ಜಂಬೂ ಸವಾರಿಗೆ ಕ್ಷಣಗಣನೆ : ಆನೆಗಳ ತೂಕ ಮಾಡಿದ ಆಡಳಿತ ಮಂಡಳಿ

Published : Oct 08, 2019, 08:02 AM IST
ಜಂಬೂ ಸವಾರಿಗೆ ಕ್ಷಣಗಣನೆ : ಆನೆಗಳ ತೂಕ ಮಾಡಿದ ಆಡಳಿತ ಮಂಡಳಿ

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿದ್ದು, ಅಂಬಾರಿ ಹೊರುವ ಅರ್ಜುನ ಸೇರಿದಂತೆ ಆನೆಗಳ ತೂಕ ಮಾಡಲಾಗಿದೆ.

ಮೈಸೂರು [ಅ.08]: ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಅಂಬಾರಿ ಹೊತ್ತು ಸಾಗುವ ಆನೆ ಹಾಗೂ ಇತರೆ ಆನೆಗಳನ್ನು ತೂಕ ಮಾಡಲಾಗಿದೆ. 

ಆಡಳಿತ ಮಂಡಳಿ ಅರ್ಜುನ ಸೇರಿದಂತೆ ಜಂಬೂ ಸವಾರಿಯಲ್ಲಿ ಭಾಗವಹಿಸುವ ಎಲ್ಲಾ ಆನೆಗಳ ತೂಕವನ್ನು ಪರಿಶೀಲನೆ ಮಾಡಲಾಗಿದೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂಬಾರಿ ಹೊತ್ತು ಸಾಗುವ ಅರ್ಜುನನು ದಸರಾದ ಪ್ರಮುಖ ಆಕರ್ಷಣೆಯಾಗಿದ್ದು, ಅರ್ಜುನನ ತೂಕ 6040 ಕೆ.ಜಿ ಇದೆ.

ಇನ್ನು ಅರ್ಜುನನ ಜೊತೆ ಸಾಗುವ ವಿಜಯ - 2970 ಕೆ.ಜಿ ತೂಗುತ್ತಿದೆ.  ಈಶ್ವರನ ತೂಕ 4270 ಕೆ.ಜಿ ಇದ್ದು,  ಅಭಿಮನ್ಯು - 5420 ಕೆ.ಜಿ. ತೂಗುತ್ತಿದ್ದಾನೆ. ಇನ್ನು ಹೆಣ್ಣಾನೆ ಶನಾಯ ತೂಕ 4710 ಕೆ.ಜಿ ಇದೆ.

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!