ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ದೇಶಾದ್ಯಂತ ಬಿರುಗಾಳಿ ಎಬ್ಬಿಸಿತ್ತು. ಎಲ್ಲಾ ಭಾಷೆ ಜನ ಈ ಸಿನಿಮಾ ಮೆಚ್ಚಿಕೊಂಡಿದ್ದರು. ಕೇವಲ 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಸಂಪೂರ್ಣ ಎಂಟರ್ಟೈನ್ಮೆಂಟ್ ಸಿನಿಮಾ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಸಿನಿಮಾ ತಂದುಕೊಟ್ಟಿದೆ. ಇದೀಗ ಕಾಂತಾರ 1 ಬಿಡುಗಡೆಗೆ ಸಜ್ಜಾಗುತ್ತಿದೆ. 2025ರ ಬಹು ನಿರೀಕ್ಷಿತ ಭಾರತೀಯ ಸಿನಿಮಾ ಪೈಕಿ ಕಾಂತಾರ 1 ಇದೀಗ ಮೊದಲ ಸ್ಥಾನದಲ್ಲಿದೆ. ಸಿನಿಮಾಗಳಿಗೆ ರೇಟಿಂಗ್ ನೀಡುವ ಐಎಂಡಿ 2025ರ ಬಹುನಿರೀಕ್ಷಿತ ಸಿನಿಮಾ ಪೈಕಿ ಕಾಂತಾರ1ಗೆ ಮೊದಲ ಸ್ಥಾನ ನೀಡಿದೆ.

12:03 AM (IST) Apr 30
ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಚಿತ್ರ ಕಿಂಗ್‌ಡಮ್, ತನ್ನ ಮೊದಲ ಸಿಂಗಲ್ ಪ್ರೋಮೋ ಘೋಷಣೆಯೊಂದಿಗೆ ಕುತೂಹಲ ಹೆಚ್ಚಿಸುತ್ತಿದೆ
ಪೂರ್ತಿ ಓದಿ10:34 PM (IST) Apr 29
ಅರೇಂಜ್ಡ್ ಮ್ಯಾರೇಜ್ಗೂ, ಲವ್ ಮ್ಯಾರೇಜ್ಗೂ ಏನು ವ್ಯತ್ಯಾಸ ಎಂದು ಕೇಳಿದಾಗ, ಯೋಗರಾಜ ಭಟ್ಟರು ಏನು ಹೇಳಿದ್ರು ನೋಡಿ!
ಪೂರ್ತಿ ಓದಿ08:45 PM (IST) Apr 29
ವಾಸ್ತು, ಜ್ಯೋತಿಷ ನಂಬದೇ ಇದ್ದರೂ ಕೆಲವೊಮ್ಮೆ ಕೆಲವು ಮನೆಗಳು ಹೇಗೆ ಅಲ್ಲಿ ವಾಸಿಸುವವರ ದಿಕ್ಕನ್ನೇ ಬದಲಿಸುತ್ತದೆ ಎನ್ನುವುದಕ್ಕೆ ಬಾಲಿವುಡ್ ನಟ ರಾಜೇಶ್ ಖನ್ನಾ ಅವರ ಈ ಮನೆಯೇ ಸಾಕ್ಷಿ. ಇಲ್ಲಿದೆ ಸ್ಟೋರಿ.
04:08 PM (IST) Apr 29
ಲಕ್ಷ್ಮೀ ನಿವಾಸ ಸೇರಿದಂತೆ ಹದಿನೇಳಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿರುವ ಮಧು ಹೆಗಡೆ ರಿಯಲ್ ಮದುವೆ ಫೋಟೋಗಳಿವು.
ಪೂರ್ತಿ ಓದಿ02:26 PM (IST) Apr 29
ನಟಿ ನಯನತಾರಾ ಈಗ ಇಬ್ಬರು ಮಕ್ಕಳು, ಪತಿ ಜೊತೆಗೆ ಸುಂದರ ಸಂಬಂಧ ಹೊಂದಿರಬಹುದು. ಆದರೆ ಈ ಹಿಂದೆ ಮದುವೆಯಾಗಿರೋ ಪುರುಷನ ಜೊತೆ ಸಂಬಂಧ ಹೊಂದಿದ್ದಕ್ಕೆ ನಯನತಾರಾ ದೊಡ್ಡ ವಿವಾದದ ಕೇಂದ್ರಬಿಂದು ಆಗಿದ್ದರು. ಇನ್ನು ಪ್ರಭುದೇವ ಪತ್ನಿ ಲತಾ ಅವರು ಒದೆಯುತ್ತೇನೆ ಎಂದು ಹೇಳಿದ್ದರು.
