OPPO Smartphone ಮೇಲೆ ಆಫರ್ ಸುರಿಮಳೆ, ಈ ದೀಪಾವಳಿ ಹಬ್ಬದಲ್ಲಿ ಅತ್ಯುತ್ತಮ ಫೋನ್ ಖರೀದಿಗೆ ನಿಮ್ಮ ಮಾರ್ಗದರ್ಶಿ

By Chethan Kumar  |  First Published Oct 9, 2024, 8:45 PM IST

ಯಾವುದೇ ಪಾವತಿ ಇಲ್ಲ, ಆತಂಕವೂ ಇಲ್ಲ, ಆದರೆ ಬರೋಬ್ಬರಿ 10 ಲಕ್ಷ ರೂಪಾಯಿ ಗೆಲ್ಲುವ ಅವಕಾಶ=. ಇದು ಒಪ್ಪೊ ದೀಪಾವಳಿ ಹಬ್ಬದ ಆಫರ್. 


ದೀಪಾವಳಿ ಹಬ್ಬದ ಸಂಭ್ರಮದ ಮನೆ ಮಾಡಿದೆ. ದೀಪ, ಅಲಂಕಾರ, ರಂಗೋಲಿ ಜೊತೆ ಕುಟುಂಬಸ್ಥರು ಸಂತೋಷದಿಂದ ಕಳೆಯುವ ಸಮಯ. ಇದೇ ವೇಳೆ ಕುಟುಂಬದ ಜೊತೆ ಹೊಸ ಉತ್ಪನ್ನಗಳ ಖರೀದಿಗೂ ಸೂಕ್ತ ಸಮಯ. ಹಬ್ಬದ ಸಂದರ್ಭಗಳಲ್ಲಿ ವಿಶೇಷವಾಗಿ ಗ್ಯಾಜೆಟ್ ಖರೀದಿ ಭಾರತದಲ್ಲಿ ಅತೀ ಹೆಚ್ಚು. ಈ ಪೈಕಿ ಸ್ಮಾರ್ಟ್‌ಫೋನ್‌ಗೆ ಮೊದಲ ಸ್ಥಾನ.

ಭಾರತದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾದ OPPO India, ಜನರ ಪ್ರೀತಿ ಹಾಗೂ ವಿಶ್ವಾಸಕ್ಕೆ ಪಾತ್ರವಾಗಿದೆ. ಗುಣಮಟ್ಟ, ಬಾಳಿಕೆ, ತಂತ್ರಜ್ಞಾನ, ವಿನ್ಯಾಸ ಸೇರಿ ಹಲವು ವಿಶೇಷತೆಗಳಿಂದ OPPO ಜನರ ಮನಸ್ಸಿನಲ್ಲಿ ಹಾಸುಹೊಕ್ಕ ಫೋನ್. ಈ ಬಾರಿ ದೀಪಾವಳಿ ಹಬ್ಬದ ವೇಳೆ OPPO Smartphone ಆಯ್ಕೆ ಮಾಡಲು ಹೊಸ ಕಾರಣಗಳಿವೆ.

