ರೋಹಿಣೆ ಮರು ನೇಮಕಕ್ಕೆ ಬ್ರಿಂಗ್ ಬ್ಯಾಕ್ ಕ್ಯಾಂಪೇನ್ : ಲಕ್ಷಾಂತರ ಜನರ ಬೆಂಬಲ

Suvarna News   | Asianet News
Published : Jun 13, 2021, 12:08 PM IST
ರೋಹಿಣೆ ಮರು ನೇಮಕಕ್ಕೆ ಬ್ರಿಂಗ್ ಬ್ಯಾಕ್ ಕ್ಯಾಂಪೇನ್ : ಲಕ್ಷಾಂತರ ಜನರ ಬೆಂಬಲ

ಸಾರಾಂಶ

ರೋಹಿಣಿ ಸಿಂಧೂರಿ ಮರು ನೇಮಕಕ್ಕೆ ಆರಂಭವಾಯ್ತು ಕ್ಯಾಂಪೇನ್ ಬ್ರಿಂಗ್ ಬ್ಯಾಕ್ ರೋಹಿಣಿ ಕ್ಯಾಂಪೇನ್‌ಗೆ ಲಕ್ಷಾಂತರ ಜನರ ಬೆಂಬಲ Change.org ನಿಂದ ರೋಹಿಣಿ ಬ್ರಿಂಗ್ ಬ್ಯಾಕ್ ಕ್ಯಾಂಪೇನ್ 

ಮೈಸೂರು (ಜೂ.13): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಲು ಅನ್‌ಲೈನ್ ಅಭಿಯಾನ ನಡೆಸಲಾಗುತ್ತಿದೆ. 

Change.org  ಸಂಸ್ಥೆಯಿಂದ ಬ್ರಿಂಗ್  ಬ್ಯಾಕ್ ರೋಹಿಣಿ ಸಿಂಧೂರಿ ಅಭಿಯಾನ ಆರಂಭವಾಗಿದ್ದು ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ಬೆಂಬಲ ಸೂಚಿಸಿ ಸಹಿ ಮಾಡಿದ್ದಾರೆ. 

ಒಂದಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರೋ ಖಡಕ್ ಡಿಸಿ ರೋಹಿಣಿ ಸಿಂಧೂರಿ ಹುಟ್ಟಹಬ್ಬವಿಂದು ..

ಕೆಲದಿನಗಳ ಹಿಂದಷ್ಟೇ ಐಎಎಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಡುವಿನ ಸಂಘರ್ಷದಿಂದಾಗಿ ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಆದರೀಗ ಅವರನ್ನು ಮತ್ತೆ ಮೈಸೂರಿಗೆ ನೇಮಿಸಬೇಕೆಮಬ ಒತ್ತಾಯ ಕೇಳಿಬರುತ್ತಿದೆ. 

ಐಎಎಸ್ - ರಾಜಕೀಯ ಗೊಂದಲದ ವೇಳೆ ರೋಹಿಣಿ ಸಿಂಧೂರಿಗೆ ಅನೇಕರು ಬೆಂಬಲ ಸೂಚಿಸಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ಪರ ಕ್ಯಾಂಪೇನ್ ಟ್ರೆಂಡ್ ಆಗಿದೆ. 

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!