ಇಂಡಿಯಲ್ಲಿ ಕಾಂಗ್ರೆಸ್ - ಪಕ್ಷೇತರ ಜಿದ್ದಾಜಿದ್ದಿ

Published : May 01, 2018, 05:03 PM ISTUpdated : May 01, 2018, 05:07 PM IST
ಇಂಡಿಯಲ್ಲಿ ಕಾಂಗ್ರೆಸ್ - ಪಕ್ಷೇತರ ಜಿದ್ದಾಜಿದ್ದಿ

ಸಾರಾಂಶ

ದಯಾಸಾಗರ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಆದರೆ ಈಗ 7 ಜನರು ದಯಾಸಾಗರ ಪಾಟೀಲ ಅವರ ಬೆಂಬಲಕ್ಕೆ ಬಾರದೆ ಪಕ್ಷೇತರ ಅಭ್ಯರ್ಥಿ ರವಿಕಾಂತ ಪಾಟೀಲರಿಗೆ ಬೆಂಬಲ ನೀಡುತ್ತಿದ್ದಾರೆ. ಕುರುಬ ಸಮಾಜದ ಬಿ.ಡಿ.ಪಾಟೀಲ ಹಂಜಗಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಇಂಡಿ(ಮೇ.01): ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷೇತರರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೇಲ್ನೋಟಕ್ಕೆ ಚತುಷ್ಕೋನ ಸ್ಪರ್ಧೆ ಕಂಡರೂ ಕಾಂಗ್ರೆಸ್, ಪಕ್ಷೇತರ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಸಕ್ಕರೆ ಕಾರ್ಖಾನೆ, ಲಿಂಬೆ ನಿಗಮ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲರ ಕೈ ಹಿಡಿಯುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ 8 ಟಿಕೆಟ್ ಆಕಾಂಕ್ಷಿಗಳಿದ್ದರು.
ಒಬ್ಬರಿಗೆ ಟಿಕೆಟ್ ಸಿಕ್ಕರೂ ಸಾಕು. 7 ಜನರು ಪಕ್ಷದ ಟಿಕೆಟ್ ಪಡೆದವರ ಪರವಾಗಿ ಕೆಲಸ ಮಾಡುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ದಯಾಸಾಗರ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಆದರೆ ಈಗ 7 ಜನರು ದಯಾಸಾಗರ ಪಾಟೀಲ ಅವರ ಬೆಂಬಲಕ್ಕೆ ಬಾರದೆ ಪಕ್ಷೇತರ ಅಭ್ಯರ್ಥಿ ರವಿಕಾಂತ ಪಾಟೀಲರಿಗೆ ಬೆಂಬಲ ನೀಡುತ್ತಿದ್ದಾರೆ. ಕುರುಬ ಸಮಾಜದ ಬಿ.ಡಿ.ಪಾಟೀಲ ಹಂಜಗಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಇತರೆ ಸಮುದಾಯಗಳ ಮತವನ್ನೂ ಗಳಿಸಬೇಕಾಗಿದೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