ಮತ್ತೊಂದು 18ವರ್ಷದ ಕಾಡಾನೆ ಸಾವು

Published : Mar 15, 2021, 07:34 AM IST
ಮತ್ತೊಂದು 18ವರ್ಷದ ಕಾಡಾನೆ ಸಾವು

ಸಾರಾಂಶ

ಹಾಸನದಲ್ಲಿ 18 ವರ್ಷ ವಯಸ್ಸಿನ ಕಾಡಾನೆ ಮೃತಪಟ್ಟಿದೆ.  ಮೂರು ತಿಂಗಳಲ್ಲಿ ಮೂರು ಆನೆಗಳು ಸಾವನ್ನಪ್ಪಿವೆ. 

ಸಕಲೇಶಪುರ (ಮಾ.15):  ತಾಲೂಕಿನ ಸುಂಡೆಕೆರೆ ವ್ಯಾಪ್ತಿಯಲ್ಲಿ 18 ವರ್ಷದ ಗಂಡಾನೆ ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಮೂರು ತಿಂಗಳಲ್ಲಿ ಮೂರು ಆನೆ ಸಾವನ್ನಪ್ಪಿದ್ದಕ್ಕೆ ಸ್ಥಳೀಯರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆನೆ ಸಾವನ್ನಪ್ಪಿ 4-5 ದಿನ ಕಳೆದಿದೆ. ಸ್ಥಳಕ್ಕೆ ಅರಣ್ಯಾ​ಧಿಕಾರಿಗಳು ಭೇಟಿ ನೀಡಿದ್ದು, ಎಸಿಎಫ್‌ ಲಿಂಗರಾಜು ನೇತೃತ್ವದಲ್ಲಿ ಆನೆಯ ಶವ ಪರೀಕ್ಷೆ ನಡೆಸಲಾಗಿದೆ.

 ಸಕಲೇಶಪುರ ತಾಲೂಕಿನಲ್ಲಿ ಆನೆಗಳ ಸಾವು ಹೆಚ್ಚಾಗುತ್ತಿದೆ. ಅನೆ ಮೃತಪಟ್ಟಿರುವ ಸ್ಥಳಕ್ಕೆ ಸ್ಥಳೀಯರನ್ನು ಬಿಡದ್ದರಿಂದ ಅರಣ್ಯ ಅಧಿ​ಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

PREV
click me!

Recommended Stories

ಜ.6 ರಿಂದ ಮತ್ಸಗಂಧ ಎಕ್ಸ್‌ಪ್ರೆಸ್‌ ಡೌನ್‌ಗ್ರೇಡ್‌: ಸೂಪರ್‌ಫಾಸ್ಟ್‌ ವರ್ಗದಿಂದ ಎಕ್ಸ್‌ಪ್ರೆಸ್‌ ವರ್ಗಕ್ಕೆ ಇಳಿಕೆ, ಟಿಕೆಟ್‌ ಬೆಲೆಯಲ್ಲೂ ಕಡಿತ
ಗೋವಾ ಚೀಪ್ ರೇಟ್ ಎಣ್ಣೆ ಸಾಗಿಸಲು ಲಾರಿಯಲ್ಲಿತ್ತು ರಹಸ್ಯ ಕೋಣೆ; 267 ಲೀ. ಮದ್ಯ ಜಪ್ತಿ ಮಾಡಿದ ಅಬಕಾರಿ ಇಲಾಖೆ!