ಗೋವಾದಿಂದ ಕಾರವಾರಕ್ಕೆ ಎಲೆಕ್ಟ್ರಿಕ್‌ ಬಸ್‌ ಸೇವೆ

Kannadaprabha News   | Asianet News
Published : Mar 27, 2021, 01:09 PM IST
ಗೋವಾದಿಂದ ಕಾರವಾರಕ್ಕೆ ಎಲೆಕ್ಟ್ರಿಕ್‌ ಬಸ್‌ ಸೇವೆ

ಸಾರಾಂಶ

ಪ್ರಯಾಣಿಕರ ಅನುಕೂಲಕ್ಕಾಗಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭ| 48 ಸೀಟ್‌ ಹೊಂದಿದ್ದು, ಹವಾನಿಯಂತ್ರಿತ ಬಸ್‌ ಇದಾಗಿದ್ದು, ಹಲವಾರು ಆಧುನಿಕ ವ್ಯವಸ್ಥೆ ಹೊಂದಿದೆ| ಮಂಡಗಾಂವ್‌ನಿಂದ ಕಾರವಾರಕ್ಕೆ ಬಸ್‌ ಸೇವೆ| 

ಕಾರವಾರ(ಮಾ.27): ಗೋವಾದ ಮಂಡಗಾಂವ್‌ನಿಂದ ಕಾರವಾರಕ್ಕೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಗೋವಾ ಸರ್ಕಾರ ಆರಂಭಿಸಿದೆ.

ಕಾರವಾರದಿಂದ ಗೋವಾಕ್ಕೆ, ಗೋವಾದಿಂದ ಕಾರವಾರಕ್ಕೆ ನಿತ್ಯ ಓಡಾಡುವವರ ಸಂಖ್ಯೆ ಹೆಚ್ಚಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಬಸ್‌ ಸಂಚಾರ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

ವರ್ಷದೊಳಗೆ ಬೆಂಗಳೂರು ರೋಡ್‌ನಲ್ಲಿ ಎಲೆಕ್ಟ್ರಿಕ್‌ ಬಸ್‌ಗಳು

48 ಸೀಟ್‌ ಹೊಂದಿದ್ದು, ಹವಾನಿಯಂತ್ರಿತ ಬಸ್‌ ಇದಾಗಿದ್ದು, ಹಲವಾರು ಆಧುನಿಕ ವ್ಯವಸ್ಥೆಯನ್ನು ಹೊಂದಿದೆ. 
 

PREV
click me!

Recommended Stories

ಗಲಾಟೆ ಪ್ರಕರಣದಲ್ಲಿ ಗುಂಡಿನ ದಾಳಿ, ತನ್ನ ಹತ್ಯೆಗೆ ಯತ್ನ ಎಂದು ಆರೋಪಿಸಿದ ಜನಾರ್ಧನ ರೆಡ್ಡಿ
ಬ್ಯಾನರ್ ವಿಚಾರದಲ್ಲಿ ಕಲ್ಲುತೂರಾಟ, ಜನಾರ್ಧನ ರೆಡ್ಡಿ ಮನೆ ಮುಂದೆ ಬಿಗುವಿನ ವಾತಾವರಣ