ಮೈಸೂರಿಗೆ ಹೋಗಕ್ಕಾಗಿಲ್ವಾ? ಇಲ್ಲೇ ದಸರಾ ಸಂಭ್ರಮ ನೋಡಿ ಕಣ್ತುಂಬಿಕೊಳ್ಳಿ!

By Web DeskFirst Published Oct 8, 2019, 1:57 PM IST
Highlights

ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ಅರಮನೆ ಸೇರಿದಂತೆ ಇಡೀ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡು ರೆಡಿಯಾಗಿದ್ದಾಳೆ. ನಗರದಲ್ಲಿ ಜನಸಾಗರ ಸೇರಿದೆ. ನಾಡಹಬ್ಬದ ಉತ್ಸವದ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತೆ, ಅಲ್ಲಿ ನಡೆಯುತ್ತಿರುವ ಪೂಜೆ-ಪುರಸ್ಕಾರಗಳು, ಆಚರಣೆಗಳು, ಸ್ಪರ್ಧೆಗಳು, ಕಾರ್ಯಕ್ರಮಗಳನ್ನು ನೋಡುವ ಸಂಭ್ರಮವೇ ಬೇರೆ. ಇಲ್ಲಿ ಅದನ್ನು ನೊಡಿ ಕಣ್ತುಂಬಿಕೊಳ್ಳಿ...     

ಜಂಬೂ ಸವಾರಿ:

ಮೈಸೂರು ದಸರಾ ಅಂದ್ರೆ ಮುಖ್ಯವಾಗಿ ನೆನಪಾಗೋದು ಜಂಬೂ ಸವಾರಿ. ಇದನ್ನು ವೀಕ್ಷಿಸಲು ದೇಶ-ವಿದೇಶದ ಹಲವು ಮೂಲೆಗಳಿಂದ ಜನ ಬರುತ್ತಾರೆ. ಕಣ್ಮುಂದೆ ಕಾಣುವ ಜಂಬೂ ಸವಾರಿಯ ಹಿಂದಿನ ಸಿದ್ಧತೆ ಹೇಗಿರುತ್ತೆ? ಈ ವಿಡಿಯೋ ನೋಡಿ...

Latest Videos

"

ಅರ್ಜುನನಿಗೆ ಕೊನೆ ದಸರಾ!

ಜಂಬೂ ಸವಾರಿ ಅಂದ್ರೆ ನೆನಪಾಗೋದು ಅರ್ಜುನ! ಅಂಬಾರಿ ಹೊತ್ತು ರಾಜ-ಗಾಂಭಿರ್ಯದೊಂದಿಗೆ ಹೆಜ್ಜೆ ಹಾಕುವ ಅರ್ಜುನ, ವೀಕ್ಷಕರ ಹೃದಯ ಗೆಲ್ಲುತ್ತಾನೆ. ಆ ಮೂಲಕ ನಮ್ಮೆಲ್ಲರಿಗೂ ಆತ್ಮೀಯನಾಗುತ್ತಾನೆ. ಆದರೆ ಅರ್ಜುನನಿಗೆ ಈ ಬಾರಿ ಕೊನೆಯ ದಸರಾ. ಅರ್ಜುನನ ಬಗ್ಗೆ ಇಲ್ಲಿದೆ ಡೀಟೆಲ್ಸ್... 

"

ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ:

"

ಐಸ್‌ಕ್ರೀಂ, ಕೇಕ್ ತಿನ್ನುವ ಸ್ಪರ್ಧೆ!

ದಸರಾ ಸಂಭ್ರಮದಲ್ಲಿ ವಿಶಿಷ್ಟವಾದ ಸ್ಪರ್ಧೆಗಳು ನಡೆಯುತ್ತವೆ. ಅವುಗಳಲ್ಲಿ ಐಸ್‌ಕ್ರೀಂ, ಕೇಕ್ ತಿನ್ನುವ ಸ್ಪರ್ಧೆಯೂ ಇದೆ. ಇಲ್ಲಿದೆ ಅವುಗಳ ಝಲಕ್... 

"

"

ದಸರಾ ಸ್ತಬ್ಧಚಿತ್ರಗಳ ಲೋಕದೊಳಗೆ ಒಂದು ಸುತ್ತು

"

ಸಿಎಂ ಬಿ.ಎಸ್. ಯಡಿಯೂರಪ್ಪರಿಂದ ನಂದಿಧ್ವಜ ಪೂಜೆ:

"

ಬನ್ನಿ ಮರಕ್ಕೆ ಯದುವೀರ್ ಪೂಜೆ:

"

ಮೈಸೂರು ದಸರಾ- ಜಂಬೂ ಸವಾರಿ LIVE 

ಅಕ್ಟೋಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

click me!