Tap to resize

Latest Videos

undefined

ಹಬ್ಬದ ಸಂಭ್ರಮದಲ್ಲಿ ನೀವು ಗ್ರ್ಯಾಂಡ್ ಫೆಸ್ಟಿವಲ್ ಸೇಲ್ ಮೂಲಕ ಒಪ್ಪೊ ಖರೀದಿಸಿದರೆ ನಿಮಗೆ ಅತ್ಯಾಕರ್ಷಕ ಆಫರ್, ಬಹುಮಾನಗಳು ಲಭ್ಯವಿದೆ. ನೀವು ಯಾವುದೇ ಮೊತ್ತ ಪಾವತಿಸಬೇಕಿಲ್ಲ, ನೀವು ಆತಂಕ-ಗಾಬರಿ ಪಡುವ ಅಗತ್ಯವಿಲ್ಲ, ಆದರೆ 10 ಲಕ್ಷ ರೂಪಾಯಿ ಗೆಲ್ಲುವ ಸುವರ್ಣ ಅವಕಾಶ ನಿಮಗಾಗಿ ಬಂದಿದೆ. ಇದು ನಿಮಯಮಿತ ಅವಧಿಯ ಆಫರ್. ಅಂದರೆ ನವೆಂಬರ್ 5ರ ವರೆಗೆ 'Pay 0, Worry 0, Win 10 Lakh' ವಿಶೇಷ ಅಂದರೆ ಒಪ್ಪೊ ಇ ಸ್ಟೋರ್ ಹಾಗೂ ಆನ್‌ಫ್ಲಾಟ್‌ಫಾರ್ಮ್‌ಗಳಾದ  ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯವಿದೆ.

ಈ ದೀಪಾವಳಿ ಹಬ್ಬಕ್ಕೆ ನೀವು ಒಪ್ಪೊ ಆಯ್ಕೆ ಮಾಡಿಕೊಂಡರೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಟೆಕ್ನಾಲಜಿ ಆಯ್ಕೆ ಮಾಡಿಕೊಂಡಂತೆ ಮಾತ್ರವಲ್ಲ, ಇದರ ಜೊತೆಗೆ ದೀಪಾವಳಿಯ ವಿಶೇಷ ಸೌಲಭ್ಯಗಳು ಕೈಸೇರಲಿದೆ. ಈ ಪೈಕಿ zero down payment, zero-interest EMIs, zero processing fees ಜೊತೆಗೆ Cash Prize ಅವಕಾಶಗಳು ಲಭ್ಯವಿದೆ. ಇದರ ಜೊತೆಗೆ ಒಪ್ಪೊ ಬಿಡುಗಡೆ My OPPO Exclusive Raffle ಮೂಲಕ ನೀವು ಕೋಟ್ಯಾಧೀಶರಾಗಬಹುದು. 

ದೀಪಾವಳಿ ಹಬ್ಬದ ದೀಪದಂತೆ ಕಂಗೊಳಿಸುವ ಫೀಚರ್ಸ್
OPPO India ಫೋನ್ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಫೀಚರ್ ಫೋನ್ ನೀಡುತ್ತಿದೆ. ಹಾಗಂತ ಗುಣಮಟ್ಟದಲ್ಲಿ, ತಂತ್ರಜ್ಞಾನದಲ್ಲಿ ಒಪ್ಪೊ ಎಂದೂ ರಾಜಿಯಾಗಿಲ್ಲ. ಬಳಕೆದಾರರ ಬೇಡಿಕೆ, ಅಗತ್ಯಕ್ಕೆ ತಕ್ಕಂತೆ OPPO Smartphone ಮಾರುಕಟ್ಟೆಯಲ್ಲಿ ಲಭ್ಯವಿದೆ. OPPO Smartphoneಗಳಾದ Reno12 Pro 5G, F27 Pro+ 5G ನಿಂದ ಹಿಡಿದು  A3 Pro 5G ವರೆಗೆ ಒಪ್ಪೋ ಒಂದೇ ರೀತಿಯ ಗುಣಮಟ್ಟ, ಪ್ರೀಮಿಯಂ ಕ್ವಾಲಿಟಿ ಹಾಗೂ ಜನಪ್ರಿಯತೆ ಉಳಿಸಿಕೊಂಡಿದೆ.  

