ದಸರಾ ಕಾರ್ಯಕ್ರಮದಲ್ಲಿ ಶಿವಮೊಗ್ಗ ಎಂಎಲ್‌ಎ ಭರ್ಜರಿ ಡ್ಯಾನ್ಸ್‌: ಶಾಸಕರ ಸ್ಟೆಪ್‌ಗೆ ಪ್ರೇಕ್ಷಕರು ಫಿದಾ!

Published : Oct 12, 2024, 09:48 AM IST
ದಸರಾ ಕಾರ್ಯಕ್ರಮದಲ್ಲಿ ಶಿವಮೊಗ್ಗ ಎಂಎಲ್‌ಎ ಭರ್ಜರಿ ಡ್ಯಾನ್ಸ್‌: ಶಾಸಕರ ಸ್ಟೆಪ್‌ಗೆ ಪ್ರೇಕ್ಷಕರು ಫಿದಾ!

ಸಾರಾಂಶ

ಶಾಸಕರ ಹುಲಿ ಕುಳಿತ ಕಂಡು ಪೌರಕಾರ್ಮಿಕರು ಹಾಗೂ ಪ್ರೇಕ್ಷಕರು ಬೆಕ್ಕಸ ಬೆರಗಾಗಿದ್ದಾರೆ.  ಲಯಬದ್ಧವಾಗಿ ಹುಲಿ ಕುಣಿತದ ಸ್ಟೆಪ್ಸ್ ಗಳನ್ನು ಹಾಕಿ ಶಾಸಕ ಚನ್ನಬಸಪ್ಪ ಕುಣಿದಿದ್ದಾರೆ. ವಾಧ್ಯ ಮೇಳದ ಶಬ್ದದೊಂದಿಗೆ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಳಿದು ಮನರಂಜಿಸಿದ್ದಾರೆ. 

ಶಿವಮೊಗ್ಗ(ಅ.12):  ಪೌರ ಕಾರ್ಮಿಕರ ದಸರಾ ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ ಅವರು ಭರ್ಜರಿಯಾಗಿ ಕುಣಿದಿದ್ದಾರೆ. ಶಾಸಕರ ಭರ್ಜರಿ ಸ್ಟೆಪ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಶಾಸಕರ ಭರ್ಜರಿ ಸ್ಟೆಪ್ ಈಗ ಎಲ್ಲೆಡೆ ಭಾರೀ ವೈರಲ್ ಆಗಿದೆ. 

ಪೌರ ಕಾರ್ಮಿಕರ ದಸರಾ ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ ಅವರು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಚನ್ನಬಸಪ್ಪ ಹುಲಿಕುಣಿತದ ಭರ್ಜರಿ ಸ್ಟೆಪ್‌ ಹಾಕಿದ್ದಾರೆ. 

ಶಿವಮೊಗ್ಗದ ಕರ್ನಾಟಕ ಸಂಘಕ್ಕೆ ಶಂಕರನಾರಾಯಣ ಅಧ್ಯಕ್ಷ, ಉಪಾಧ್ಯಕ್ಷರಾಗಿ ನಾಗಮಣಿ ಆಯ್ಕೆ

ಶಾಸಕರ ಹುಲಿ ಕುಳಿತ ಕಂಡು ಪೌರಕಾರ್ಮಿಕರು ಹಾಗೂ ಪ್ರೇಕ್ಷಕರು ಬೆಕ್ಕಸ ಬೆರಗಾಗಿದ್ದಾರೆ.  ಲಯಬದ್ಧವಾಗಿ ಹುಲಿ ಕುಣಿತದ ಸ್ಟೆಪ್ಸ್ ಗಳನ್ನು ಹಾಕಿ ಶಾಸಕ ಚನ್ನಬಸಪ್ಪ ಕುಣಿದಿದ್ದಾರೆ. ವಾಧ್ಯ ಮೇಳದ ಶಬ್ದದೊಂದಿಗೆ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಳಿದು ಮನರಂಜಿಸಿದ್ದಾರೆ ಶಾಸಕ ಚನ್ನಬಸಪ್ಪ. ಶಾಸಕರ ಭರ್ಜರಿ ಕುಣಿತ ಕಂಡು ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ. 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC