ಗಳ ನೋಟನ್ನು ಡಿ.15ರ ತನಕ ಬಳಸಬಹುದು

ಸಾರಾಂಶ

ನವದೆಹಲಿ(ನ.25): ಕೇಂದ್ರ ಸರ್ಕಾರ ರದ್ದು ಮಾಡಿರುವ 500 ರೂ.ಗಳ ನೋಟ್ನ್ನು ಡಿ.15ರ ತನಕ ಈ 23 ಸ್ಥಳಗಳಲ್ಲಿ ಬಳಸಬಹುದು.

1) ಪ್ರೀ ಪೇಯ್ಡ್ ಮೊಬೈಲ್ ಟಾಪ್ ಅಪ್ 500 ರೂ. ವರೆಗೂ ಮಾತ್ರ ರಿಚಾರ್ಜ್

2) ಗ್ರಾಹಕ ಸಹಕಾರ ಮಳಿಗೆಗಳಲ್ಲಿ ಒಂದು ಬಾರಿ ರೂ.5000 ವರೆಗೂ ಪಾವತಿಸಬಹುದು.

3) ರಾಜ್ಯ, ಕೇಂದ್ರ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕಗಳನ್ನು ಪಾವತಿಸಲು

4) ವಿದೇಶಿ ಗ್ರಾಹಕರು ಪ್ರತಿ ವಾರಕ್ಕೆ 5000 ರೂ.ವರೆಗೂ ವಿದೇಶಿ ವಿನಿಮಯ ಮಾಡಿಕೊಳ್ಳಬಹುದು.

5) ನೀರು ಹಾಗೂ ವಿದ್ಯುತ್'ನಂತ ಪ್ರಸ್ತುತ ಹಾಗೂ ಬಾಕಿಯಿರುವ ಅಗತ್ಯ ಸೇವೆಗಳ ಪಾವತಿ. ಇವು ನಿಯಮಿತವಾಗಿರುತ್ತವೆ. ಈ ಸೌಲಭ್ಯ ವೈಯುಕ್ತಿಕ ಹಾಗೂ ಗೃಹ ಬಳಕೆದಾರರಿಗೆ ಅನ್ವಯಿಸುತ್ತವೆ.

6) ಟೋಲ್ ಪಾವತಿ 3.12.2016 ರಿಂದ 15.12.2016 ವರೆಗೂ

7) ಮಹಾನಗರ ಪಾಲಿಕೆ, ಪಾಲಿಕೆ ಅಧೀನ ಶಾಲೆಗಳಲ್ಲಿ 2 ಸಾವಿರದವರೆಗೂ ಶುಲ್ಕ ಪಾವತಿಸಬಹುದು.

8) ಸರ್ಕಾರಿ ಆಸ್ಪತ್ರೆಗಳು

9) ರೈಲ್ವೆ ಟಿಕೆಟ್'ಗಳು

10) ಸಾರ್ವಜನಿಕ ಸಾರಿಗೆ

11) ವಿಮಾನ ನಿಲ್ದಾಣಗಳಲ್ಲಿ ಟಿಕೆಟ್

12) ಹಾಲಿನ ಭೂತ್'ಗಳು

13) ಚಿತಾಗಾರ/ಸ್ಮಶಾನ

14) ಪೆಟ್ರೋಲ್ ಪಂಪ್'ಗಳು

15) ಮೆಟ್ರೋ ರೈಲ್ ಟಿಕೆಟ್'ಗಳು

16) ವೈದ್ಯರು ನೀಡಿದ ಔಷಧಿ ಖರೀದಿ / ಪಾವತಿ

17) ಎಲ್'ಪಿಜಿ ಗ್ಯಾಸ್ ಸಿಲಿಂಡರ್

18) ರೈಲ್ವೆ ಕ್ಯಾಟರಿಂಗ್

19) ವಿದ್ಯುತ್ ಹಾಗೂ ನೀರಿನ ಬಿಲ್ಲುಗಳ ಪಾವತಿ

20) ಗ್ರಾಹಕ ಸೇವಾ ಮಳಿಗೆಗಳು

21) ಕೋರ್ಟ್ ದಂಡ,ತೆರಿಗೆಗಳ ಪಾವತಿ

22) ಸರ್ಕಾರಿ ಮಾಲಿಕತ್ವದ ಮಳಿಗೆಗಳಲ್ಲಿ ಬೀಜಗಳ ಖರೀದಿ

23) ಸರ್ಕಾರಿ ಸ್ವಾಮ್ಯದ ಸ್ಮಾರಕಗಳ ಪ್ರವೇಶಾತಿ ಶುಲ್ಕ  ಪಾವತಿ

monument
monument

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ: ಅಹವಾಲು ಹೇಳಲು ಚೇಂಬರ್‌ಗೆ ಬಂದ ರೈತರನ್ನು ಅವಮಾನಿಸಿದ ಸಚಿವ ಮಧು ಬಂಗಾರಪ್ಪ
ಜೀವ ವಿಮೆಗಾಗಿ ಜೀವ ತೆಗೆದ: ಲಿಫ್ಟ್ ಕೇಳಿದ್ದೇ ತಪ್ಪಾಯ್ತು: ಹಂತಕ ಸಿಕ್ಕಿಬಿದ್ದಿದ್ದು ಹೇಗೆ?