ಈ ಮದಿರೆ ಬಲು ಚತುರೆ: ಕಿಕ್ ಏರಕ್ಕೆ 12 ಕೋಟಿ ಬಿಚ್ಬೇಕು!

ಡಾಲ್ಮೋರ್ 62 ಸ್ಕಾಚ್ ವಿಸ್ಕಿ - 1,27,15,00 ರೂ
105 ವರ್ಷದ ಓಲ್ಡ್ ಮಾಸ್ಟರ್ ಮಾಲ್ಟ್ - 8,90,26,630 ರೂ
1926 ಮಕಾಲ್ಲನ್ ಫೈನ್ ಆ್ಯಂಡ್ ರೇರ್ - 47,68,125 ರೂ
ಡಾಲ್ಮೋರ್ 64 ಟ್ರಿನಿಟಿ ಸಿಂಗಲ್ ಮಾಲ್ಟ್ ವಿಸ್ಕಿ - 1,01,72,000 ರೂ
ಹೆನ್ರಿ IV ಡುಡೋಗ್ಯಾನ್ ಹೆರಿಟೇಜ್ ಕಾಗ್ನ್ಯಾಕ್ - 12,08,59,855 ರೂ
ಹೈಲ್ಯಾಂಡ್ ಪಾರ್ಕ್ 50 ವರ್ಷದ ಓಲ್ಡ್ ಸ್ಕಾಚ್ ವಿಸ್ಕಿ -11,12,562 ರೂ
ಮಕಾಲ್ಲನ್ 60 ವರ್ಷದ ಓಲಡ್ ವಿಸ್ಕಿ- 12,71,500 ರೂ
64 ವರ್ಷದ ಮಕಾಲ್ಲನ್ ಸಿಂಗ್ಲ್ ಮಾಲ್ಟ್ ಸ್ಕಾಚ್ ವಿಸ್ಕಿ - 2,92,44,500 ರೂ
ಗ್ಲೆನ್ಫಿಡ್ಡಿಚ್ 50 ವರ್ಷದ ಓಲ್ಡ್ ಸ್ಕಾಚ್ ವಿಸ್ಕಿ - 10,17,200 ರೂ
ಟಕಿಲಾ ಲೇ - 9,53,85,675 ರೂ
By Web DeskFirst Published 17, Aug 2018, 4:21 PM IST