ಪೂರ್ತಿ ಓದಿ12:11 PM (IST) Apr 29
Kannada Serial Annayya Promo: ಅಣ್ಣಯ್ಯ ಧಾರಾವಾಹಿಯಲ್ಲಿ ಗೋಡಂಬಿ ಮೇಲೆ ಪರಶು ಹಲ್ಲೆ ನಡೆಸಿದ್ದಾನೆ. ಗುಂಡಮ್ಮ ತನ್ನ ಗಂಡನನ್ನು ರಕ್ಷಿಸಿದ್ದಾಳೆ. ಪ್ರೇಕ್ಷಕರು ಗುಂಡಮ್ಮನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ11:59 AM (IST) Apr 29
Amruthadhaare Kannada Serial Episode: ʼಅಮೃತಧಾರೆʼ ಧಾರಾವಾಹಿಯಲ್ಲಿ ಜೀವನ್ ನಿಜಕ್ಕೂ ನೀಚತನದ ಕೆಲಸ ಮಾಡಿದ್ದಾನೆ. ಈಗ ಗೌತಮ್ ದಿವಾನ್ ಏನ್ ಮಾಡ್ತಾನೆ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿದೆ.
11:33 AM (IST) Apr 29
Aachari Baa: ಅರವತ್ತರ ಇಳಿವಯಸ್ಸಿನ ಜೈಷ್ಣವಿ ತನ್ನ ಉಪ್ಪಿನಕಾಯಿ ಉದ್ಯಮದಲ್ಲಿ ತೃಪ್ತಿಯಿಂದ ಜೀವನ ಸಾಗಿಸುತ್ತಿರುತ್ತಾಳೆ. ಮಗನ ಕರೆಯ ಮೇರೆಗೆ ಮುಂಬೈಗೆ ಹೋದಾಗ ಅವಳಿಗೆ ಕಾದಿದ್ದ ಅನಿರೀಕ್ಷಿತ ಘಟನೆಗಳೇನು?
ಪೂರ್ತಿ ಓದಿ10:53 AM (IST) Apr 29
ಕನ್ನಡ ಸೇರಿದಂತೆ ಹಲವು ಭಾಷೆಯ ನಟನಟಿಯರು ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ನಾಯಕಿಯರಾಗಿ ಅವರೊಂದಿಗೆ ಸ್ಟಾರ್ ನಟಿ ತ್ರಿಷಾ ಕೂಡ ನಟಿಸಿದ್ದಾರೆ. ಇಂದು ಭಾರತದ ನಂಬರ್ ಒನ್ ನಟಿಯಾಗಿರುವ ರಶ್ಮಿಕಾ ಮಂದಣ್ಣ ಕೂಡ..
ಪೂರ್ತಿ ಓದಿ10:06 AM (IST) Apr 29
Amruthadhaare Kannada Serial Today Episode: 'ಅಮೃತಧಾರೆ' ಧಾರಾವಾಹಿಯಲ್ಲಿ ಈಗಾಗಲೇ ಬಹುತೇಕ ಎಲ್ಲರಿಗೂ ಮದುವೆ ಆಗಿದೆ. ಆದರೂ ಕೂಡ ಇನ್ನೊಂದು ಮದುವೆ ಆಗುವ ಎಲ್ಲ ಸಾಧ್ಯತೆಗಳು ಕಾಣ್ತಿದೆ. ಹಾಗಾದರೆ ಯಾರ ಮದುವೆ ಆಗಲಿದೆ? ಹುಡುಗ-ಹುಡುಗಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ.
07:29 AM (IST) Apr 29
2025ರಲ್ಲಿ ಬಿಡುಗಡೆಯಾಗಲಿರುವ ಸ್ಟಾರ್ ನಟರ ಸಿನಿಮಾ ಪೈಕಿ ರಿಷಬ್ ಶೆಟ್ಟಿ ಕಾಂತಾರ 1 ಸಿನಿಮಾ ಬಹುನಿರೀಕ್ಷಿತ ಭಾರತದ ನಂಬರ್ 1 ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಎಂಡಿ ರೇಟಿಂಗ್ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕಾಂತಾರ 1 ಬಹುನಿರೀಕ್ಷಿತ ಸಿನಿಮಾ ಎಂದು ಬಿರುದು ನೀಡಿದೆ.