OPPO ಗ್ರಾಹಕರ ವಿಶ್ವಾಸಾರ್ಹತೆ ಸುಮ್ಮನೆ ಪಡೆದುಕೊಂಡಿಲ್ಲ. ಪ್ರತಿ ಸ್ಮಾರ್ಟ್‌ಫೋನ್ ಉತ್ಪಾದನೆ ಹಲವು ಪರೀಕ್ಷೆಗಳ ಮೂಲಕ ನಡೆಯುತ್ತಿದೆ. ಗುಣಮಟ್ಟ, ತಂತ್ರಜ್ಞಾನ, ಫೀಚರ್ ಸೇರಿದಂತೆ ಪ್ರತಿಯೊಂದಕ್ಕೂ ಹಲವು ವಿದಧ ಪರೀಕ್ಷೆಗಳಿಗೆ ಒಳಪಡುತ್ತದೆ. ಈ ಪೈಕಿ ಸ್ಮಾರ್ಟ್‌ಫೋನ್‌ಗಳನ್ನು ಮೇಲಿನಿಂದ ಕೆಳಕ್ಕೆ ಹಾಕಿ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ. ನೀರಿನೊಳಗೆ ಸ್ಮಾರ್ಟ್‌ಫೋನ್ ಇಟ್ಟು, ಮಳೆ ಪ್ರತಿರೋಧ, ಗರಿಷ್ಠ ಉಷ್ಣಾಂಶತೆ ಪರೀಕ್ಷೆ, ಧೂಳು ಸೇರಿದಂತೆ ವಿಪರೀತ ತಪಾಮಾನ ಹಾಗೂ ಹವಾಮಾನ ಪರಿಸ್ಥಿತಿಗಳಲ್ಲೂ ಪರೀಕ್ಷೆ ನಡೆಸಲಾಗುತ್ತದೆ. ಈ ಮೂಲಕ ಗ್ರಾಹಕನಿಗೆ ಅತ್ಯುತ್ತಮ ಗುಣಮಟ್ಟದ ಫೋನ್ ತಲುಪಿಸುವ ನಿಟ್ಟಿನಲ್ಲಿ ಒಪ್ಪೊ ಯಾವುದೇ ಹಂತದಲ್ಲೂ ರಾಜಿಯಾಗುವುದಿಲ್ಲ.  

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಖರೀದಿಸಲು ಬಯಸುವ ಗ್ರಾಹಕರಿಗೆ OPPO ವಿಶೇಷ ಹಾಗೂ ಎಕ್ಸ್‌ಕ್ಲೂಸೀವ್ ಫೀಚರ್ಸ್ ಲಭ್ಯವಾಗುವಂತೆ ನೋಡಿಕೊಂಡಿದೆ. ಈ ವಿಶೇಷ ಫೀಚರ್ಸ್ ವಿವರ ಇಲ್ಲಿದೆ.
All-round Armour Body: ನಿಮ್ಮ ಕೈಯಿಂದ ಒಪ್ಪೊ ಫೋನ್ ಕೈಜಾರಿ ಕೆಳಕ್ಕೆ ಬಿತ್ತಾ? ಚಿಂತಿಸುವ ಅಗತ್ಯವಿಲ್ಲ, ಕಾರಣ ಒಪ್ಪೊದಲ್ಲಿರುವ ಆಲ್ ರೌಂಡ್ ಆರ್ಮರ್ ಬಾಡಿಯಿಂದ ನಿಮ್ಮ ಫೋನ್ ಸುರಕ್ಷಿತವಾಗಿರುತ್ತದೆ. ಈ ಫೋನ್ ಮೇಲೆ ಕಾರು ಹೋದರೂ ಯಾವುದೇ ಸಮಸ್ಯೆಯಾಗುವುದಿಲ್ಲ.

AI Linkboost: ಸರಿಯಾಗಿ ನೆಟ್‌ವರ್ಕ್ ಇಲ್ಲದ ಸ್ಥಳಗಳಾದ ಲಿಫ್ಟ್ ಅಥವಾ ಪಾರ್ಕಿಂಗ್ ಏರಿಯಾದಲ್ಲಿ ನೀವು ಸಿಲುಕಿಕೊಂಡಿದ್ದರೆ ಆತಂಕ ಬೇಡ, ಕಾರಣ OPPO AI Linkboost ತಂತ್ರಜ್ಞಾನದಿಂದ ಫೋಟೋ, ವಿಡಿಯೋ, ಸಂದೇಶ ಕಳುಹಿಸಲು ಸಾಧ್ಯವಿದೆ. ಈ ಮೂಲಕ ನಿಮ್ಮ ಸಂವಹನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.

