ತಾಯ್ತನದ ಪ್ರತೀಕವಾದ ಸ್ತನ ಹೆಣ್ಮಕ್ಕಳಿಗೆ ಆಕರ್ಷಕ ಮೈಮಾಟವನ್ನೂ ನೀಡುತ್ತದೆ. ಇದರ ಸೌಂದರ್ಯ ಹಾಗೂ ಆರೋಗ್ಯದೆಡೆಗೆ ಹೆಣ್ಣು ಅನಿವಾರ್ಯವಾಗಿ ಗಮನ ಹರಿಸಬೇಕು. ಅದಕ್ಕೇನು ಮಾಡಬೇಕು?
ಹೆಣ್ಣು ತನ್ನ ಮೈಮಾಟವನ್ನು ಚೆಂದವಾಗಿಸಲು ಮಾರುಕಟ್ಟೆಯಲ್ಲಿ ಸಿಗೋ ವಿಭಿನ್ನ ಬ್ರಾಗಳನ್ನು ಧರಿಸುತ್ತಾಳೆ. ಆದರೆ ಕೆಲವು ಕ್ವಾಲಿಟಿಯ ಒಳ ಉಡುಪುಗಳು ಚರ್ಮದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಜತೆಗೆ, ದೀರ್ಘ ಕಾಲದಲ್ಲಿ ಹಲವು ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಬದಲಾಗಿ ಆಕರ್ಷಕ ಸ್ತನಕ್ಕಾಗಿ ಈ ರೀತಿ ಮಾಡಬಹುದು ನೋಡಿ...