Apr 3, 2025, 12:01 AM IST
Kannada Entertainment Live: ಶಿರಸಿಯಲ್ಲಿ ಮದುವೆಯಾದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶುಭ ಲಕ್ಷ್ಮೀ; ಫೋಟೋಗಳು ಇಲ್ಲಿವೆ!


ಬೆಂಗಳೂರು (ಮಾ.13): ರಾಜಸ್ಥಾನದಲ್ಲಿ ನಡೆಯುತ್ತಿದ್ದ ಡೆವಿಲ್ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ರಾಜಸ್ಥಾನ ಹಾಗೂ ಉದಯಪುರದ, ಈವರೆಗೂ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳದ ಅಪರೂಪದ ತಾಣಗಳಲ್ಲಿ ಕಳೆದೊಂದು ವಾರದಿಂದ ಡೆವಿಲ್ ಸಿನಿಮಾದ ಮೂರನೇ ಹಂತದ ಶೂಟಿಂಗ್ ಭರದಿಂದ ಸಾಗಿತ್ತು ಎಂದು ಮೂಲಗಳು ತಿಳಿಸಿವೆ. ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್‌ಗಳು, ಓಟಿಟಿ ಫ್ಲಾಟ್‌ಫಾರ್ಮ್ ಅಪ್‌ಡೇಟ್‌ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..
12:01 AM
ಶಿರಸಿಯಲ್ಲಿ ಮದುವೆಯಾದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶುಭ ಲಕ್ಷ್ಮೀ; ಫೋಟೋಗಳು ಇಲ್ಲಿವೆ!
ಕನ್ನಡದ ಕೆಲ ರಿಯಾಲಿಟಿ ಶೋಗಳು, ಧಾರಾವಾಹಿಗಳಲ್ಲಿ ನಟಿಸಿರುವ ಶುಭ ಲಕ್ಷ್ಮೀ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಯ ಫೋಟೋಗಳು ಇಲ್ಲಿವೆ.
ಪೂರ್ತಿ ಓದಿ11:39 PM
Photos: ಹೊಸ ಮನೆಗೆ ಕಾಲಿಟ್ಟ 'ನೀನಾದೆ ನಾ' ಧಾರಾವಾಹಿ ನಟ ದಿಲೀಪ್ ಶೆಟ್ಟಿ; ಶುಭ ಹಾರೈಸಿದ ಕನ್ನಡ ಕಿರುತೆರೆ ತಾರಾಬಳಗ
ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ 'ನೀನಾದೆ ನಾ' ಧಾರಾವಾಹಿಯಲ್ಲಿ ವಿಕ್ರಮ್ ಪಾತ್ರದಲ್ಲಿ ನಟಿಸುತ್ತಲಿರುವ ದಿಲೀಪ್ ಶೆಟ್ಟಿ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ.
ಪೂರ್ತಿ ಓದಿ8:13 PM
ಪ್ರಭಾಸ್‌ಗೆ 'ಅಂಥವ್ರು ಅಂದ್ರೆ ಇಷ್ಟ ಆಗಲ್ಲ' ಅಂದ ದೊಡ್ಡಮ್ಮ; ಮತ್ತೆ ಹೆಂಡ್ತಿ ಹೇಗಿರಬೇಕಂತೆ ಗೊತ್ತಾ?
ಪ್ರಭಾಸ್ ಮದುವೆ ಯಾವಾಗ ಅನ್ನೋದು ಎಲ್ಲರಿಗೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ಪ್ರತಿಕ್ರಿಯಿಸಿದ್ದಾರೆ. ಹುಡುಗಿ ಹೇಗಿರಬೇಕೆಂದು ಹೇಳಿದ್ದಾರೆ.
ಪೂರ್ತಿ ಓದಿ6:57 PM
ಕರೀನಾ-ಜಾನ್ವಿ ಆಫ್ ಶೋಲ್ಡರ್ ಗೌನ್‌ನಲ್ಲಿ ಮಿರಮಿರ ಮಿಂಚಿಂಗ್.. ಭಾರೀ ಹವಾ, ಫೋಟೋಸ್ ವೈರಲ್!
