ಮೈಸೂರು- ಮಂಗಳೂರು ವಿಮಾನ : ಯಾವಾಗಿಂದ ಆರಂಭ..?

Kannadaprabha News   | Asianet News
Published : Nov 23, 2020, 12:58 PM IST
ಮೈಸೂರು- ಮಂಗಳೂರು ವಿಮಾನ : ಯಾವಾಗಿಂದ ಆರಂಭ..?

ಸಾರಾಂಶ

ಶೀಘ್ರದಲ್ಲಿಯೇ ಮಂಗಳೂರು ಹಾಗೂ ಮೈಸೂರು ನಡುವೆ ವಿಮಾನ ಸೇವೆ ಆರಂಭವಾಗುತ್ತಿದೆ.  ಇನ್ನೊಂದು ತಿಂಗಳೊಳಗೆ ಸಂಚಾರ ಶುರುವಾಗಲಿದೆ 

 ಮಂಗಳೂರು (ನ.23):  ಮೈಸೂರು- ಮಂಗಳೂರು ನಡುವೆ ಡಿ.10ರಿಂದ ವಿಮಾನ ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಏರ್‌ ಇಂಡಿಯಾದ ಅಂಗ ಸಂಸ್ಥೆ ಅಲಯಸ್ಸ್‌ ಏರ್‌ ವಾರದಲ್ಲಿ ನಾಲ್ಕು ದಿನ ಮೈಸೂರು- ಮಂಗಳೂರು ನಡುವೆ ವಿಮಾನ ಹಾರಾಟ ನಡೆಸಲು ಯೋಜಿಸಿದೆ.

ಮೈಸೂರು ನಗರದಲ್ಲಿ ಕರಾವಳಿ ಪ್ರದೇಶದ ಸಾವಿರಾರು ಜನರಿದ್ದು, ವಿಮಾನ ಹಾರಾಟದಿಂದ ಅವರಿಗೆ ಶೀಘ್ರ ಪ್ರಯಾಣಕ್ಕೆ ಅನುಕೂಲವಾಗಲಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರವು ಮಂಗಳೂರು-ಮೈಸೂರು ನಡುವೆ ವಿಮಾನ ಹಾರಾಟಕ್ಕೆ ಅ.25ರಿಂದಲೇ ಅನುಮತಿ ನೀಡಿತ್ತು. 

ಕಲಬುರಗಿ- ದೆಹಲಿಗೆ 2 ಗಂಟೆ ನೇರ ವಿಮಾನ ಹಾರಾಟ ಆರಂಭ ...

ಕಾರಣಾಂತರಗಳಿಂದಾಗಿ ಡಿಸೆಂಬರ್‌ನಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.

PREV
click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