ಬರೋಬ್ಬರಿ 63 ವರ್ಷಗಳ ಕಾನೂನು ಹೋರಾಟದಲ್ಲಿ ಕೊನೆಗೂ ಅಸಲಿ ಮಾಲೀಕ ಕೇಸ್ ಗೆದ್ದ ಘಟನೆ ನಡೆದಿದೆ. ಸಿನಿಮಾ ಹಾಲ್ ಬಾಡಿಗೆ ಕೊಟ್ಟ ಬಳಿಕ ಮರಳಿ ಪಡೆಯಲು ಕಳೆದ 63 ವರ್ಷಗಳಿಂದ ಅತುಲ್ ಕುಮಾರ್ ಅಗರ್ವಾಲ್ ಮರಳಿ ಪಡೆದಿದ್ದಾರೆ. ಸುಪ್ರೀಂ ಕೋರ್ಟ್ ಈ ಕುರಿತು ತೀರ್ಪು ಪ್ರಕಟಿಸಿದೆ. ಪ್ರಯಾಗರಾಜ್‌ನ ಚಿತ್ರಮಂದಿರ ಬಾಡಿಗೆ ಪಡೆದ ಮಹೇಂದ್ರ ಪ್ರತಾಪ್ ಕಾಕನ್ ಮರಳಿ ಅಸಲಿ ಮಾಲೀಕ ಅತುಲ್ ಕುಮಾರ್‌ಗೆ ಮರಳಿ ನೀಡಬೇಕು ಎಂದು ತೀರ್ಪು ನೀಡಿದೆ. ಇತ್ತ ಪೆಹಲ್ಗಾಮ್ ದಾಳಿಯನ್ನು ಹಲವು ಸ್ಟಾರ್ ಸೆಲೆಬ್ರೆಟಿಗಳು ಖಂಡಿಸಿದ್ದಾರೆ. ಇದರ ನಡುವೆ ವಿವಾದವೂ ಶುರುವಾಗಿದೆ.

10:33 PM (IST) Apr 25
ಶಿವರಾಜ್ ಕುಮಾರ್ ಅವರ ಮದುವೆ ದಿನ ಡಾ.ರಾಜ್‌ಕುಮಾರ್ ಮದುವೆಯಲ್ಲಿ ಊಟ ಮಾಡದೇ ಹೋಟೆಲ್ನಲ್ಲಿ ಮಾಡಿದ್ರಂತೆ. ಕಾರಣ ರಿವೀಲ್ ಮಾಡಿದ್ದಾರೆ ನಟಿ ಸುಧಾರಾಣಿ.
09:52 PM (IST) Apr 25
ಮತ್ತೊಬ್ಬ ಮಲಯಾಳಿ ಬ್ಯೂಟಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮುದ್ದಾದ ಮತ್ತು ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಈಕೆಯ ಹೆಸರು ಮೀನಾಕ್ಷಿ ದಿನೇಶ್. ಆದರೆ, ಟಾಲಿವುಡ್‌ಗೆ ನಟಿ ಎಂಟ್ರಿಕೊಟ್ಟ ದಿನವೇ ಅಭಿಮಾನಿಗಳು ಫಿದಾ ಆಗುವ ಕೆಲಸ ಮಾಡಿದ್ದಾರೆ.
ಪೂರ್ತಿ ಓದಿ06:23 PM (IST) Apr 25
ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್, ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಷಯವನ್ನು ನಟ ನಾನಿ ರಿವೀಲ್ ಮಾಡಿದ್ದಾರೆ. ಏನಿದು ವಿಷ್ಯ?
06:02 PM (IST) Apr 25
ಅಣ್ಣಯ್ಯ ಸೀರಿಯಲ್ನಲ್ಲಿ ನಾಯಕಿ ಪಾರು ರೌಡಿಗಳ ಮಟ್ಟ ಹಾಕಲು ಬುಲ್ಡೋಜರ್ ಏರಿ ಬಂದಿದ್ದಾಳೆ. ನೆಟ್ಟಿಗರು ಹೇಳ್ತಿರೋದೇನು ನೋಡಿ!
