ನೈಟ್ರೋಜನ್ ಬಲೂನ್ ಸ್ಫೋಟ: ಸುತ್ತೂರು ಶ್ರೀಗಳು ಅಪಾಯದಿಂದ ಪಾರು

Published : Feb 05, 2019, 03:12 PM ISTUpdated : Feb 05, 2019, 05:22 PM IST
ನೈಟ್ರೋಜನ್ ಬಲೂನ್ ಸ್ಫೋಟ: ಸುತ್ತೂರು ಶ್ರೀಗಳು ಅಪಾಯದಿಂದ ಪಾರು

ಸಾರಾಂಶ

ಭಾರೀ ಅವಘಡದಿಂದ ಪಾರಾದ ಸುತ್ತೂರು ಶ್ರೀಗಳು! ಸುತ್ತೂರು ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳ  ನೈಟ್ರೋಜನ್​​ ಬಲೂನ್​ ಸ್ಫೋಟಿ! ಭಾರೀ ಅವಘಡ ನೋಡ ನೋಡುತ್ತಿದ್ದಂತೆ ಹೊತ್ತಿಕೊಂಡ ಬಲೂನ್​ಗೆ ಬೆಂಕಿ

ಮೈಸೂರು, (ಫೆ.05): ಮೈಸೂರಿನ ಸುತ್ತೂರು ಜಾತ್ರೆಯಲ್ಲಿ ನೈಟ್ರೋಜನ್ ಬಲೂನ್ ಸ್ಫೋಟವಾಗಿದೆ. 

"

ಸುತ್ತೂರು ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಈ ಅವಘಡ ಸಂಭವಿಸಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಸುತ್ತೂರು ಶ್ರೀಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಲೂನ್ ಬಿಡುವ ಸಂದರ್ಭದಲ್ಲಿ ನೋಡು ನೋಡುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ.

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!