
ಬ್ಯಾಂಕ್ ಆಫ್ ಬರೋಡಾ (BOB) ಅಖಿಲ ಭಾರತ ಮಟ್ಟದಲ್ಲಿ ಖಾಲಿ ಇರುವ 1,100 ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಾಲಿಸ್ಟ್ (C & IC) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು: ಬ್ಯಾಂಕ್ ಆಫ್ ಬರೋಡಾ
ಹುದ್ದೆಗಳ ಹೆಸರು: ವೆಲ್ತ್ ಎಕ್ಸಿಕ್ಯೂಟಿವ್, ಕ್ರೆಡಿಟ್ ಅನಾಲಿಸ್ಟ್
ಒಟ್ಟು ಹುದ್ದೆಗಳು: 1,100
ಉದ್ಯೋಗ ಸ್ಥಳ: ಅಖಿಲ ಭಾರತ (All India)
ವೇತನ ಶ್ರೇಣಿ: ತಿಂಗಳಿಗೆ ₹48,480 ದಿಂದ ₹64,820
ಹುದ್ದೆಗಳ ವಿವರ
ವೆಲ್ತ್ ಎಕ್ಸಿಕ್ಯೂಟಿವ್: 1,000 ಹುದ್ದೆಗಳು
ಕ್ರೆಡಿಟ್ ಅನಾಲಿಸ್ಟ್: 100 ಹುದ್ದೆಗಳು
ವೆಲ್ತ್ ಎಕ್ಸಿಕ್ಯೂಟಿವ್: ಈ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.\B
ಕ್ರೆಡಿಟ್ ಅನಾಲಿಸ್ಟ್: ಈ ಹುದ್ದೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಸಿಎ (Chartered Accountant) ಅಥವಾ ಪದವಿ ಪೂರ್ಣಗೊಳಿಸಿರಬೇಕು.\B
ವೆಲ್ತ್ ಎಕ್ಸಿಕ್ಯೂಟಿವ್: 22 ರಿಂದ 32 ವರ್ಷ
ಕ್ರೆಡಿಟ್ ಅನಾಲಿಸ್ಟ್: 21 ರಿಂದ 33 ವರ್ಷಗಳು
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ
ಪಿಡಬ್ಲ್ಯೂಬಿಡಿ (ಸಾಮಾನ್ಯ): 10 ವರ್ಷ
ಪಿಡಬ್ಲ್ಯೂಬಿಡಿ (ಒಬಿಸಿ): 13 ವರ್ಷ
ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ): 15 ವರ್ಷ
ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳಿಗೆ: ₹850 ರು.
ಎಸ್‌ಸಿ/ ಎಸ್‌ಟಿ /ಪಿಡಬ್ಲ್ಯೂಬಿಡಿ /ಇಎಸ್‌ಎಂ ಅಭ್ಯರ್ಥಿಗಳಿಗೆ: ₹175
ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡಿ.
Careers / Recruitment ವಿಭಾಗಕ್ಕೆ ತೆರಳಿ ಅಧಿಸೂಚನೆಯನ್ನು ಪರಿಶೀಲಿಸಿ.
Apply Online ಲಿಂಕ್ ಕ್ಲಿಕ್ ಮಾಡಿ, ಅಗತ್ಯ ಶೈಕ್ಷಣಿಕ ಹಾಗೂ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
ಅಗತ್ಯ ಪ್ರಮಾಣಪತ್ರಗಳು, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: ಅಕ್ಟೋಬರ್ 04-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 16-2026