ಬೆಳ್ಳಂಬೆಳಗ್ಗೆ ಸೈಕಲ್ ಏರಿ ಹೊರಟ ಚಿತ್ರದುರ್ಗ ಎಸ್‌ಪಿ ರಾಧಿಕಾ

Kannadaprabha News   | Asianet News
Published : Oct 26, 2020, 10:17 AM IST
ಬೆಳ್ಳಂಬೆಳಗ್ಗೆ ಸೈಕಲ್ ಏರಿ ಹೊರಟ ಚಿತ್ರದುರ್ಗ ಎಸ್‌ಪಿ ರಾಧಿಕಾ

ಸಾರಾಂಶ

ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧಿಕಾರಿ ರಾಧಿಕಾ ಬೆಳ್ಳಂಬೆಳಗ್ಗೆ ಸೈಕಲ್ ಏರಿ ಹೊರಟಿದ್ದರು

ಚಿತ್ರದುರ್ಗ (ಅ.26): ಚಿತ್ರದುರ್ಗ ನಗರದಲ್ಲಿ ಎಸ್ ಪಿ ರಾಧಿಕಾ ಬೆಳ್ಳಂಬೆಳಗ್ಗೆ ಸಿಟಿ ರೌಂಡ್ಸ್ ಹಾಕಿದ್ದಾರೆ. 

ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆ, ತಮಟಕಲ್ಲು ರಸ್ತೆ, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎಸ್ಪಿ ರಾಧಿಕಾ ರೌಂಡ್ಸ್ ಹಾಕಿದ್ದಾರೆ..

ಬೆಳ್ಳಂ ಬೆಳಗ್ಗೆ ಸೈಕಲ್ನಲ್ಲಿ ಸವಾರಿ ಹೊರಟ ಎಸ್ಪಿ ಜಿ. ರಾಧಿಕಾ ಸಿಟಿ ಸುತ್ತು ಹಾಕಿದ್ದಾರೆ. 

ಕೋಟೆ ನಾಡಿನಲ್ಲಿ ಅಪರೂಪದ ಜಲಪಾತ ಸೃಷ್ಟಿ; ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ...

ಒನಕೆ ಓಬವ್ವ ವೃತ್ತ ಬಳಿಯ ನಿವಾಸದಿಂದ ವಿವಿದೆಡೆ ಸೈಕಲ್ ರೌಂಡ್ಸ್ ಹಾಕಿದ್ದಾರೆ.  ಬೆಳಗ್ಗಿನ ವಾಯು ವಿವಾರ ಆರೋಗ್ಯಕ್ಕೆ ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ರೌಂಡ್ಸ್ ಹಾಕಿದ್ದಾರೆ. 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC