ಪ್ಯಾಟ್ ಕಮಿನ್ಸ್‌ಗೆ ಬರೋಬ್ಬರಿ 15.5 ಕೋಟಿ ರೂಪಾಯಿ ನೀಡಿ ದಾಖಲೆ ಕೆಕೆಆರ್ ಬಲಿಷ್ಠ ತಂಡವನ್ನು ಕಟ್ಟಿದೆ. ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ ಇಲ್ಲಿದೆ.
ಕೋಲ್ಕತಾ(ಡಿ.19): ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತದ ಖರೀದಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾತ್ರವಾಗಿದೆ. ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌ಗೆ ಕೆಕೆಆರ್ ಬರೋಬ್ಬರಿ 15.5 ಕೋಟಿ ರೂಪಾಯಿ ನೀಡಿ ಖರೀದಿಸಿತು. ಇದು ಐಪಿಎಲ್ ಇತಿಹಾಸದಲ್ಲಿ 2ನೇ ಗರಿಷ್ಠ ಮೊತ್ತದ ಖರೀದಿಯಾಗಿದೆ. 2015ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಯುವರಾಜ್ ಸಿಂಗ್‌ಗೆ 16 ಕೋಟಿ ನೀಡಿತ್ತು.
IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!
ದುಬಾರಿ ಪ್ಯಾಟ್ ಕಮಿನ್ಸ್ ಸೇರಿದಂತೆ 9 ಆಟಗಾರರನ್ನು ಖರೀದಿಸಿದ ಕೆಕೆಆರ್ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಲು ತುದಿಗಾಲಲ್ಲಿ ನಿಂತಿದೆ. ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಖರೀದಿಸಿದ ಕೆಕೆಆರ್, ನಾಯಕತ್ವ ಬದಲಿಸುವುದಿಲ್ಲ ಎಂದಿದೆ. ಈ ಮೂಲಕ 2020ರಲ್ಲಿ ದಿನೇಶ್ ಕಾರ್ತಿಕ್ ತಂಡವನ್ನು ಮುನ್ನಡೆಸುವುದು ಖಚಿಕವಾಗಿದೆ.
IPL 2020: ಧೋನಿ ನೇತೃತ್ವದ CSK ತಂಡದ ಫುಲ್ ಲಿಸ್ಟ್ ಇಲ್ಲಿದೆ!...
ಹರಾಜಿನಲ್ಲಿ ಕೆಕೆಆರ್ ಖರೀದಿಸಿ ಆಟಗಾರರು
ಪ್ಯಾಟ್ ಕಮಿನ್ಸ್ = 15.5 ಕೋಟಿ ರೂ
ಇಯಾನ್ ಮಾರ್ಗನ್ = 5.25 ಕೋಟಿ ರೂ
ವರುಣ್ ಚಕ್ರವರ್ತಿ = 4 ಕೋಟಿ ರೂ
ಟಾಮ್ ಬ್ಯಾಂಟನ್ = 1 ಕೋಟಿ ರೂ
ರಾಹುಲ್ ತ್ರಿಪಾಠಿ = 60 ಲಕ್ಷ ರೂ
ಕ್ರಿಸ್ ಗ್ರೀನ್ = 20 ಲಕ್ಷ
ನಿಖಿಲ್ ಶಂಕರ್ ನಾಯ್ಕ್ = 20 ಲಕ್ಷ
ಪ್ರವೀಣ್ ತಾಂಬೆ= 20 ಲಕ್ಷ
ಎಂ ಸಿದ್ದಾರ್ಥ್ = 20 ಲಕ್ಷ
ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ!
1 ದಿನೇಶ್ ಕಾರ್ತಿಕ್(ನಾಯಕ)
2 ಆ್ಯಂಡ್ರೆ ರಸೆಲ್
3 ಹರಿ ಗರ್ನಿ
4 ಕಮಲೇಶ್ ನಾಗರಕೋಟಿ
5 ಕುಲ್ದೀಪ್ ಯಾದವ್
6 ಲ್ಯೂಕಿ ಫರ್ಗ್ಯೂಸನ್
7 ನಿತೀಶ್ ರಾಣ
8 ಪ್ರಸಿದ್ಧ ಕೃಷ್ಣ
9 ರಿಂಕು ಸಿಂಗ್
10 ಸಂದೀಪ್ ವಾರಿಯರ್
11 ಶಿವಂ ಮಾವಿ
12 ಶುಭ್‌ಮಾನ್ ಗಿಲ್
13 ಸಿದ್ದೇಶ್ ಲಾಡ್
14 ಸುನಿಲ್ ನರೈನ್
15 ಪ್ಯಾಟ್ ಕಮಿನ್ಸ್
16 ಇಯಾನ್ ಮಾರ್ಗನ್
17 ವರುಣ್ ಚಕ್ರವರ್ತಿ
18 ಟಾಮ್ ಬ್ಯಾಂಟನ್
19 ರಾಹುಲ್ ತ್ರಿಪಾಠಿ
20 ಕ್ರಿಸ್ ಗ್ರೀನ್
21 ನಿಖಿಲ್ ಶಂಕರ್ ನಾಯ್ಕ್
22 ಪ್ರವೀಣ್ ತಾಂಬೆ
23 ಎಂ ಸಿದ್ದಾರ್ಥ್