05:31 PM (IST) Apr 25
ಡ್ರೋನ್ ಪ್ರತಾಪ್ ಭಾವಿ ಪತ್ನಿಯನ್ನು ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋ ವೇದಿಕೆಯಲ್ಲಿ ರಿವೀಲ್ ಮಾಡಿದ್ದಾರೆ ಅಜ್ಜಿ. ಯಾರೀಕೆ?
01:27 PM (IST) Apr 25
ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಮತ್ತು ಮಗಳು ತನ್ವಿ ಸಕತ್ ರೀಲ್ಸ್ ಮಾಡಿದ್ದು ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ...
09:52 AM (IST) Apr 25
ನಟಿ ಸುಧಾರಾಣಿಯವರು ಡಾ ರಾಜ್‌ಕುಮಾರ್ ಅವರೊಂದಿದೆ 'ದೇವತಾ ಮನುಷ್ಯ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಗಳ ಪಾತ್ರದಲ್ಲಿ ನಟಿ ಸುಧಾರಾಣಿ ಮಿಂಚಿದ್ದರೆ ಅಪ್ಪನ ಪಾತ್ರದಲ್ಲಿ ಡಾ ರಾಜ್‌ಕುಮಾರ್ ಅವರದು ಎಂದಿನಂತೆ ಮನಮುಟ್ಟುವ ಅಭಿನಯ. ಇಂಥ..
ಪೂರ್ತಿ ಓದಿ08:26 AM (IST) Apr 25
ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ರಾಜಮೌಳಿ ಅವರ ಪ್ಯಾನ್ ವರ್ಲ್ಡ್ ಸಿನಿಮಾ ಚಿತ್ರೀಕರಣವು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ರಾಜಮೌಳಿ 3000 ಕಲಾವಿದರೊಂದಿಗೆ ಬೃಹತ್ ಆಕ್ಷನ್ ದೃಶ್ಯವನ್ನು ಯೋಜಿಸಿದ್ದಾರೆ. ಮಹೇಶ್ ಬಾಬು ಸಿನಿಮಾಗಾಗಿ ರಾಜಮೌಳಿ ಖೈರತಾಬಾದ್ RTO ಕಚೇರಿಗೆ ಭೇಟಿ ನೀಡಿದ್ದಾರೆ.
07:52 AM (IST) Apr 25
ಪ್ರಯಾಗರಾಜ್‌ನ ಮರುಳೀಧರ ಅಗರ್ವಾಲ್ ನೆಡೆಸುತ್ತಿದ್ದ ಚಿತ್ರಮಂದಿರವನ್ನು ಕೊನೆಗೆ ಬಾಡಿಗೆ ನೀಡಲಾಗಿತ್ತು. ಮುರಳೀಧರ ಅಗರ್ವಾಲ್ ಚಿತ್ರಮಂದಿರ ಮರಳಿ ಪಡೆಯಲು ಹೋದಾಗ ಧಮ್ಕಿ ಹಾಕಿ ವಾಪಸ್ ಕಳುಹಿಸಿದ್ದರು. ಅಂದು ಆರಂಭಿಸಿದ ಕಾನೂನು ಹೋರಾಟ ಮುರಳಿಧರ್ ಅಘರ್ವಾಲ್ ನಿಧನದ ಬಳಿಕ ಮಗ ಅತುಲ್ ಕುಮಾರ್ ಅಗರ್ವಾಲ್ ಮುಂದುವರಿಸಿದ್ದರು. ಕಳೆದ 63 ವರ್ಷಗಳಿಂದ ಈ ಹೋರಾಟ ನಿರಂತರವಾಗಿ ನಡೆದಿತ್ತು. ಇದೀಗ ಸುಪ್ರೀಂ ಕೋರ್ಟ್, ಬಾಡಿಗೆ ಪಡೆದ ಮಹೀಂದ್ರ ಕುಮಾರ್ ಕಾಕನ್‌ಗೆ ಎಚ್ಚರಿಕೆ ನೀಡಿದೆ. ಬಾಕಿ ಉಳಿಸಿಕೊಂಡ ಬಾಡಿಗೆ ನೀಡಿ, ಚಿತ್ರಮಂದಿರ ವಾಪಸ್ ಅಸಲಿ ಮಾಲೀಕ ಅತುಲ್ ಕುಮಾರ್‌ಗೆ ನೀಡಲು ಸೂಚಿಸಿದೆ