ಮಂಗ​ಳೂರು ತಲು​ಪಿದ ಲಿಕ್ವಿಡ್‌ ಆಕ್ಸಿ​ಜನ್‌ ಹೊತ್ತ ಹಡ​ಗು

Kannadaprabha News   | Asianet News
Published : May 26, 2021, 08:02 AM ISTUpdated : May 26, 2021, 08:29 AM IST
ಮಂಗ​ಳೂರು ತಲು​ಪಿದ ಲಿಕ್ವಿಡ್‌ ಆಕ್ಸಿ​ಜನ್‌ ಹೊತ್ತ ಹಡ​ಗು

ಸಾರಾಂಶ

* ಐಎಸ್‌ಒ ಕಂಟೇನರ್‌ಗಳಲ್ಲಿ 319 ಮೆಟ್ರಿಕ್‌ ಟನ್‌ ಆಜ್ಸಿಜನ್‌ ಹೊತ್ತು ತಂದ ಐಎನ್‌ಎಸ್‌ ಶಾರ್ದುಲ್‌  * 7 ಐಎಸ್‌ಒ ಕಂಟೇನರ್‌, 2 ಸಿಮಿ ಟ್ರೇಲರ್‌ ಆಕ್ಸಿಜನ್‌ ಮಂಗಳೂರಿನಲ್ಲಿ ಇಳಿಸಲಾಗಿದೆ * 4 ಐಎಸ್‌ಒ ಕಂಟೇನರ್‌, 1200 ಆಕ್ಸಿಜನ್‌ ಸಿಲಿಂಡರ್‌ ಕೊಚ್ಚಿಯಲ್ಲಿ ಇಳಿಸಲಿದೆ   

ಕಾರವಾರ(ಮೇ.26): ಕುವೈತ್‌, ಯುಎಇಯಿಂದ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಹೊತ್ತ ಐಎನ್‌ಎಸ್‌ ಶಾರ್ದುಲ್‌ ಹಡಗು ಮಂಗಳವಾರ ಮಂಗಳೂರು ಬಂದರಿಗೆ ಬಂದು ತಲುಪಿದೆ.

ಐಎಸ್‌ಒ ಕಂಟೇನರ್‌ಗಳಲ್ಲಿ 319 ಮೆಟ್ರಿಕ್‌ ಟನ್‌ ಆಜ್ಸಿಜನ್‌ ಹೊತ್ತು ತಂದಿದೆ. 7 ಐಎಸ್‌ಒ ಕಂಟೇನರ್‌, 2 ಸಿಮಿ ಟ್ರೇಲರ್‌ ಆಕ್ಸಿಜನ್‌ ಮಂಗಳೂರಿನಲ್ಲಿ ಇಳಿಸಲಾಗಿದೆ.

'ವೈದ್ಯರ ನಡೆ ಹಳ್ಳಿಗಳ ಕಡೆ'   ನಿಮ್ಮೂರಿಗೆ ಬರಲಿದೆ ಮೊಬೈಲ್ ಕ್ಲಿನಿಕ್

4 ಐಎಸ್‌ಒ ಕಂಟೇನರ್‌, 1200 ಆಕ್ಸಿಜನ್‌ ಸಿಲಿಂಡರ್‌ ಕೊಚ್ಚಿಯಲ್ಲಿ ಇಳಿಸಲಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಅಜಯ ಕಪೂರ್‌ ತಿಳಿಸಿದ್ದಾರೆ.
 

PREV
click me!

Recommended Stories

ಸಂತನಾಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರೂ ಉನ್ನತ ಶಿಕ್ಷಣ ನೌಕರರ ಸೌಲಭ್ಯಕ್ಕೆ ಕತ್ತರಿ!
ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