SUPERVOOCTM Technology: ಈ ತಂತ್ರಜ್ಞಾನ ವಿಶೇಷವಾಗಿ ಬ್ಯಾಟರಿ ಚಾರ್ಜಿಂಗ್ ಮೂಲಕ ನೆರವಾಗುತ್ತದೆ. ತ್ವರಿತವಾಗಿ ಬ್ಯಾಟರಿ ಚಾರ್ಜಿಂಗ್ ಮಾಡಲು SUPERVOOCTM ತಂತ್ರಜ್ಞಾನ ಬಳಸಲಾಗಿದೆ. ಇದರಿಂದ ಫೋನ್ ದೀರ್ಘಕಾಲ ಬ್ಯಾಟರಿ ಬಾಳಿಕೆ ಬರುವಂತೆ ನೋಡಿಕೊಳ್ಳಲಿದೆ.

IP68 & IP69 Rated: F27 Pro+ 5G ಸ್ಮಾರ್ಟ್‌ಫೋನ್‌ IP68 ಮತ್ತು IP69 ರೇಟೆಡ್ ಫೋನ್‌ಗಳಾಗಿದೆ. ಹೀಗಾಗಿ  ನಿಮ್ಮ ಫೋನ್ ಮಳೆಗಾಲ, ಅಥವಾ ಅಧಿಕ ನೀರಿನ ಒತ್ತಡ, ಸ್ವಿಮ್ಮಿಂಗ್ ಪೂಲ್ ಸೇರಿ ನೀರಿನ ಕೊಳಕ್ಕೆ ಫೋನ್ ಬಿದ್ದರೂ ಯಾವುದೇ ಸಮಸ್ಯೆಯಾಗುವುದಿಲ್ಲ.  

BeaconLink: ಕರೆಗಳನ್ನು ಮಾಡಲು ನೆಟ್‌ವರ್ಕ್ ಇಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ, BeaconLink ನಿಂದ ಬ್ಲೂಟೂತ್ ಮೂಲಕ ವಾಯ್ಸ್ ಕಾಲ್ ಮಾಡಲು ಒಪ್ಪೊದಲ್ಲಿ ಸಾಧ್ಯವಿದೆ.  

Smart Charging:  OPPO ಫೋನ್‌ಗಳಲ್ಲಿ ಸ್ಮಾರ್ಟ್ ಚಾರ್ಜಿಂಗ್ ಬ್ಯಾಟರಿ ಅಳವಡಿಸಲಾಗಿದೆ. ಇದು ದೀರ್ಘ ಕಾಲ ಬ್ಯಾಟರಿ ಉಳಿಯುವಂತೆ ಮಾಡಲಿದೆ. ಇಷ್ಟೇ ಅಲ್ಲ ಕನಿಷ್ಠ ನಾಲ್ಕು ವರ್ಷಗಳ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳುತ್ತದೆ.  

