ಅಕ್ರೋಡ್ ಸಿಪ್ಪೆ ಮತ್ತು ಹೊಳೆವ ತ್ವಚೆ

By Kannadaprabha NewsFirst Published Sep 3, 2018, 11:44 AM IST
Highlights

ಅಕ್ರೋಡ್ ಅಥವಾ ವಾಲ್ನಟ್‌ನ ಹೊರ ಕವಚವನ್ನು ಎಸೆಯುವುದೇ ಹೆಚ್ಚು. ಆದರೆ ಈ ಸಿಪ್ಪೆಯಲ್ಲಿ ಸೌಂದರ್ಯವರ್ಧಕ ಗುಣಗಳಿವೆ.

ಇದು ಚರ್ಮಕ್ಕೆ ಹೊಳಪು ನೀಡುವ ಗುಣ ಹೊಂದಿದೆ. ವಾಲ್ನಟ್ ಕವಚವನ್ನು ರುಬ್ಬಿ ಪಪ್ಪಾಯಿ ಹಣ್ಣಿನ ತಿರುಳು ಹಾಗೂ ನಿಂಬೆ ರಸದೊಂದಿಗೆ ಮಿಕ್ಸ್ ಮಾಡಬೇಕು. ಇದನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಉಜ್ಜಬೇಕು (ಸ್ಕ್ರಬ್). ಇದರಿಂದ ಡೆಡ್‌ಸ್ಕಿನ್ ಅನ್ನು ಇದು ನಿವಾರಿಸುತ್ತೆ. ಮುಖಕ್ಕೆ ಹೊಳಪು ನೀಡುತ್ತೆ. ಬೆಳಗಿನ ಉಪಹಾರದಲ್ಲಿ ನಾಲ್ಕೈದು ವಾಲ್ನಟ್ ತಿನ್ನೋದರಿಂದಲೂ ಚರ್ಮ ಕಾಂತಿ ಹೆಚ್ಚುತ್ತೆ. 

ಹೆಚ್ಚಿನ ಮಾಹಿತಿಗಾಗಿ ಇಲ್ಲಿವೆ ಲಿಂಕ್:

1 ನಿಮಿಷದಲ್ಲಿ ಫಟಾಫಟ್ ಮೇಕಪ್ ಮಾಡಿಕೊಳ್ಳುವುದು ಹೇಗೆ? 8, Aug 2018, 1:41 PM IST

ಶ್ರೀದೇವಿ ಪುತ್ರಿ ಜಾಹ್ನವಿ ಬ್ಯೂಟಿ ಸೀಕ್ರೇಟ್ ಏನು..?

ಟ್ಯಾನ್‌ಗೂ ಎಳ್ಳೆಣ್ಣೆ ಎಂಬ ದಿವ್ಯೌಷಧಿ

click me!