ವಿಜಯಪುರ- ಮಂಗಳೂರು: ಸ್ಪೆಷಲ್ ರೈಲು ಸೇವೆ

Kannadaprabha News   | Asianet News
Published : Feb 07, 2020, 02:11 PM IST
ವಿಜಯಪುರ- ಮಂಗಳೂರು: ಸ್ಪೆಷಲ್ ರೈಲು ಸೇವೆ

ಸಾರಾಂಶ

ಮಂಗಳೂರು ಜಂಕ್ಷನ್ ಮತ್ತು ವಿಜಯಪುರ ನಡುವಿನ ಡೈಲಿ ತತ್ಕಾಲ್ ಸ್ಪೆಷಲ್ ಸೇವೆಯನ್ನು ವಿಸ್ತರಿಸಲಾಗಿದೆ. ರೈಲು ಸಂಖ್ಯೆ 07327 ವಿಜಯಪುರ- ಮಂಗಳೂರು ಜಂಕ್ಷನ್ ಡೈಲಿ ತತ್ಕಾಲ್ ಸ್ಪೆಷಲ್ ಸೇವೆ ಫೆ.11ರಿಂದ ಮಾರ್ಚ್ 31ರ ವರೆಗೆ ವಿಜಯಪುರದಿಂದ ರಾತ್ರಿ 6 ಗಂಟೆಗೆ ಹೊರಡಲಿದೆ.

ಮಂಗಳೂರು(ಫೆ.07): ಮಂಗಳೂರು ಜಂಕ್ಷನ್ ಮತ್ತು ವಿಜಯಪುರ ನಡುವಿನ ಡೈಲಿ ತತ್ಕಾಲ್ ಸ್ಪೆಷಲ್ ಸೇವೆಯನ್ನು ವಿಸ್ತರಿಸಲಾಗಿದೆ. ರೈಲು ಸಂಖ್ಯೆ 07327 ವಿಜಯಪುರ- ಮಂಗಳೂರು ಜಂಕ್ಷನ್ ಡೈಲಿ ತತ್ಕಾಲ್ ಸ್ಪೆಷಲ್ ಸೇವೆ ಫೆ.11ರಿಂದ ಮಾರ್ಚ್ 31ರ ವರೆಗೆ ವಿಜಯಪುರದಿಂದ ರಾತ್ರಿ 6 ಗಂಟೆಗೆ ಹೊರಡಲಿದೆ.

ಮಂಗಳೂರು ಜಂಕ್ಷನ್‌ಗೆ ಮರುದಿನ ಮಧ್ಯಾಹ್ನ 12.40ಕ್ಕೆ ತಲುಪುತ್ತದೆ. ಮರುದಿನ ರೈಲು ಸಂಖ್ಯೆ 07327 ಮಂಗಳೂರು ಜಂಕ್ಷನ್- ವಿಜಯಪುರ ಡೈಲಿ ತತ್ಕಾಲ್ ಸ್ಪೆಷಲ್ ಸೇವೆ ಮಂಗಳೂರು ಜಂಕ್ಷನ್‌ನಿಂದ ಸಂಜೆ 4.30ಕ್ಕೆ ಹೊರಡಲಿದೆ. ಮರುದಿನ 11.45ಕ್ಕೆ ವಿಜಯಪುರವನ್ನು ತಲುಪುತ್ತದೆ.

'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಎಸಿ2 ಟಯರ್ ಕೋಚ್- 1, ಎಸಿ 3 ಟಯರ್ ಕೋಚ್ -1, ಸ್ಲೀಪರ್ ಕ್ಲಾಸ್ ಕೋಚ್- 6, ಜನರಲ್ ಸೆಕೆಂಡ್ ಕ್ಲಾಸ್ ಕೋಚ್- 4 ಮತ್ತು ಲಗೇಜ್ ಮತ್ತು ಬ್ರೇಕ್ ವ್ಯಾನ್ ಕೋಚ್- 2 ಹೊಂದಿದೆ.

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!