34 ಆ್ಯಪ್ ಡಿಲೀಟ್ ಮಾಡಿದ Google ಪ್ಲೇ ಸ್ಟೋರ್!

Published : Oct 04, 2020, 08:09 PM IST
34 ಆ್ಯಪ್ ಡಿಲೀಟ್ ಮಾಡಿದ Google ಪ್ಲೇ ಸ್ಟೋರ್!

ಸಾರಾಂಶ

ಮಾಲ್‌ವೆರ್ ಪ್ರಾಕ್ಟೀಸ್ ಕಾರಣ 34 ಆ್ಯಪ್ ಡಿಲೀಟ್ ಮಾಡಿದ ಗೂಗಲ್ ಪ್ಲೇ ಸ್ಟೋರ್ ನಿಮ್ಮಲ್ಲಿ ಈ ಆ್ಯಪ್‌ಗಳಿದ್ದ ಡಿಲೀಟ್ ಮಾಡುವುದು ಉಚಿತ

ನವದೆಹಲಿ(ಅ.04):  ಭದ್ರತೆ ಹಾಗೂ ಇತರ ಕಾರಣಗಳಿಂದ ಜುಲೈ ಮತ್ತು ಸೆಪ್ಟೆಂಬರ್ ನಡುವಿನ 2 ತಿಂಗಳ ಅವಧಿಯಲ್ಲಿ ಗೂಗಲ್ 34 ಆಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿದೆ.  ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭದ್ರತೆ ಹಾಗೂ ಸುರಕ್ಷತೆಗೆ ಧಕ್ಕೆ ತರುವ ಕಾರಣದಿಂದ ಗೂಗಲ್ 34 ಆ್ಯಪ್ ಡಿಲೀಟ್ ಮಾಡಿದೆ. 

Digital Payment ವಂಚನೆಯಿಂದ ಜಾಗರೂಕರಾಗಿರಿ: NSA ಅಜಿತ್ ದೋವಲ್ ಎಚ್ಚರಿಕೆ!

ಕ್ಯಾಲಿಫೋರ್ನಿಯಾದ ಸೈಬರ್ ಸೆಕ್ಯೂರಿಟಿ ವಿಂಗ್( Zscaler) 34 ಆಪ್ಲಿಕೇಶನ್ ಡಿಲೀಟ್ ಮಾಡಲು ಸೂಚಿಸಿದೆ. ಇದರಂತೆ ಗೂಗಲ್ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿದೆ. ನಿಮ್ಮ ಫೋನ್‌ಗಳಲ್ಲಿ ಈ ಆ್ಯಪ್‌ಗಳಿದ್ದರೆ ಡಿಲೀಟ್ ಮಾಡುವುದು ಉತ್ತಮ. 

ವೋಡಾಫೋನ್-ಐಡಿಯಾದಿಂದ ಬಂಪರ್ ಆಫರ್: 351ರೂಗೆ 100 GB ಡೇಟಾ!

ಕೆಲ ಆ್ಯಪ್‌ಗಳು ಗ್ರಾಹಕರಿಂದ ಅನಗತ್ಯ ಚಂದಾದಾರಿಕೆ ಮೂಲಕ ಹಣ ಸಂಗ್ರಹಿಸುತ್ತಿದೆ. ಗ್ರಾಹಕರಿಗೆ ಅರಿವಿಲ್ಲದಂತೆ ಜಾಹೀರಾತು ಮೂಲಕ ಗ್ರಾಹಕರಿಗೆ ಕೆಲ ಸೇವೆಯನ್ನು ನೀಡಿ ಬಳಿಕ ಒಟಿಪಿ ಹಂಚಿಕೊಂಡು ಹಣಪಾವತಿಗೆ ಬೇಡಿಕೆ ಇಡುತ್ತಿದೆ. 

