
ಮಲೇಷಿಯಾದಲ್ಲಿ ಇದೀಗ ಹಾಲಿನ ಫ್ಲೇವರ್ ಕಾಂಡೋಮ್ ಗಳು ಲಭ್ಯವಾಗುತ್ತಿವೆ. ಜತೆಗೆ ಟೀ ರೀತಿಯ ಸ್ವಾದವನ್ನು ಸವಿಯಬಹುದು!
ಮಲೇಷಿಯಾದಲ್ಲಿ ಹಾಲಿಗೆ ಅಗ್ರ ಸ್ಥಾನ. ಆ ದೇಶದ 61 ನೇ ಸ್ವಾತಂತ್ತ್ಯ ದಿನದ ನಿಮಿತ್ತ ಹೊಸ ಫ್ಲೇವರ್ ಬಂದಿದೆ. ಈಗಾಗಲೇ ಅಲ್ಲಿನ ದೇಶದ ನಾಸಿ ಲೆಮಾಕ್[ಅಕ್ಕಿ] ಮತ್ತು ಹೆಬ್ಬಲಸು ರೀತಿಯ ಫ್ಲೇವರ್ ಗಳು ಜನಪ್ರಿಯವಾಗಿವೆ.
ಇದೀಗ ಹಾಲು ಮತ್ತು ಟೀ ಮಾದರಿಯ ಕಾಂಡೋಮ್ ಗಳು ಲಗ್ಗೆ ಇಡುತ್ತಿದ್ದು ಲೈಂಗಿಕ ಆನಂದ ಸವಿಯುವವರು ಹೊಸದನ್ನು ಪ್ರಯತ್ನಿಸಲು ಅಲ್ಲಿನ ಸರಕಾರವೇ ಉತ್ತೇಜನ ನೀಡಿದೆ.