ಹಾಸನ : ರೇವ್ ಪಾರ್ಟಿ ನಡೆಸುತ್ತಿದ್ದ 130 ಯುವಕ,ಯುವತಿಯರು ಪೊಲೀಸ್ ವಶಕ್ಕೆ

Kannadaprabha News   | Asianet News
Published : Apr 11, 2021, 02:24 PM IST
ಹಾಸನ : ರೇವ್ ಪಾರ್ಟಿ ನಡೆಸುತ್ತಿದ್ದ 130 ಯುವಕ,ಯುವತಿಯರು ಪೊಲೀಸ್ ವಶಕ್ಕೆ

ಸಾರಾಂಶ

ಹಾಸನದಲ್ಲಿ ರೇವ್ರು ಪಾರ್ಟಿ ನಡೆಯುತ್ತಿದ್ದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, 130 ಯುವಕ ಯುವತಿಯರನ್ನು ಪೊಲೀಸ್ ವಶಕ್ಕೆಪಡೆಯಲಾಗಿದೆ.  

ಹಾಸನ (ಏ.11):  ಹಾಸನ ಜಿಲ್ಲೆಯ  ಹೈದೂರು ರೆಸಾರ್ಟ್ ನಲ್ಲಿ ನಡೆಯುತ್ತಿದ್ದ  ರೇವ್ ಪಾರ್ಟಿ ಪೊಲೀಸರು ಮೇಲೆ ದಾಳಿ ಮಾಡಿ 130 ಜನರನ್ನು ವಶಕ್ಕೆ ಪಡೆಯಲಾಗಿದೆ.  

ಹೈದೂರು ರೆಸಾರ್ಟ್‌ನಲ್ಲಿ ಇಂದು ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಅಧಿಕೃತ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ಮಾಡಿದ್ದು,  130  ಯುವಕ, ಯುವತಿಯರನ್ನು  ವಶಕ್ಕೆ ಪಡೆಯಲಾಗಿದೆ. ಇನ್ನು ಈ ರೆಸಾರ್ಟ್ ಮಾಲೀಕ ಗಗನ್ ಕೂಡ ಪೊಲೀಸರ ವಶವಾಗಿದ್ದಾರೆ. 

ಕಳ್ಳನನ್ನ ಬುಕ್ ಮಾಡಿಕೊಂಡು ಭಾರೀ ಹಣ ಪಡೆಯುತ್ತಿದ್ದ ಪೊಲೀಸ್ ಸಸ್ಪೆಂಡ್

 ಅಲ್ಲದೇ   ಪಾರ್ಟಿಯಲ್ಲಿ ಗಾಂಜಾ, ಡ್ರಗ್ಸ್ ಕೂಡ  ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹಾಸನ ಎಸ್‌.ಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ. 

ಈ ಸಂಬಂಧ ಇದೀಗ NDPS ಆಕ್ಟ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಆಲೂರಿನಲ್ಲಿ ಎಸ್ಪಿ ಶ್ರೀನಿವಾಸ್ ಗೌಡ ಹೇಳಿದರು. 

PREV
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