Published : Jul 29, 2018, 03:58 PM ISTUpdated : Jul 30, 2018, 12:16 PM IST
ಭಾರತದ ಎಥ್ನಿಕ್ ಡ್ರೆಸ್ ಎಂದರೆ ಸೀರೆ. ಈ ಆರು ಮೀಟರ್ ಉದ್ದದ ಸೀರೆ, ಹೆಣ್ಣಿಗೆ ಕೊಡೋ ಲುಕ್ ಬೇರೆ ಯಾವ ಡ್ರೆಸ್‌ಗೂ ಸರಿ ಸಾಟಿ ಆಗೋಲ್ಲ. ಅನಾದಿ ಕಾಲದ ಈ ಉಡುಗೆ, ಮಾಡರ್ನ್ ಲುಕ್ ಸಹ ನೀಡಬಲ್ಲದಾಗಿದ್ದು, ಇದು ಸರ್ವಕಾಲಕ್ಕೂ ಸೈ ಎನಿಸಿಕೊಳ್ಳುವ ಕಾಸ್ಟೂಮ್.