ಹಾವೇರಿ: ಸಾವಿನಲ್ಲೂ ಒಂದಾದ ತಂದೆ-ಮಗ, ಇಬ್ಬರೂ ಹೃದಯಾಘಾತಕ್ಕೆ ಬಲಿ

By Kannadaprabha News  |  First Published Oct 23, 2024, 12:53 PM IST

ಮಗನ ಸಾವಿನ ಸುದ್ದಿ ಕೇಳಿದ ತಂದೆ ಡಾ. ವೀರಭದ್ರಪ್ಪ ಗುಂಡಗವಿ ಸಹ ಆಘಾತ ಕ್ಕೊಳಗಾದರು. ತಕ್ಷಣವೇ ಅವರಿಗೆ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


ಹಾವೇರಿ(ಅ.23):  ಹೃದಯಾಘಾತದಿಂದ ತಂದೆ-ಮಗ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಹಾವೇರಿ ಜಿಲ್ಲೆಯ ಬಸವೇಶ್ವರ ನಗರದಲ್ಲಿ ನಡೆದಿದೆ. ಮಕ್ಕಳ ತಜ್ಞರಾಗಿದ್ದ ಡಾ.ವಿನಯ ಗುಂಡಗವಿ (38) ಸೋಮವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. 

ಬೆಳಗ್ಗೆ ಈ ವಿಷಯವನ್ನು ಕೇಳಿದ ವಿನಯ ಅವರ ತಂದೆ ಡಾ. ವೀರಭದ್ರಪ್ಪ ಗುಂಡಗವಿ (68) ಸಹ ಆಘಾತ ಕ್ಕೊಳಗಾದರು. ತಕ್ಷಣವೇ ಅವರಿಗೆ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Tap to resize

Latest Videos

ಪ್ರತಿದಿನ ಕೇವಲ 1 ಗಂಟೆ ನಡೆದರೆ ಆರೋಗ್ಯದ ಮೇಲಾಗುವ ಪರಿಣಾಮಗಳು ಏನು?

ಸರ್ಕಾರಿ ಆಸ್ಪತ್ರೆಯಲ್ಲಿ ಬಹುಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ. ವೀರಭದ್ರಪ ಜನಪ್ರಿಯತೆ ಗಳಿಸಿದ್ದರು.

click me!