ನಿಮ್ಮ ದೀಪಾವಳಿ ಹಬ್ಬ ಮತ್ತಷ್ಟು ವಿಶೇಷವಾಗಿಸುವ ಒಪ್ಪೊ ಉತ್ಪನ್ನ
Reno12 Pro 5G
Aerospace High-Strength Alloy ‌ನಿಂದ ನಿರ್ಮಾಣಗೊಂಡಿದೆ. OPPO Reno12 Pro 5G ಬೆಂಡ್‌, ಡ್ರಾಪ್‌ ಹಾಗೂ ಪರಿಣಾಮಗಳನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ಉತ್ಪನ್ನ ತಯಾರಿಸಲಾಗಿದೆ. ಹಲವು ಸ್ತರಗಳ ಪ್ರೊಟೆಕ್ಷನ್ ಲಭ್ಯವಿದೆ. ಸುರಕ್ಷತೆಗಾಗಿ SGS 5-ಸ್ಟಾರ್ ಪ್ರೀಮಿಯಂ ಕಾರ್ಯಕ್ಷಮತೆ ರೇಟಿಂಗ್  ಹೊಂದಿದೆ, ನೀರು ಹಾಗೂ ಇತರ ಆಕಸ್ಮಿಕ ಶಾಕ್ ಪ್ರತಿರೋಧವನ್ನು ಒಳಗೊಳ್ಳುತ್ತದೆ. ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್  ಹೊಂದಿದೆ. 80W SUPERVOOCTM ಫ್ಲ್ಯಾಶ್ ಚಾರ್ಜಿಂಗ್‌ನೊಂದಿಗೆ, ಇದು ಕೇವಲ 46 ನಿಮಿಷಗಳಲ್ಲಿ ಶೇಕಡಾ 100 ರಷ್ಟು ಚಾರ್ಜ್ ಆಗಲಿದೆ. ಇತರ ವೈಶಿಷ್ಟ್ಯಗಳಲ್ಲಿ AI Linkboost, BeaconLink ಮತ್ತು ಫೋಟೋಗಳು ಮತ್ತು ಉತ್ಪಾದಕತೆಗಾಗಿ AI-powered tools ಇವೆ.

ಈ ಸ್ಮಾರ್ಟ್‌ಫೋನ್ “Your Everyday AI Companion” ಆಗಲಿದೆ. ಕಾರಣ AI Eraser 2.0, AI Clear Face, AI Best Face, and Smart Image Matting 2.0 ಸೇರಿ ಹಲವು ವಿಶೇಷತೆ ಇದರಲ್ಲಿದೆ. AI ಕ್ಯಾಮೆರಾ, AI Image Editing ಮೂಲಕ ಅತ್ಯುತ್ತಮ ಫೋಟೋ ನಿಮ್ಮದಾಗಲಿದೆ. ನಿಮ್ಮ ಪ್ರತಿನಿತ್ಯದ ಬಳಕೆ AI Toolbox, AI Writer, AI Summary, AI Speak ಒಳಗೊಂಡಿದೆ.  
ಈ ದೀಪಾವಳಿ ಹಬ್ಬಕ್ಕೆ Reno12 Pro 5G Reno12 Pro 5G Manish Malhotra limited Version ಬಿಡುಗಡೆ ಮಾಡಿದೆ. ವಿಶೇಷವಾಗಿ ವಿನ್ಯಾಸಗೊಂಡಿರುವ ಈ ಫೋನ್ ಏರ್ ಇಂಡಿಯನ್ ಡಿಸೈನರ್ ವರ್ಲ್ಡ್ ಕಲೆಕ್ಷನ್‌ನಿಂದ ಪ್ರೇರಿತವಾಗಿದೆ. ಭಾರತೀಯ ಕಸೂತಿ ಸಂಪ್ರದಾಯಗಳ ಮೂಲವಾಗಿಟ್ಟುಕೊಂಡು ನಿರ್ಮಾಣಗೊಂಡಿರುವ ಈ ಉತ್ಪನ್ನದ ಮೇಲೆ ಗೋಲ್ಡ್ ಫೀಲಿಗ್ರಿ, ಹೂವಿನ ಎಂಬ್ರಾಯಿಡರಿ ಒಳಗೊಂಡಿದೆ. ಈ ಫೋನ್ 12ಜಿಬಿ RAM ಹಾಗೂ 256 ಜಿಬಿ ಸ್ಟೋರೇಜ್ ಹೊಂದಿದೆ. ಇದರ ಬೆಲೆ INR 36,999 ರೂ.

