ವಾಲೆಟ್ ಅಥವಾ ಕಿಸೆಯಲ್ಲಿ ಕಾಂಡೋಮ್ ಯಾಕೆ ಇಟ್ಗೋಬಾರ್ದು?

Published : Aug 25, 2018, 04:48 PM ISTUpdated : Sep 09, 2018, 09:51 PM IST
ವಾಲೆಟ್ ಅಥವಾ ಕಿಸೆಯಲ್ಲಿ ಕಾಂಡೋಮ್ ಯಾಕೆ ಇಟ್ಗೋಬಾರ್ದು?

ಸಾರಾಂಶ

ಕಾಂಡೋಮ್ ಹೇಗೆ ಬಳಕೆ ಮಾಡಬೇಕು ಎಂದು ವಿವಿಧ ಸಂಸ್ಥೆಗಳು ಹಿಂದಿನಿಂದ ಹೇಳಿಕೊಂಡೆರ ಬರುತ್ತಿವೆ. ಸರಿಯಾದ ಬಳಕೆ ವಿಧಾನ ತಿಳಿಸುವುದರೊಂದಿಗೆ ಸೂತ್ರಗಳನ್ನು ತಿಳಿಯಪಡಿಸುತ್ತವೆ.

ಬಹುತೇಕರು ಕಾಂಡೋಮ್ ನ್ನು ತಮ್ಮ ವಾಲೆಟ್ ನಲ್ಲೇ ಕೊಂಡೊಯ್ಯುತ್ತಾರೆ. ಇದು ಕಾಂಡೋಮ್ ಮತ್ತು ಅದರ ಸುತ್ತಲಿನ ಕವಚದ ನಡುವಿನ ಘರ್ಷಣೆಗೆ ಕಾರಣವಾಗಹುದು. ಎಫ್ ಪಿಎ ತನ್ನ ವೈದ್ಯಕೀಯ ಸಂಶೋಧನೆಗಳ ಆಧಾರಲ್ಲಿ ಅನೇಕ  ಅಂಶಗಳನ್ನು ಹೇಳುತ್ತಾ ಹೋಗುತ್ತದೆ.

ಪುರುಷರು ಮಹಿಳೆಯರ ಆ ಜಾಗವನ್ನೇ ದಿಟ್ಟಿಸಲು ಕಾರಣ ಏನು?

ಈ ರೀತಿ ಜೇಬಿನಲ್ಲಿ ಅಥವಾ ವಾಲೆಟ್ ನಲ್ಲಿ ಕಾಂಡೋಮ್ ಇಟ್ಟುಕೊಂಡರೆ ಅವುಗಳಿಂದ ಹೆಲ್ದಿ ಪ್ರಯೋಜನ ಸಾಧ್ಯವೇ ಇಲ್ಲ. ಉಜ್ಜುವಿಕೆ ಮತ್ತು ಬೆಳಕು ಸಹ ಕಾಂಡೋಮ್ ಮೇಲೆ ಪರಿಣಾಮ ಉಂಟುಮಾಡಬಲ್ಲದು.  ವಾಲೆಟ್ ಅಥವಾ ಜೇಬಿನ ಉಷ್ಣತೆ ಕಾಂಡೋಮ್ ಗೆ ಮಾರಕವಾಗಬಲ್ಲದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.

ಎಷ್ಟೆ ಹೇಳಿದ್ರೂ ಪುರುಷರು ಲೈಂಗಿಕ ಕ್ರಿಯೆ ವೇಳೆ ಮತ್ತೆ ಇದೇ ತಪ್ಪು ಮಾಡ್ತಿದ್ದಾರೆ

ಸೂರ್ಯನ ಬೆಳಕಿಗೆ ನೇರವಾಗಿ ಕಾಂಡೋಮ್ ಇಡಬೇಡಿ, ಬಾತ್ ರೂಮ್ ನ ಕಿಟಕಿಯ ಪಕ್ಕದಲ್ಲಿ ಇಡಬೇಡಿ, ಮಕ್ಕಳ ಕೈಗೆ ಸಿಗುವಂತೆ ಇಡಬೇಡಿ, ಹರಿತವಾದ ವಸ್ತುಗಳಿಂದ ದೂರ ಇಡಿ ಎಂಬ ಸಲಹೆಯನ್ನು ಸಂಸ್ಥೆ ನೀಡಿದೆ.

PREV
click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?