ನೀರಿನಂತೆ ಹರಿಯಿತು ಡೀಸೆಲ್ : ಹತ್ತಿರ ಸುಳಿಯದಂತೆ ಜನರಿಗೆ ಎಚ್ಚರಿಕೆ

Kannadaprabha News   | Asianet News
Published : Oct 23, 2020, 12:42 PM IST
ನೀರಿನಂತೆ ಹರಿಯಿತು ಡೀಸೆಲ್ : ಹತ್ತಿರ ಸುಳಿಯದಂತೆ ಜನರಿಗೆ ಎಚ್ಚರಿಕೆ

ಸಾರಾಂಶ

ನೀರಿನಂತೆ ಡೀಸೆಲ್ ಹರಿದಿದ್ದು ಆದರೆ ಇಲ್ಲಿಗೆ ಸುಳಿಯದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ

ಹಾಸನ (ಅ.23) : ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಸಾವಿರಾರು ಲೀಟರ್ ಡೀಸೆಲ್ ಚರಂಡಿ ಪಾಲಾಗಿದೆ. 

ಹಾಸನ ಜಿಲ್ಲೆ ಪಾಳ್ಯ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ  ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದೆ.

ಹದಗೆಟ್ಟಿರುವ ರಸ್ತೆಯಿಂದ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ವೇಳೆ ಅಪಾರ ಪ್ರಮಾಣದ ಡೀಸೆಲ್ ರಸ್ತೆಗೆ ಚೆಲ್ಲಿದೆ. 

IAS ಸಂದರ್ಶನದಲ್ಲಿ ಕೇಳೋ ಪ್ರಶ್ನೆಗಳಿವು: ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತೆ? ..

ಅಪಾರ ಪ್ರಮಾಣದ ಡೀಸೆಲ್ ಸಾಗುತ್ತಿದ್ದ ಈ ಟ್ಯಾಂಕರ್ ಉರುಳಿದ್ದರಿಂದ ಸುಮಾರು 16 ಸಾವಿರ ಲೀಟರ್ ಡೀಸೆಲ್ ಮಣ್ಣುಪಾಲಾಗಿದೆ.  ಜನರು ಹತ್ತಿರ ಸುಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. 

PREV
click me!

Recommended Stories

ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!
ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!