ಯುವತಿ ಜೊತೆ ಲವ್ವಿ ಡವ್ವಿ : ಫೋಟೊ ವೈರಲ್ ಆಗುತ್ತಿದ್ದಂತೆ ಚರ್ಚ್ ಬಿಟ್ಟು ಓಡಿದ ಫಾದರ್

By Web Desk  |  First Published Jan 9, 2020, 2:05 PM IST

ಚರ್ಚ್ ಫಾದರ್ ಓರ್ವರು ಯುವತಿಯ ಜೊತೆಗೆ ಲವ್ವಿ ಡವ್ವಿ ನಡೆಸಿದ್ದು, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಚರ್ಚ್ ಬಿಟ್ಟು ಓಡಿ ಹೋಗಿದ್ದಾರೆ. 


ಹಾಸನ [ಜ.09]: ಚರ್ಚ್ ಫಾದರ್ ಹಾಗೂ ಅನುಯಾಯಿ ಯುವತಿಯ ನಡುವೆ ಲವ್ವಿ ಡವ್ವಿ ಪ್ರಕರಣ ಹಾಸನದಲ್ಲಿ ಬೆಳಕಿಗೆ  ಬಂದಿದೆ. 

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸಪುರ ಗ್ರಾಮದ ಚರ್ಚ್ ಫಾದರ್ ವರದರಾಜು ಜೊತೆಗೆ ಯುವತೋರ್ವರು ಆಪ್ತತೆ ಇಂದ ಇರುವ ಫೊಟೊಗಳು ವೈರಲ್ ಆಗಿವೆ. 

Tap to resize

Latest Videos

ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಫಾದರ್ ವರದರಾಜು ಚರ್ಚ್ ಬಿಟ್ಟು ಹೋಗಿದ್ದು, ಗುರುದೀಕ್ಷೆ ಬಿಟ್ಟಿರುವುದಾಗಿ ಘೋಷಿಸಿಕೊಂಡಿದ್ದಾರೆ. 

ಸಿನಿಮಾ ನಿರ್ದೇಶಕನ ಜತೆ ಪರಾರಿಯಾದ ನಟಿ: ಅಜ್ಜಿ ಆತ್ಮಹತ್ಯೆ...

ಫೊಟೊಗಳನ್ನು ನೋಡುತ್ತಿದ್ದಂತೆ ಊರಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಳಿಕ ಊರನ್ನು ತೊರೆದು ತೆರಳಿದ್ದಾರೆ. 

ರೇಪ್ ಮಾಡಿ ಮದುವೆ ಆಗ್ತೀನಿ ಎಂದು ಸಂತ್ರಸ್ತೆ ಕಾಲಿಗೆ ಬಿದ್ದ ಬೆಂಗಳೂರು ಟೆಕ್ಕಿ!...

ಅಲ್ಲದೇ ತಾವು ಫಾದರ್ ಸ್ಥಾನ ತೊರೆದು ಸಂಸಾರ ಜೀವನ ನಡೆಸುವುದಾಗಿ ಹೇಳಿದ್ದಾರೆ. 

click me!