F27 Pro+ 5G
ಈ ಫೋನ್ ಬೆಲೆ 27,999 ರೂಪಾಯಿ. IP66, IP68, ಮತ್ತು IP69 ರೇಟಿಂಗ್‌ ಹೊಂದಿರುವ F27 Pro+ 5G ಸ್ಮಾರ್ಟ್‌ಫೋನ್ ವಾಟರ್‌ಪ್ರೂಫ್ ಹೊಂದಿದೆ. 30 ನಿಮಿಷ ನೀರಿನಲ್ಲಿ ಬಿದ್ದರೂ ಯಾವುದೇ ಸಮಸ್ಯೆಯಾಗುವುದಿಲ್ಲ. 360° Armour Body, Swiss SGS Premium Performance, MIL-STD-810H ಕಾರ್ಯಕ್ಷಮೆತೆ ಹೊಂದಿದೆ. ವಿಶೇಷವಾಗಿ  MIL-STD-810H ಮಾನದಂಡದಿಂದ ದೃಢೀಕರಿಸಲ್ಪಟ್ಟ ಉತ್ಪನ್ನವಾಗಿದೆ.  67W SUPERVOOOCTM ಜೊತೆಗೆ 5000mAh ಬ್ಯಾಟರಿ ಇದರಲ್ಲಿದೆ. ಕೇವಲ 20 ನಿಮಿಷದಲ್ಲಿ ಶೇಕಡಾ 56ರಷ್ಟು ಚಾರ್ಜ್ ಆಗಲಿದೆ. MediaTek 7050 ಆಪರೇಟಿಂಗ್ SoC ಹೊಂದಿದೆ. ಇದರ ಬೆಲೆ INR 27,999.

F27 5G
5-star SGS Performance Multi-Scene Protection, ನೀರು ಪ್ರತಿರೋಧ, ಧೂಳು ಪ್ರತಿರೋಧಕಕ್ಕಾಗಿ IP64 ರೇಟಿಂಗ್ ಪ್ರೊಟೆಕ್ಷನ್ ಗಾರ್ಡ್ ಹೊಂದಿದೆ.  ಇದರಿಂದ ನಿಮ್ಮ ಫೋನ್ ಮೇಲೆ ಯಾವುದೇ ಗೀಟು ಬೀಳದಂತೆ ತಡೆಯುತ್ತದೆ. ಯಾವುದೇ ಸಂದರ್ಭಗಳಲ್ಲೂ ಒಪ್ಪೋ ಸುರಕ್ಷತೆ ನೀಡುವಂತ ವಿಶೇಷತೆಗಳು ಈ ಫೋನ್‌ನಲ್ಲಿದೆ. ಫೋನ್ ಒದ್ದೆಯಾಗಿದ್ದರೂ ಸ್ಕ್ರೀನ್ ಸ್ವಂದಿಸುವ . AGC Dragontrail Star 2, High-Strength Alloy Framework, Splash Touch Technology ಹೊಂದಿದೆ. Media Tech Dimensity 6300 ಹೊಂದಿದೆ. AI Linkboost, BeaconLink ಹೊಂದಿರುವ ಈ ಫೋನ್ ಬೆಲೆ INR 20,999 ರೂಪಾಯಿ.

A3 Pro 5G
ಗುಣಮಟ್ಟ, ಬಾಳಿಕೆ, ವಿಶ್ವಾಸಾರ್ಹತೆಯಲ್ಲಿ ಯಾವುದೇ ರಾಜಿಯಾಗದ ಒಪ್ಪೊ ಬಳಕೆದಾರರಿಗೆ ಉತ್ತಮ ಫೋನ್ ನೀಡುತ್ತಿದೆ. A3 Pro 5G. All-round Armour Body, IP54 rating, and Splash Touch ನೀರು, ಧೂಳು ಸೇರಿಂತೆ ಇತರ ಸವಾಲುಗಳನ್ನು ಎದಿರಿಸುವ ಶಕ್ತಿ ಹೊಂದಿದೆ. 6.72 ಇಂಚಿನ ಡಿಸ್‌ಪ್ಲೇ 120Hz Refresh Rate ಮತ್ತು 5000mAh Battery ಹೊಂದಿದೆ. ಬೆಲೆ 17,999 ರೂಪಾಯಿಂದ ಆರಂಭಗೊಳ್ಳುತ್ತಿದೆ.  

ಅತ್ಯಾಕರ್ಷಕ ಕೊಡುಗೆ ಹಾಗೂ ಗುಣಮಟ್ಟ
ದೀಪಾವಳಿ ಹಬ್ಬದ ವಿಶೇಷ ಆಫರ್‌ನೊಂದಿಗೆ ಖರೀದಿಸುವ ಗ್ರಾಹಕರಿ 'Pay 0, Worry 0, Win 10 Lakh' ಅವಕಾಶ ಪಡೆಯಬಹುದು. ಗ್ರಾಹಕರು ಆಯ್ಕೆ ಮಾಡುವ ಮಾಡೆಲ್‌ಗಳಿಗೆ 12-month no-cost EMI, 18 ಹಾಗೂ 24-month low-cost EMI ಆಯ್ಕೆಯೂ ಲಭ್ಯವಿದೆ. ಈ ಪೈಕಿ Reno12 Pro 5G, F27 Pro+ 5G ಸೇರಿದೆ.  ಇನ್ನು Bajaj Finance, IDFC First Bank, HDFC Finance, Kotak Bankನಿಂದ ಶೂನ್ಯ ಪ್ರೊಸೆಸಿಂಗ್ ಫೀ ಸೌಲಭ್ಯವೂ 6 ತಿಂಗಳ EMIಗೆ ಲಭ್ಯವಿದೆ. ಅತೀ ಕಡಿಮೆ ಡೌನ್‌ಪೇಮೆಂಟ್ ಅವಕಾಶವೂ ಲಭ್ಯವಿದೆ.  

HDFC Bank, ICICI Bank, SBI, Bank of Baroda, IDFC First Bank, Kotak Bank, AU Small Finance, RBL Bank, DBS, Federal Bank ಸೇರಿ ಇತರ ಬ್ಯಾಂಕ್ ಕಾರ್ಡ್‌ಗಳೊಂದಿಗೆ EMI ಹಾಗೂ EMI ರಹಿತ ವಹಿವಾಟಿನ ಮೇಲೆ 10% ತ್ವರಿತ Cashback ಸೌಲಭ್ಯವಿದೆ.  F27 Pro+ 5G ಮತ್ತು Reno12 ಫೋನ್‌ಗಳನ್ನು ಕೇವಲ 1999 ರೂಪಾಯಿ EMI ಮೂಲಕ ಖರೀದಿಸಲು ಸಾಧ್ಯವಿದೆ.

ನವೆಂಬರ್ 7ರ ಒಳಗೆ OPPO Smartphone ಖರೀದಿಸುವ ಗ್ರಾಹಕರು   My OPPO ಎಕ್ಸ್‌ಕ್ಲೂಸಿವ್ ರಾಫೆಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಇವರು 10 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ಪಡೆದುಕೊಳ್ಳಲಿದ್ದಾರೆ. ಇದರ ಜೊತೆಗೆ OPPO Find N3 Flip Portable smart phx, OPPO Enco Buds2 TWS, OPPO ಪ್ಯಾಡ್‌ಗಳು, Screen Protection Plan,, OPPO Care+ ಸಬ್‌ಸ್ಕ್ರಿಪ್ಶನ್ ಪ್ರೈಜ್ ಪಾಯಿಂಟ್ಸ್ ಹಾಗೂ ಇತರ ನಗದು ಬಹುಮಾನಗಳು ಲಭ್ಯವಿದೆ. 

ಷರತ್ತು ಅನ್ವಯವಾಗಲಿದೆ .

click me!