ಇದು ಮೈಸೂರಿನ ‘ರೆಡ್ ರೋಸ್’ ಮಸಾಜ್ ಪಾರ್ಲರ್ ರಹಸ್ಯ

Published : Feb 06, 2019, 10:17 PM ISTUpdated : Feb 06, 2019, 10:18 PM IST
ಇದು ಮೈಸೂರಿನ ‘ರೆಡ್ ರೋಸ್’ ಮಸಾಜ್ ಪಾರ್ಲರ್ ರಹಸ್ಯ

ಸಾರಾಂಶ

ಹೆಸರಿಗೆ ‘ರೆಡ್ ರೋಸ್’ ಮಸಾಜ್ ಪಾರ್ಲರ್. ಆದ್ರೆ ಒಳಗಡೆ ನಡೆಯೋ ರಹಸ್ಯವೇ ಬೇರೆ. ಅದನ್ನು ಇದೀಗ ಮೈಸೂರು ಸಿಸಿಬಿ ಬಟಾಬಯಲು ಮಾಡಿದೆ.

ಮೈಸೂರು, [ಫೆ.06]: ಮೈಸೂರು ಅಪರಾಧ ದಳ (ಸಿಸಿಬಿ) ಪೊಲೀಸರು ನಗರದ ‘ರೆಡ್ ರೋಸ್ ಮಸಾಜ್ ಪಾರ್ಲರ್’ ಮೇಲೆ ದಾಳಿ ಮಾಡಿದ್ದಾರೆ.

ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದು, ನೇಪಾಳ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಹೊರಗಡೆ ಸ್ಪಾ..ಒಳಗೆ ವೇಶ್ಯಾವಾಟಿಕೆ ಅಡ್ಡೆ..ಜಯನಗರದ ಒಂಟಿ ಮಹಿಳೆ ರಹಸ್ಯ!

ಬಂಧಿತರನ್ನು ಶಿವರಾಜ್ (28) ಹಾಗೂ ಮಹದೇವ್(32) ಎಂದು ಗುರುತಿಸಲಾಗಿದೆ.  ದಾಳಿ ವೇಳೆ 12,570 ರು. ನಗದು ಹಾಗೂ 5 ಮೊಬೈಲ್ ಪೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!