ಫ್ಯಾಷನ್ ಇವೆಂಟ್: ಮುಂಬೈನಲ್ಲಿ ಗೇಟ್ ಆಫ್ ಇಂಡಿಯಾದಲ್ಲಿ ಫ್ಯಾಷನ್ ಇವೆಂಟ್ ಆಯೋಜಿಸಲಾಗಿತ್ತು. ಕರೀನಾ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಅಂಬಾನಿ ಅವರ ಸೊಸೆ ರಾಧಿಕಾ ಮರ್ಚೆಂಟ್ ಕೂಡ ಭಾಗವಹಿಸಿದ್ದರು.
ಪೂರ್ತಿ ಓದಿ6:11 PM
ರಾಮನವಮಿ ವಿಶೇಷ ಲೈವ್ ಸ್ಟ್ರೀಮ್: ಜಿಯೋ ಹಾಟ್ ಸ್ಟಾರ್ & ಅಮಿತಾಭ್ ಬಚ್ಚನ್ ಸಹಯೋಗ
ಅಮಿತಾಭ್ ಬಚ್ಚನ್ ಅವರ ರಾಮಕಥೆಯನ್ನು ನಿರೂಪಿಸಲಿದ್ದು, ಈ ಸಂಭ್ರಮಾಚರಣೆಗಳಲ್ಲಿ ಆರತಿಗಳು, ಪವಿತ್ರ ತಾಣಗಳ ಪೂಜೆಗಳು ಮತ್ತು ಖ್ಯಾತ ಕಲಾವಿದರಿಂದ ಭಗವಾನ್ ರಾಮನ ಪರಂಪರೆಯನ್ನು ಗೌರವಿಸುವ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಲಿದೆ..
ಪೂರ್ತಿ ಓದಿ6:01 PM
ಅಂಜದ ಗಂಡಿನ ಕ್ಯಾಬರೆ ಡ್ಯಾನ್ಸರ್ ಡಿಸ್ಕೋ ಶಾಂತಿ ಈಗೇನು ಕೆಲ್ಸ ಮಾಡ್ತಿದ್ದಾರೆ ನೋಡಿ!
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ 1980 ಹಾಗೂ 1990ರ ದಶಕದಲ್ಲಿ ಸೊಂಟ ಬಳುಕಿಸಿ, ಮಾದಕ ನೃತ್ಯ ಮೈಮಾಟದಿಂದಲೇ ಪಡ್ಡೆಗಳ ನಿದ್ದೆ ಕದ್ದ ಡಿಸ್ಕೋ ಶಾಂತಿ ಈಗ ಏನು ಮಾಡುತ್ತಿದ್ದಾರೆ? ಅವರ ಕೌಟುಂಬಿಕ ಜೀವನದ ಮಾಹಿತಿ ಇಲ್ಲಿದೆ ನೋಡಿ..
ಪೂರ್ತಿ ಓದಿ5:33 PM
ಕಾಮನ ಬಿಲ್ಲು ಚಿತ್ರದಲ್ಲಿ ಅಣ್ಣಾವ್ರು-ಎಸ್‌ಪಿಬಿ ಒಟ್ಟಿಗೇ ಹಾಡಿದ ಹಾಡು ಮಾಯವಾಗಿದ್ದು ಯಾಕೆ?
ಡಾ ರಾಜ್‌ಕುಮಾರ್ ಮತ್ತು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಅಪರೂಪದ ಹಾಡಿನ ಕುರಿತಾದ ಮಾಹಿತಿ ಇಲ್ಲಿದೆ. 'ಕಾಮನಬಿಲ್ಲು' ಚಿತ್ರದಲ್ಲಿ ಇಬ್ಬರೂ ಸೇರಿ ಹಾಡಿದ್ದ ಹಾಡು ಕೈಬಿಡಲಾಯಿತು, ಆದರೆ 'ಮುದ್ದಿನ ಮಾವ' ಚಿತ್ರದಲ್ಲಿನ ದೀಪಾವಳಿ ಹಾಡು ಜನಪ್ರಿಯವಾಗಿದೆ.
ಪೂರ್ತಿ ಓದಿ5:05 PM
ಹೊಸ ಧಾರಾವಾಹಿಗೋಸ್ಕರ ಸುಧಾರಾಣಿಯ Shrirasthu Shubhamasthu Serial ಅಂತ್ಯ ಆಗ್ತಿದ್ಯಾ?
ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ಇದು ನಿಜಾನಾ?
ಪೂರ್ತಿ ಓದಿ3:11 PM
ಚಿಕ್ಕಣ್ಣನ ಜೊತೆ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಮೊದಲ ದಿನವೇ ಕಣ್ಣೀರಿಟ್ಟ 'ಹಿಟ್ಲರ್ ಕಲ್ಯಾಣ' ನಟಿ
ಯಾಕೆ ಮಲೈಕಾ ವಸುಪಾಲ್ ಮೊದಲ ಸಿನಿಮಾ ಸಹಿ ಮಾಡಿದ ಬೆನ್ನಲೆ ನೆಗೆಟಿವ್ ಪ್ರತಿಕ್ರಿಯೆ ಪಡೆದರು?
2:41 PM
ಅಶ್ವಿನಿ ಲವ್ ಮಾಡಿದ್ದ ಅಪ್ಪು ಮನೆಯವರನ್ನು ಒಪ್ಪಿಸಿದ್ದು ಹೇಗೆ? ಇಲ್ಲಿದೆ ಸತ್ಯ ಕಥೆ..!
ಪುನೀತ್ ರಾಜ್‌ಕುಮಾರ್ ಅವರು ಕನ್ನಡದ ಕಂದ, ಕರ್ನಾಟಕ ರತ್ನ. ಅವರು ನಮ್ಮನ್ನಗಲಿ ಹೋಗಿದ್ದರೂ ಅವರ ನೆನಪುಗಳು ನಮ್ಮನ್ನು ಬಿಟ್ಟು ಹೋಗೋದಿಲ್ಲ. ಕಾರಣ, ಅವರು ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ, ಸಮಾಜ ಸೇವೆಯನ್ನೂ ಮಾಡಿ ಹೋಗಿದ್ದಾರೆ. ಆ ಮೂಲಕ..
ಪೂರ್ತಿ ಓದಿ2:36 PM
ನೀವ್ ಬಿಡ್ರಿ ಬೆಂಕಿ ಸುಂದರಿ, ಸೊಂಟ ಪರ್ಫೆಕ್ಟ್;'ರಾಮಚಾರಿ' ಮೌನ ಫೋಟೋಗೆ ನೆಟ್ಟಿಗರ ಕಾಮೆಂಟ್!
ಸೀರೆಯಲ್ಲಿ ಮಿಂಚಿದ ಚಾರು. ನಿಮ್ಮ ಫಿಟ್ನೆಸ್ ಗುಟ್ಟು ಏನು ಮೇಡಂ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು....
1:34 PM
ಯಶ್ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿಗೆ ತಿರುಗೇಟು ಕೊಟ್ಟ ನಟಿ ಮಾನ್ವಿತಾ ಕಾಮತ್; ಟಗರು ಪುಟ್ಟಿ ಪರ ನಿಂತ ಕನ್ನಡಿಗರು!
ಯಶ್ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿ ಯಾರು? ಮಾನ್ವಿತಾ ಕಾಮತ್ ಗರಂ ಆಗಿದ್ದು ಯಾಕೆ?
ಪೂರ್ತಿ ಓದಿ1:16 PM
ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ `ಸೀಸ್ ಕಡ್ಡಿ' ಬಿಡುಗಡೆಗೆ ರೆಡಿ; ಯಾರೆಲ್ಲಾ ಇದಾರೆ ನೋಡಿ!
ಒಂದು ಪೆನ್ಸಿಲ್ ರೂಪಕದೊಂದಿಗೆ ಬದುಕಿನ ಅಚ್ಚರಿದಾಯಕ ಮಜಲುಗಳನ್ನು ತೆರೆದಿಡುವ ಈ ಸಿನಿಮಾ ಮಕ್ಕಳ ಚಿತ್ರಗಳ ಸಾಲಿನಲ್ಲಿ ಭಿನ್ನವಾಗಿ ನೆಲೆಕಂಡುಕೊಳ್ಳುವ ಸಾಧ್ಯತೆಗಳಿವೆ. ಇದುವರೆಗೂ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರವನ್ನು ನೋಡಿದವರೆಲ್ಲ..
