ಕರ್ನಾಟಕ ಜನತೆ ಮೇಲೆ ಪ್ರಭಾವ ಬೀರಲು ಮೋದಿ ನೇಪಾಳ ಮಂದಿರ ಭೇಟಿ: ಗೆಹ್ಲೋಟ್

First Published May 12, 2018, 8:12 PM IST
Highlights

ಇತ್ತ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದರೆ, ಅತ್ತ ನೇಪಾಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಕರ್ನಾಟಕದ ಮತದಾರರ ಮೇಲೆ ಪ್ರಭಾವ ಬೀರಲು ಮೋದಿ ನೇಪಾಳದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ, ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಹೊಸದಿಲ್ಲಿ: ಇತ್ತ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದರೆ, ಅತ್ತ ನೇಪಾಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಕರ್ನಾಟಕದ ಮತದಾರರ ಮೇಲೆ ಪ್ರಭಾವ ಬೀರಲು ಮೋದಿ ನೇಪಾಳದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ, ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

As there is model code of conduct in Karnataka, PM Modi planned to pray at temples in Nepal instead, just to influence voters.This is not a good trend for democracy.Why did he only choose today as the day?: Ashok Gehlot,Congress pic.twitter.com/Rho0LIFxnt

— ANI (@ANI)

 

ಎಎನ್‌ಐಯೊಂದಿಗೆ ಮಾತನಾಡಿದ ಗೆಹ್ಲೋಟ್ 'ಮೋದಿ ಇಂಥ ನಡೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಕರ್ನಾಟಕದ ಚುನಾವಣೆ ದಿನವನ್ನೇ ಮೋದಿ ನೇಪಾಳದ ದೇವಸ್ಥಾನಗಳಿಗೆ ಭೇಟಿ ನೀಡಲು ಆರಿಸಿಕೊಂಡರು?' ಎಂದು ಅವರು ಪ್ರಶ್ನಿಸಿದ್ದಾರೆ.

Jai Pashupatinath! Feeling blessed after praying at the majestic Pashupatinath Temple in Kathmandu. pic.twitter.com/NI1XRXc2x9

— Narendra Modi (@narendramodi)

From the Muktinath Temple visit. I thank the people for their affection. pic.twitter.com/GPdJve4cSr

— Narendra Modi (@narendramodi)

Some more glimpses from my visit to the Muktinath Temple. pic.twitter.com/ecwMXkHeX4

— Narendra Modi (@narendramodi)

Spent a blessed morning at Muktinath. This land is spiritual and serene. pic.twitter.com/1ELus8LxLK

— Narendra Modi (@narendramodi)

ಮೋದಿ ನೇಪಾಳದ ಪಶುಪತಿನಾಥ್ ಹಾಗೂ ಮುಕ್ತಿನಾಥ್ ದೇವಾಲಯಗಳನ್ನು ಭೇಟಿ ನೀಡಿದ್ದು, ಭೇಟಿಯ ಹಲವು ಫೋಟೋಗಳನ್ನು ಟ್ವೀಟ‌ರನ್ ಶೇರ್ ಮಾಡಿದ್ದಾರೆ.

Exti Poll

ಕರ್ನಾಟಕದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.74ರಷ್ಟು ಮತದಾನವಾಗಿದೆ. 

click me!