ಯಶ್-ರಾಧಿಕಾ ಮಗಳಿಗೆ ಹೆಸರು ಫೈನಲ್, 23ಕ್ಕೆ ನಾಮಕರಣ

Published : Jun 21, 2019, 06:13 PM ISTUpdated : Jun 21, 2019, 06:20 PM IST
ಯಶ್-ರಾಧಿಕಾ ಮಗಳಿಗೆ ಹೆಸರು ಫೈನಲ್, 23ಕ್ಕೆ ನಾಮಕರಣ

ಸಾರಾಂಶ

ಅಪ್ಪನ ದಿನದಂದು ಯಶ್ ಮಗಳನ್ನು ಮುದ್ದಾಡುತ್ತಿರುವ ವಿಶೇಷ ಫೋಟೋವನ್ನು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ಇದಾದ ಮೇಲೆ ಮಗುವಿಗೆ ಯಾವ ಹೆಸರು ಇಡುತ್ತಾರೆ ಎಂಬ ಕುತೂಹಲವೂ ಎಲ್ಲರಲ್ಲಿ ಮನೆ ಮಾಡಿತ್ತು.

ಬೆಂಗಳೂರು[ಜೂ.21] ಯಶ್ ಮತ್ತು ರಾಧಿಕಾ ದಂಪತಿಯ ಮಗುವಿಗೆ ಹೆಸರು ಫೈನಲ್ ಆಗಿದೆ. ಹೆಸರು ಅಂತಿಮ ಆಗಿರುವ ವಿಚಾರವನ್ನು ಸ್ವತಃ ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ತಿಳಿಸಿದ್ದಾರೆ.

ಎಲ್ಲರಿಗೂ ನಮಸ್ಕಾರ.. ನನಗೆ ಕೊನೆಗೂ ಒಂದು ಹೆಸರು ಸಿಕ್ಕಿದೆ..  ಸುಂದರ ಹೆಸರುಗಳನ್ನು ಸೂಚಿಸಿದ ನಿಮಗೆಲ್ಲ ಧನ್ಯವಾದ.. ನೀವು ಸೂಚಿಸಿದ ಹೆಸರುಗಳನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಪಾಲಕರು ಒಂದು ಹೆಸರನ್ನು ಅಂತಿಮ ಮಾಡಿದ್ದಾರೆ.  ಆದರೆ ಎಲ್ಲವೂ ಬಹಿರಂಗವಾಗಲೂ ಜೂನ್ 23 ರ ವರೆಗೆ ಕಾಯಲೇಬೇಕು! 

Father's Dayಗೆ ಯಶ್ ಮಗಳ ಸ್ಟೆಷಲ್ ಫೋಟೋ ರಿವೀಲ್!

ಹೀಗೆ ಬರೆದುಕೊಂಡಿರುವ ರಾಧಿಕಾ ಪಂಡಿತ್ ಜೂನ್ 23 ಕ್ಕೆ ಮಗುವಿನ ನಾಮಕರಣ ಎಂಬುದನ್ನು ತಿಳಿಸಿದ್ದಾರೆ. ರಾಕಿಂಗ್ ದಂಪತಿ ಮುದ್ದಾದ ಮಗಳ ಪೋಟೋವನ್ನು ಮೊದಲ ಸಾರಿ ಅಕ್ಷಯ ತೃತೀಯದಂದು ಹಂಚಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