ಪೂರ್ತಿ ಓದಿ1:05 PM
Amruthadhaare Serial: ಜಯದೇವ್‌ನನ್ನು ಬಿಡದೆ ಬೆನ್ನು ಹತ್ತಿದ ಕರ್ಮ; ತಲೆ ಉಪಯೋಗಿಸಿದ ಮಲ್ಲಿ!
ʼಅಮೃತಧಾರೆʼ ಧಾರಾವಾಹಿಯಲ್ಲಿ ಜಯದೇವ್-ದಿಯಾ ಮದುವೆಗೆ ಕಲ್ಲು ಬಿದ್ದಿದ್ದು, ದೊಡ್ಡ ಸತ್ಯ ಹೊರಗಡೆ ಬಂದಿದೆ. ಏನದು?
ಪೂರ್ತಿ ಓದಿ11:55 AM
Photos: ಪ್ಲಾಸ್ಟಿಕ್ ಸರ್ಜರಿಗೂ ಮುನ್ನ Dulquer Salmaan ಹೀಗಿದ್ರಾ? ಅಸಲಿ ರೂಪ ನೋಡಿ ಕಂಗಾಲಾದ ನೆಟ್ಟಿಗರು!
ಅಬ್ಬಾ.. ಆ ಹೀರೋ, ಹೀರೋಯಿನ್ ನೋಡೋಕೆ ಎಷ್ಟು ಚೆನ್ನಾಗಿದ್ದಾರಪ್ಪಾ ಎಂದು ಹೇಳ್ತೀರಿ. ಇನ್ನೂ ಕೆಲವರು ಮದುವೆ ಆದರೆ ಅದೇ ಥರ ಇರೋ ಹುಡುಗ, ಹುಡುಗಿಯನ್ನು ಮದುವೆ ಆಗ್ತೀನಿ ಎಂದು ಹೇಳೋದುಂಟು. ಆದರೆ ಇದರ ಹಿಂದಿನ ಸತ್ಯಾ ಸತ್ಯತೆ ಅನೇಕರಿಗೆ ಗೊತ್ತೇ ಇರೋದಿಲ್ಲ.
ಪೂರ್ತಿ ಓದಿ11:25 AM
ಬಟ್ಟೆ ಬದಲಾಯಿಸುತ್ತಿದ್ದ ಸ್ಟಾರ್ ನಟಿ ರೂಮಿಗೆ ನುಗ್ಗಿದ ನಿರ್ದೇಶಕ; ಅಲ್ಲಿದ್ದವರಿಗೆ ಗಾಬರಿ ಆಗುವಂತೆ ಕೂಗಿದ್ದು ನಿಜವೇ?
ನಟಿ ಶಾಲಿನಿ ಪಾಂಡೆ ಚಿತ್ರೀಕರಣದ ವೇಳೆ ನಿರ್ದೇಶಕನಿಂದ ಎದುರಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಕ್ಷಣವೇ ರಿಯಾಕ್ಟ್ ಮಾಡಿ ನಿರ್ದೇಶಕನಿಗೆ ತಕ್ಕ ಪಾಠ ಕಲಿಸಿದ ಬಗ್ಗೆ ಮಾತನಾಡಿದ್ದಾರೆ.
ಪೂರ್ತಿ ಓದಿ10:35 AM
ಆಶ್ರಮದಲ್ಲಿರೋ ನಟ ಸುದರ್ಶನ್ ಪತ್ನಿ ಶೈಲಶ್ರೀ ಖರ್ಚು ನೋಡಿಕೊಳ್ತಿರುವ ದರ್ಶನ್- ಗಣೇಶ್ ಕಾಸರಗೋಡು ಪೋಸ್ಟ್!
