
ಬೆಳಗಾವಿ (ಜ.20): ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕಿ ನಾಝಿಯಾ ಇಲಾಹಿ ಖಾನ್ ವಿವಾದಿತ ಮಾತನ್ನಾಡಿದ್ದಾರೆ. ಸಿಎಂ ವಿರುದ್ದ ಮಾತ್ರವಲ್ಲದೆ ಮುಸ್ಲಿಂ ಧರ್ಮದ ವಿಚಾರವಾಗಿಯೂ ಅವರು ಅವಹೇಳನಕಾರಿಯಾಗಿ ಮಾತನ್ನಾಡಿದ್ದಾರೆ. ಬೆಳಗಾವಿಯಲ್ಲಿ 28ನೇ ಹಿಂದೂಪರ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕಿ ನಾಝಿಯಾ ಇಲಾಹಿ ಖಾನ್ ಮಾತಿನ ಭರದಲ್ಲಿ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಬೆಳಗಾವಿ ಬಿಜೆಪಿ ನಾಯಕ ಧನಂಜಯ ಜಾಧವ ಪ್ರತಿವರ್ಷ ಆಯೋಜನೆ ಮಾಡುವ ಸಮಾವೇಶದಲ್ಲಿ ಮಾತನಾಡಿದ ನಾಝಿಯಾ ಇಲಾಹಿ ಖಾನ್, 'ಕರ್ನಾಟಕದ ಮುಖ್ಯಮಂತ್ರಿ ಮಹಿಳೆಯರ ಜೊತೆ ಅಸಭ್ಯ ವರ್ತನೆ ಮಾಡುತ್ತಾರೆ. ಇಲ್ಲಿಯ ಮುಖ್ಯಮಂತ್ರಿ ಮಹಿಳೆಯರನ್ನು 'ಚುಮ್ಮಾ ಚಾಟಿ' ಮಾಡುವುದನ್ನು ಟಿವಿ ಚಾನೆಲ್‌ಗಳಲ್ಲಿ ನೋಡಿದ್ದೇನೆ. ಮಹಿಳಾ ಕಾರ್ಯಕರ್ತರೆಯರಿಗೆ ಚುಮ್ಮಾ ಚಾಟಿ ಮಾಡುತ್ತಾರೆ. ಯಾವುದಾದರೂ ನಟಿ ಬಂದರೆ ಅವರನ್ನೂ ಸಹ ಅಪ್ಪಿಕೊಳ್ಳುತ್ತಾರೆ' ಎಂದು ಹೇಳಿದ್ದಾರೆ.
ಮಹಿಳಾ ಪತ್ರಕರ್ತರ ಜೊತೆ ಅಸಭ್ಯ ವರ್ತನೆಗೆ ಪ್ರಯತ್ನಿಸಿದ್ದಾರೆ, ಆ ಲಿಸ್ಟ್ ನನ್ನ ಬಳಿ ಇದೆ. 28 ವರ್ಷದಿಂದ ಬೆಳಗಾವಿಯಲ್ಲಿ ಹಿಂದೂತ್ವಕ್ಕಾಗಿ ಸನಾತನಿಗಳನ್ನು ಜೋಡಿಸುವ ಕಾರ್ಯ ಆಗುತ್ತಿದೆ. ಭಗವಾನ ರಾಮನ ಘೋಷಣೆ ಮೊಳಗುತ್ತಿದ್ದಂತೆ ಹಿಂದೂ ಜಾಗೃತರಾಗಿದ್ದಾರೆ. ಈಗ ರಾಮನಾಮ ಜಪ ಜತೆಗೆ ಜಾಗೃತಿ ಆಗಿದೆ ಎಂದಿದ್ದಾರೆ.
ಮುಸಲ್ಮಾನ ಹಿಂದೂಗಳನ್ನು ಕಾಫೀರ್ ಎನ್ನುತ್ತಾನೆ ಅಲ್ಹಾ ಕಿ ಮರ್ಜಿ ಸೇ. ಮುಸಲ್ಮಾನ 6 ವರ್ಷದ ಪುಟ್ಟ ಮಗಳಲ್ಲೂ ಮಹಿಳೆಯನ್ನು ಹುಡುಕುತ್ತಾನೆ, ಅಲ್ಹಾ ಕೆ ಮರ್ಜಿ ಸೇ. ತಾಯಿಗೆ ಬೈಯ್ಯುತ್ತಾನೆ ಅಲ್ಹಾ ಕೀ ಮರ್ಜೀ ಸೇ. ಮಸೀದಿಯಲ್ಲಿ ಮಹಿಳೆಯರನ್ನು ಅತ್ಯಚಾರ ಮಾಡುತ್ತಾನೆ. ಅದು ಕೂಡ ಅಲ್ಲಾನ ಮರ್ಜಿಯಿಂದಲೇನಾ? ಹಿಂದೂ,ಕ್ರಿಶ್ಚಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡುವುದು ಅಲ್ಹಾ ಕೀ ಮರ್ಜೀಯಿಂದನಾ? ಅಲ್ಹಾನ ಮರ್ಜಿಯಿಂದ ತಲವಾರ ಉಠಾವೋ, ಸಲ್ವಾರ ಉತಾರೋ ಎನ್ನುತ್ತಾನಾ? ಇದೂ ಕೂಡ ಅಲ್ಲಾನ ಅನುಮತಿಯ ವ್ಯಾಖ್ಯಾನವೇ? ನಾನು ರಾಮನನ್ನು ನಂಬುತ್ತೇನೆ ಅಲ್ಹಾನನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಚುನಾವಣೆ ವೇಳೆ ಸಜ್ಜಾದ್ ಮುಮಾನಿ ಸಾಬ್ ಫತ್ವಾ ಜಾರಿ ಮಾಡಿದ್ದರು. ಕಾಂಗ್ರೆಸ್‌ಗೆ ವೋಟ್ ಮಾಡಲು ಫತ್ವಾ ಹೊರಡಿಸಿದ್ದರು, ಓವೈಸಿಗೆ ವೋಟ್ ಮಾಡಲು ಅವರು ಫತ್ವಾ ಹೊರಡಿಸಿದ್ದರು. ಮುಸಲ್ಮಾನರ ಈದ್ ಹಬ್ಬಕ್ಕೆ ನೀವು ಸುರಕುರ್ಮಾ ಕುಡಿಯಲು ಹೋಗುತ್ತೀರಿ. ಎರಡು ತಿಂಗಳ ನಂತರ ಹಾಲು ಕೊಟ್ಟ ಅದೇ ಗೋವನ್ನು ಅವರು ಕತ್ತರಿಸಿ ಬಕ್ರೀದ್ ಮಾಡುತ್ತಾರೆ. ನೀವು ಮಂದಿರ ಪೂಜೆ ಮಾಡಿದರೆ ಅವನು ಒಡೆಯುತ್ತಾನೆ. ಚಿಕ್ಕಪ್ಪ ಸತ್ತರೆ ಅವನ ಮಗಳನ್ನು ಮದುವೆ ಆಗುತ್ತಾರೆ. ಮಾಮಾ ಸತ್ತರೆ ಮಾಮಿಯನ್ನು ಮದುವೆ ಆಗುತ್ತಾರೆ. ಅಕ್ಕ ತಂಗಿಯನ್ನೂ ಮದುವೆ ಆಗುತ್ತಾರೆ. ತಾಯಿಯನ್ನು ಏಕೆ ಬಿಟ್ಡಿದ್ದೀರಿ? ಇದೇನಾ ಇಸ್ಲಾಂ ಧರ್ಮ? ಎಂದು ಪ್ರಶ್ನೆ ಮಾಡಿದ್ದಾರೆ.
ಬಾಂಗ್ಲಾದಲ್ಲಿ ಇಂದು ನಡೆಯುತ್ತಿರುವುದು ಇಲ್ಲಿ ನಡೆಯುವುದಿಲ್ಲ ಎಂದು ಅಂದುಕೊಂಡಿದ್ದೀರಾ? ಜಾಗೃತರಾಗಿ. ಹಿಂದೂ ಯುವತಿಯರನ್ನು ಹೇಗೆ ಪಟಾಯಿಸವೇಕು ಎಂದು ಅವರು ಮಸಿದಿಯಲ್ಲಿ ಟ್ರೇನಿಂಗ್ ನೀಡುತ್ತಾರೆ. ನೀವು ಸುಮ್ಮನೇ ಇದ್ದರೆ ಹೇಗೆ? ಪ್ರಧಾನಿ ಮೋದಿ ಹಿಂದೂಗಳನ್ನು ಒಂದಾಗಿಸಿದ್ದಾರೆ. ಈಗ ಜಾಗೃತರಾಗದೇ ಇದ್ದರೆ ಭಾರತವೂ ಬಾಂಗ್ಲಾ ಆಗುವುದರಲ್ಲಿ ಸಂದೇಹವಿಲ್ಲ. ಕಾಫಿರರೊಂದಿಗೆ ದೋಸ್ತಿ ಮಾಡುವುದು ಇಸ್ಲಾಂ ವಿರೋಧ ಎಂದು ಅವರ ಧರ್ಮ ಹೇಳುತ್ತದೆ. ಹಾಗಿದ್ದ ಮೇಲೆ ಶಿವನನ್ನು ರಾಮನನ್ನು ನಂಬದವನ ಜತೆಗೆ ನೀವೇಕೆ ದೋಸ್ತಿ ಮಾಡುತ್ತೀರಿ? ಹೆಣ್ಣು ಮಕ್ಕಳೇ ನೀವು ತುಂಡಾಗಿ ಫ್ರಿಜ್ಜಿನಲ್ಲಿ ಇರಬೇಕೆ? ಭದ್ರಕಾಳಿ ರೂಪ ತಾಳಿ ದ್ರೋಹಿಗಳನ್ನು ಕತ್ತರಿಸಬೇಕೋ ನಿರ್ಧರಿಸಿ ಎಂದಿದ್ದಾರೆ.
ಗರ್ಭ ಧರಿಸಿದ ಹಸುವನ್ನು ಕಡಿದ ದುರುಳರು; ಕರು, ಕತ್ತು, ಕಾಲು ಬಿಟ್ಟು ದೇಹ ಕದ್ದರು!
ನಾನು ಸನಾತನಿ. ಮದುವೆ ಅಗುವುದಾದರೆ ಸನಾತನಿಯನ್ನೇ ಆಗುತ್ತೇನೆ. ಇಲ್ಲ ಹೀಗೇ ಇರುತ್ತೇನೆ. ಎಲ್ಲೆಂದರಲ್ಲಿ ಲುಂಗಿ ಎತ್ತುವ ಮುಸ್ಲಿಮನನ್ನು ಮದುವೆ ಆಗಿ ತೈಮೂರನನ್ನು ಹುಟ್ಟಿಸುವುದಿಲ್ಲ. ಇದು ನಾಚಿಕೆಗೇಡು. ಮುಸ್ಲಿಂ ಹುಡುಗಿಯರು ಮುಸ್ಲಿಂ ಹುಡುಗರನ್ನು ದ್ವೇಷ ಮಾಡುತ್ತಾರೆ. ಈಗ ಅವರಿಗೆ ಗೊತ್ತಾಗಿದೆ. ಬೆಳಗ್ಗೆ ನನ್ನೊಂದಿಗೆ ಮದುವೆ ಆಗಿಮಾರನೇ ದಿನ ಅವನು ಅವನ ತನ್ನ ತಾಯಿ ಜತೆಗೇ ಎದ್ದುಬರುತ್ತಾನೆ ಅಂತಾ. ಮುಸ್ಲಿಂ ಮಹಿಳೆಯರೇ ವಿಚ್ಚೇದನ ಕೊಟ್ಟು ಬನ್ನಿ ಹಿಂದೂಗಳನ್ನು ಮದುವೆ ಆಗಿ. ನಿಮಗೆ ಹನಿಮೂನ್ ಕೂಡ ಮಾಡಿಸುತ್ತೇವೆ. ಏಳೇಳು ಜನ್ಮ ಸಾಥ್ ನೀಡುವ ಗಂಡ ಬೇಕೋ ಮಸಿದಿಯಲ್ಲಿ ಅತ್ಯಾಚಾರ ಮಾಡುವವ ಬೇಕೋ? ಎಂದು ಆಕ್ರೋಶಭರಿತ ಭಾಷಣ ಮಾಡಿದ್ದಾರೆ.
ಕೈ ಕೋಟೆಯೊಳಗೆ ಬಿರುಗಾಳಿ ಎಬ್ಬಿಸಿದ ಯಾದವೀ ಕಲಹ: ಅಧ್ಯಕ್ಷರ ಅಭಯ ಯಾರಿಗೆ ಸಿದ್ದುಗಾ, ಡಿಕೆಗಾ?