ಅರಸೀಕೆರೆ: ಕೊರೋನಾ ಗೆದ್ದ ಶಾಸಕ ಕೆ.ಎಂ.ಶಿವಲಿಂಗೇಗೌಡ ಪತ್ನಿ

Kannadaprabha News   | Asianet News
Published : Jul 25, 2020, 03:09 PM ISTUpdated : Jul 25, 2020, 03:12 PM IST
ಅರಸೀಕೆರೆ: ಕೊರೋನಾ ಗೆದ್ದ ಶಾಸಕ ಕೆ.ಎಂ.ಶಿವಲಿಂಗೇಗೌಡ ಪತ್ನಿ

ಸಾರಾಂಶ

ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪತ್ನಿ ಕೊರೋನಾ ಸೋಂಕಿನಿಂದ ಗುಣಮುಖ| ತಾವು ಸೇರಿದಂತೆ ತಮ್ಮ ಪುಷ್ಪಾ ಹಾಗೂ ಸಿಬ್ಬಂದಿ ಸೋಂಕು ಪರೀಕ್ಷೆ ಮಾಡಿಸಿಕೊಂಡ ಸಂದರ್ಭದಲ್ಲಿ ತಮಗೆ ಹಾಗೂ ಸಿಬ್ಬಂದಿಗೆ ನೆಗೆಟಿವ್‌ ವರದಿ ಬಂದಿದ್ದು, ಪತ್ನಿಗೆ ಪಾಸಿಟಿವ್‌ ವರದಿ ಬಂದಿತ್ತು|

ಅರಸೀಕೆರೆ(ಜು.25): ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಪತ್ನಿ ಪುಷ್ಪಾಗೆ ಜು.14ರಂದು ಮಹಾಮಾರಿ ಸೋಂಕು ಪತ್ತೆಯಾಗಿ, ಹಾಸನದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಎರಡು ಬಾರಿ ಪರೀಕ್ಷೆ ಮಾಡಿದಾಗ ಈಗ ನೆಗೆಟಿವ್‌ ವರದಿ ಬಂದಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದ್ದಾರೆ.

ಸುದ್ದಿಗಾರೊಂದಿಗೆ ದೂರವಾಣಿ ಮೂಲಕ ಅವರು ಮಾತನಾಡಿ, ತಾವು ಸೇರಿದಂತೆ ತಮ್ಮ ಪುಷ್ಪಾ ಹಾಗೂ ಸಿಬ್ಬಂದಿ ಸೋಂಕು ಪರೀಕ್ಷೆ ಮಾಡಿಸಿಕೊಂಡ ಸಂದರ್ಭದಲ್ಲಿ ತಮಗೆ ಹಾಗೂ ಸಿಬ್ಬಂದಿಗೆ ನೆಗೆಟಿವ್‌ ವರದಿ ಬಂದಿದ್ದು, ಪತ್ನಿಗೆ ಪಾಸಿಟಿವ್‌ ವರದಿ ಬಂದಿತ್ತು. 

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೆಂಡ್ತಿ, ಪುತ್ರಿಗೆ ಕೊರೋನಾ ಪಾಸಿಟಿವ್ ದೃಢ

ಹೀಗಾಗಿ ತಾವು ಕೂಡ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಒಂದು ವಾರ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