  • ಆಲ್ ಗುಡ್ ಪಿಡಿಎಪ್ ಸ್ಕಾನರ್(All Good PDF Scanner)
  • ಮಿಂಟ್ ಲೀಫ್ ಮೆಸೇಜ್(  Mint Leaf Message)
  • ಯುನಿಕ್ ಕೀಬೋರ್ಡ್( Unique Keyboard)
  • ತಂಗ್ರಮ್ ಆ್ಯಪ್ ಲಾಕ್( Tangram App Lock)
  • ಡೈರೆಕ್ಟ್ ಮೆಸೆಂಜರ್ ( Direct Messenger)
  • ಪ್ರೈವೇಟ್ ಎಸ್‌ಎಂಎಸ್( Private SMS)
  • ಒನ್ ಸೆಂಟೆನ್ಸ್ ಟ್ರಾನ್ಸಲೇಟರ್(One Sentence Translator)
  • ಸ್ಟೈಲ್ ಫೋಟೋ ಕೊಲೆಜ್( Style Photo Collage)
  • ಮೆಟಿಕ್ಯುಲಸ್ ಸ್ಕಾನರ್(  Meticulous Scanner)
  • ಡಿಸೈರ್ ಟ್ರಾನ್ಸಲೇಟರ್( Desire Translate)
  • ಟಾಲೆಂಟ್ ಫೋಟೋ ಎಡಿಟರ್(Talent Photo Editor)
  • ಕೇರ್ ಮೆಸೇಜ್( Care Message)
  • ಪಾರ್ಟ್ ಮೆಸೇಜ್ ( Part Message)
  • ಪೇಪರ್ ಡಾಕ್ ಸ್ಕಾನರ್ ( Paper Doc Scanner)
  • ಬ್ಲೂ ಸ್ಕಾನರ್ ( Blue Scanner)
  • ಹಮ್ಮಿಂಗ್‌ಬರ್ಡ್ ಪಿಡಿಎಪ್ ಕನ್ವರ್ಟರ್ (Hummingbird PDF Converter)
  • ಕಾಂ.ಇಮೇಜ್‌ಕಂಪ್ರೆಸ್.ಆಂಡ್ರಾಯ್ಡ್( com.imagecompress.android)
  • ಕಾಂ.ರಿಲಾಕ್ಸ್ . ರಿಲಾಕ್ಸೇಶನ್.ಆಂಡ್ರಾಯ್ಡ್( com.relax.relaxation.androidsms)
  • ಕಾಂ.ಫೈಲ್. ರಿಕವರ್ ಫೈಲ್( com.file.recovefiles)
  • ಕಾಂ. ಟ್ರೈನಿಂಗ್ ಮೇಮೊರಿಗೇಮ್( com.training.memorygame)
  • ಪುಶ್ ಮೇಸೆಜ್( Push Message- Texting & SMS)
  • ಫಿಂಗರ್ ಟ್ರಿಪ್ ಗೇಮ್ ಬಾಕ್ಸ್(  Fingertip GameBox)
  • ಕಾಂ.ಕಾಂಟಾಕ್ಟ್.ಮಿಥ್ಮೆ ( com.contact.withme.texts)
  • ಕಾಂ.ಚೀರೆ.ಮೇಸೇದ್.ಸೆಂಡ್ ಎಸ್ಎಂ.ಎಸ್( com.cheery.message.sendsms)
  • ಕಾಂ.ಎಲ್‌ಪಿಲಾಕರ್.ಲಾಕ್ ಆ್ಯಪ್ಸ್(com.LPlocker.lockapps )
  • ಸೇಫ್ಟಿ ಆ್ಯಪ್ ಲಾಕ್( Safety AppLock )
  • ಇಮೋಜಿ ವಾಲ್‌ಪೇಪರ್( Emoji Wallpaper)
  • ಕಾಂ.ಹೆಚ್ಎಂವಾಯ್ಸ್.ಫ್ರೆಂಡ್ಸ್ ಎಸ್ಎಂಎಸ್ ( com.hmvoice.friendsms)
  • ಕಾಂ.ಪೆಸನ್.ಲವಿಂಗ್ ಲವ್ ಮೆಸೇಜ್( com.peason.lovinglovemessage)
  • ಕಾಂ.ರಿಮೈಂಡ್‌ಮಿ.ಆಲರಾಂ( com.remindme.alram)
  • ಕನ್ವಿನಿಯೆಂಟ್ ಸ್ಕಾನರ್( Convenient Scanner 2)
  • ಸಪರೇಟ್ ಡಾಕ್ ಸ್ಕಾನರ್ ( Separate Doc Scanner)

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