ನಟ ದರ್ಶನ್ ಅವರು ಮಾಡಿದ ಸಹಾಯದ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ10:27 AM
ಅಜ್ಜಿ ಕೊಟ್ಟ ಸೀರೆ ಹಾಕ್ಬೇಕು ಅಂತ ರಾಜ್ಯ ಪ್ರಶಸ್ತಿಗೆ ಆಸೆ ಪಡ್ತಿದ್ದೀನಿ, ಮದುವೆ ದೂರದ ಮಾತು: ಸಾಯಿ ಪಲ್ಲವಿ
ಸಾಯಿ ಪಲ್ಲವಿ ಆಸೆ ಪಡುತ್ತಿರುವುದು ಈ ಒಂದೇ ಪ್ರಶಸ್ತಿಗೆ...ಪ್ರಶಸ್ತಿಗಿಂತ ಅಜ್ಜಿ ಕೊಟ್ಟ ಸೀರೆ ಮುಖ್ಯ ಅಂತಿದ್ದಾರೆ ನಟಿ.
ಪೂರ್ತಿ ಓದಿ8:50 AM
ನಾವು ದುಬಾರಿ ಕಾರಿನಲ್ಲಿ ಓಡಾಡಬೇಕು ದೊಡ್ಡ ಶ್ರೀಮಂತರು ಅಂತ ತೋರಿಸಿಕೊಳ್ಳುವುದು ನಿಲ್ಲಿಸಬೇಕು: ನಟಿ ಸೋನು ಗೌಡ
ಸೋನು ಗೌಡ ಕೊಟ್ಟಿರುವ ಸಲಹೆಗಳನ್ನು ನೀವು ಸಿಕ್ಕಾಪಟ್ಟೆ ಸೀರಿಯಸ್ ಆಗಿ ಸ್ವೀಕರಿಸಿಬಿಟ್ಟರೆ ಖಂಡಿತ ಹಣ ಸೇವ್ ಮಾಡುತ್ತೀರಿ.
ಪೂರ್ತಿ ಓದಿ8:08 AM
ಕೀಮೋದಿಂದ ಕೂದಲು ಉದುರುತ್ತೆ ಅನ್ನೋ ಭಯ ಇತ್ತು, ಅರ್ಜುನ್ ಜನ್ಯ ಅತ್ಬಿಟ್ರು: ಶಿವರಾಜ್‌ಕುಮಾರ್
ಎನರ್ಜಿಟಿಕ್ ಶಿವಣ್ಣ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ಅರ್ಜುನ್ ಜನ್ಯ ಭಾವುಕರಾಗಿದ್ದಾರೆ. ಜನರ ಪ್ರೀತಿ ನನ್ನನ್ನು ಕಾಪಾಡಿದೆ ಎಂದಿದ್ದಾರೆ ನಟ.
ಪೂರ್ತಿ ಓದಿ7:52 AM
ಆಸ್ಕರ್‌ಗೆ ಎಂಟ್ರಿ ಕೊಟ್ಟ ಲಾಪತ ಲೇಡಿಸ್ ಕದ್ದ ಸಿನಿಮಾನ? ಈ ವಿಷ್ಯುವಲ್ ನೋಡಿ..
ಕಿರಣ್ ರಾವ್ ನಿರ್ದೇಶನದಲ್ಲಿ ಇತ್ತೀಚೆಗೆ ಆಸ್ಕರ್‌ಗೆ ಎಂಟ್ರಿಕೊಟ್ಟಿದ್ದ ಜನಪ್ರಿಯ ಸಿನಿಮಾ ಲಾಪತ ಲೇಡೀಸ್ ಕದ್ದ ಚಿತ್ರ ಅನ್ನೋ ಸುದ್ದಿ ವೈರಲ್ ಆಗ್ತಿದೆ. ಅದಕ್ಕೆ ಸರಿಯಾಗಿ ಈ ವಿಷ್ಯುವಲ್ ಕೂಡ ಸಿಕ್ಕಿದೆ.
7:52 AM
Lakshmi Nivasa Serial: ಸಮುದ್ರಕ್ಕೆ ಹಾರಿದ ಜಾನು ಪಾತ್ರ ಮುಗೀತಾ? ಪಾತ್ರಧಾರಿ ಬದಲಾಗ್ತಿದ್ದಾರಾ?
Lakshmi Nivasa Serial Episode: ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಸಮುದ್ರಕ್ಕೆ ಹಾರಿದ್ದಾಳೆ. ಹಾಗಾದರೆ ಈ ಪಾತ್ರದ ಕಥೆ ಏನು? ಪಾತ್ರ ಬದಲಾಗತ್ತಾ? ಏನು ಕಥೆ?