ಸುರ ಸುಂದರಿಯನ್ನು ಕಂಡರೆ ಸಾಕು, ಎಪ್ಪಾ! ಏನು ಬ್ಯೂಟಿಯಂದು ಕಣ್ಣೂ ಮುಚ್ಚದೆ ನೋಡುತ್ತ, ಕನಸಿ ಲೋಕಕ್ಕೆ ಹೋಗಿ, ಮದುವೆ, ಮಕ್ಕಳು, ಮುಂಜಿ... ಎಂದೆಲ್ಲಾ ಸಂಸಾರ ಕಟ್ಟಿ ಬಿಡುತ್ತೆ ಪುರುಷ ಜೀವ. ಆದರವಳು ನಿಮ್ಮವಳಾಗಲು ತಕ್ಕವಳೇ, ಎಂದು ತಿಳಿಯುವುದು ಸುಲಭವಲ್ಲ. ಈ ವಿಷ್ಯದಲ್ಲಿ ಸ್ನೇಹಿತರ ಸಲಹೆಯೂ ವರ್ಕ್‌ಔಟ್ ಆಗುವುದು ಅಷ್ಟಕ್ಕಷ್ಟೆ. ಅಕಸ್ಮಾತ್ ಯಶಸ್ಸು ನಿಮ್ಮದಾದರೂ, ನೈಜ ಬಣ್ಣ ತಿಳಿದರೆ ಹೈರಾಣಾಗುತ್ತೀರಿ. ಜೀವನದಲ್ಲಿ ಹುಡುಗಿ ವಿಷಯದಲ್ಲಿ ಮೋಸ ಹೋಗಬಾರದೆಂದರೆ ಇಲ್ಲಿವೆ ಟಿಪ್ಸ್, ಸಿಂಪ್ಲಿ ಫಾಲೋ ಮಾಡಿ....
ಕಂಟ್ರೋಲ್ ಮಾಡುವವಳಾದರೆ ಆಕೆಯೊಂದಿಗೆ ಬದುಕೋದು ಕಷ್ಟ ಕಷ್ಟ.
ಹಣವೇ ಜೀವನ ಎನ್ನುವವಳ ಸಹವಾಸವೇ ಬೇಡ.
ಸದಾ ಹುಡುಗರ ಬಗ್ಗೆ ಮಾತಾಡುವುದು, ಅವರೊಂದಿಗೆ ಕಾಲ ಕಳೆಯುವವಳನ್ನು ದೂರವಿಟ್ಟರೆ ಬೆಸ್ಟ್. ಇಂಥವರು ನಿಮ್ಮ ಮೇಲೆ ಕಾಳಜಿ ವಹಿಸೋದು ಸುಳ್ಳು.